ಗುರುವಾರ, 3 ಜುಲೈ 2025
×
ADVERTISEMENT

Sonu Nigam

ADVERTISEMENT

ಸೋನು ನಿಗಮ್‌ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

Sonu Nigam: ಸೋನು ನಿಗಮ್‌ ವಿರುದ್ಧ ‍ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು’ ಎಂದು ಆದೇಶಿಸಿದ ಹೈಕೋರ್ಟ್‌
Last Updated 16 ಮೇ 2025, 0:30 IST
ಸೋನು ನಿಗಮ್‌ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಗಾಯಕ ಸೋನು ನಿಗಮ್‌ ಅರ್ಜಿ: ವಿಚಾರಣೆ 15ಕ್ಕೆ ಮುಂದೂಡಿದ ಹೈಕೋರ್ಟ್‌

‘ಕನ್ನಡದ ಅಭಿಮಾನವನ್ನು ಪಹಲ್ಗಾಮ್‌ ಘಟನೆಗೆ ತಳುಕು ಹಾಕಿದ ಆರೋಪ ಹೊರಿಸಿ ನನ್ನ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಗಾಯಕ ಸೋನು ನಿಗಮ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇದೇ 15ಕ್ಕೆ ಮುಂದೂಡಿದೆ.
Last Updated 13 ಮೇ 2025, 16:09 IST
ಗಾಯಕ ಸೋನು ನಿಗಮ್‌ ಅರ್ಜಿ: ವಿಚಾರಣೆ 15ಕ್ಕೆ ಮುಂದೂಡಿದ ಹೈಕೋರ್ಟ್‌

ಸೋನು ನಿಗಮ್‌ ಕ್ಷಮೆ ಕೇಳಿದರೆ ಸಾಲದು, ಪರಿಣಾಮ ಎದುರಿಸಲಿ: ರಾಮ್‌ ನಾರಾಯಣ್‌

Sonu Nigam Row: ಗಾಯಕ ಸೋನು ನಿಗಮ್‌ ಅವರು ಕ್ಷಮೆಯಾಚಿಸದರೆ ಸಾಲದು, ಇಂತಹ ಕಟುವಾದ ಮಾತುಗಳನ್ನು ಹೇಳಿದ್ದಕ್ಕಾಗಿ ಅವರು ಅದರ ಪರಿಣಾಮವನ್ನು ಎದುರಿಸಬೇಕು’ ಎಂದು ಕನ್ನಡ ನಿರ್ದೇಶಕ ಕೆ.ರಾಮ್‌ ನಾರಾಯಣ ಹೇಳಿದ್ದಾರೆ.
Last Updated 8 ಮೇ 2025, 12:37 IST
ಸೋನು ನಿಗಮ್‌ ಕ್ಷಮೆ ಕೇಳಿದರೆ ಸಾಲದು, ಪರಿಣಾಮ ಎದುರಿಸಲಿ: ರಾಮ್‌ ನಾರಾಯಣ್‌

ಸೋನು ನಿಗಮ್‌ ಹಾಡಿಗೆ ಕತ್ತರಿ

Sonu Nigam: ರಾಮ್‌ ನಾರಾಯಣ್‌ ನಿರ್ದೇಶನದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಿಂದ ಸೋನು ನಿಗಮ್‌ ಹಾಡಿದ್ದ ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ..’ ಎಂಬ ಹಾಡನ್ನು ಚಿತ್ರತಂಡ ತೆಗೆದುಹಾಕಿದೆ.
Last Updated 8 ಮೇ 2025, 0:30 IST
ಸೋನು ನಿಗಮ್‌ ಹಾಡಿಗೆ ಕತ್ತರಿ

Sorry Karnataka: ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

Sonu Nigam ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್‌ ದಾಳಿಗೆ ತಳುಕು ಹಾಕಿ ಕನ್ನಡಿಗರಿಂದ ಭಾರಿ ವಿರೋಧ ಎದುರಿಸಿದ ಗಾಯಕ ಸೋನು ನಿಗಮ್ ಕ್ಷಮೆ ಯಾಚಿಸಿದ್ದಾರೆ.
Last Updated 5 ಮೇ 2025, 16:26 IST
Sorry Karnataka: ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

ಬೆಂಗಳೂರು: ಸೋನು ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಾಲಿವುಡ್ ಗಾಯಕ ಸೋನು ನಿಗಮ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 5 ಮೇ 2025, 14:32 IST
ಬೆಂಗಳೂರು: ಸೋನು ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಅವಮಾನ ಸಹಿಸಲ್ಲ: ಕನ್ನಡ ಚಿತ್ರರಂಗದ ಅಸಹಕಾರ ನಿರ್ಧಾರಕ್ಕೆ ಸೋನು ನಿಗಮ್ ಬೇಸರ

Kannada Row Sonu Nigam Reaction: ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕರ್ನಾಟಕದ ಪ್ರಜ್ಞಾವಂತ ಜನತೆಗೆ ಬಿಟ್ಟು ಬಿಡುತ್ತೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ- ಸೋನು ನಿಗಮ್.
Last Updated 5 ಮೇ 2025, 13:09 IST
ಅವಮಾನ ಸಹಿಸಲ್ಲ: ಕನ್ನಡ ಚಿತ್ರರಂಗದ ಅಸಹಕಾರ ನಿರ್ಧಾರಕ್ಕೆ ಸೋನು ನಿಗಮ್ ಬೇಸರ
ADVERTISEMENT

ಕನ್ನಡಕ್ಕೆ ಅವಮಾನ: ಸೋನು ನಿಗಮ್‌ಗೆ ಅಸಹಕಾರ ತೋರಲು ಕನ್ನಡ ಚಿತ್ರರಂಗ ನಿರ್ಧಾರ

Sonu Nigam Controversy: ಪಹಲ್ಗಾಮ್‌ ಘಟನೆಯನ್ನು ಕನ್ನಡಕ್ಕೆ ತಳುಕು ಹಾಕಿ ವಿಶ್ಲೇಷಣೆ ಮಾಡಿರುವುದು ಸರಿಯಲ್ಲ. ಇದು ಖಂಡನೀಯ.
Last Updated 5 ಮೇ 2025, 11:38 IST
ಕನ್ನಡಕ್ಕೆ ಅವಮಾನ: ಸೋನು ನಿಗಮ್‌ಗೆ ಅಸಹಕಾರ ತೋರಲು ಕನ್ನಡ ಚಿತ್ರರಂಗ ನಿರ್ಧಾರ

ಕನ್ನಡಾಭಿಮಾನಕ್ಕೆ ಪಹಲ್ಗಾಮ್ ಘಟನೆ ಹೋಲಿಕೆ: ಸೋನು ನಿಗಮ್‌ಗೆ ಶೀಘ್ರ ನೋಟಿಸ್

ಅಭಿಮಾನಿಯೊಬ್ಬರ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ಹೋಲಿಕೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಬಾಲಿವುಡ್ ಗಾಯಕ ಸೋನು ನಿಗಮ್‌ ಅವರಿಗೆ ನೋಟಿಸ್ ನೀಡಲು ಆವಲಹಳ್ಳಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
Last Updated 4 ಮೇ 2025, 16:03 IST
ಕನ್ನಡಾಭಿಮಾನಕ್ಕೆ ಪಹಲ್ಗಾಮ್ ಘಟನೆ ಹೋಲಿಕೆ: ಸೋನು ನಿಗಮ್‌ಗೆ ಶೀಘ್ರ ನೋಟಿಸ್

ನಾಲ್ಕೈದು ಯುವಕರಿಂದ ಕನ್ನಡದಲ್ಲೇ ಹಾಡುವಂತೆ ಬೆದರಿಕೆ: ಸೋನು ನಿಗಮ್

Sonu Nigam Kannada Row: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಾಭಿಮಾನಕ್ಕೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿರುವ ಬಾಲಿವುಡ್ ಗಾಯಕ ಸೋನು ನಿಗಮ್, ಕಾರ್ಯಕ್ರಮದ ವೇಳೆ ನಾಲ್ಕೈದು ಯುವಕರು ಕನ್ನಡ ಹಾಡು ಹಾಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
Last Updated 4 ಮೇ 2025, 11:39 IST
ನಾಲ್ಕೈದು ಯುವಕರಿಂದ ಕನ್ನಡದಲ್ಲೇ ಹಾಡುವಂತೆ ಬೆದರಿಕೆ: ಸೋನು ನಿಗಮ್
ADVERTISEMENT
ADVERTISEMENT
ADVERTISEMENT