ಸೊರಬ| ಅದ್ದೂರಿ ದಸರಾ ಉತ್ಸವಕ್ಕೆ ತೆರೆ: ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ ಮಧು
Soraba Dasara: ಸೊರಬ ಪಟ್ಟಣದಲ್ಲಿ ವಿಜೃಂಭಣೆಯಿಂದ ದಸರಾ ಉತ್ಸವ ನೆರವೇರಿತು. ದೇವರ ಪಲ್ಲಕ್ಕಿ ಮೆರವಣಿಗೆ, ಯಕ್ಷಗಾನ ವೇಷಧಾರಿಗಳು, ಚಂಡೆ-ಡೊಳ್ಳು ವಾದನದ ನಡುವೆ ಸಚಿವ ಮಧು ಬಂಗಾರಪ್ಪ ಬಯಲು ಬಸವೇಶ್ವರ ದೇವಾಲಯದಲ್ಲಿ ಬನ್ನಿ ಮುಡಿದರು.Last Updated 4 ಅಕ್ಟೋಬರ್ 2025, 6:07 IST