ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಸೊರಬ | ಬಯಲಾಟ ತರಬೇತಿ: ಅಳಿವಿನಂಚಿನ ಕಲೆಗೆ ಮರುಜೀವ ನೀಡುವ ಯತ್ನ

ಬಯಲಾಟ ತರಬೇತಿ ಕಾರ್ಯಗಾರಕ್ಕೆ ರಂಗನಾಥ ಹವ್ಯಾಸಿ ಬಯಲಾಟ ಬಳಗ ಸಿದ್ಧತೆ
ಭಾಸ್ಕರ್ ಆರ್.ಗೆಂಡ್ಲ
Published : 17 ಡಿಸೆಂಬರ್ 2025, 5:02 IST
Last Updated : 17 ಡಿಸೆಂಬರ್ 2025, 5:02 IST
ಫಾಲೋ ಮಾಡಿ
Comments
40 ವರ್ಷಗಳಿಂದ ತಂದೆ ರಂಗಪ್ಪ ಮೂಲೇರಮನೆ ಭಾಗವತಿಕೆ ಹಾಗೂ ಕುಳಗದ ಹನುಂಮತಪ್ಪ ಮೃದಂಗದ ಮೂಲಕ ದೊಡ್ಡಾಟ ನಡೆಸುತ್ತಿದ್ದರು. ಅವರ ಮರಣದ ನಂತರ ಭಾಗವತಿಕೆ ನಡೆಸಿ ಹಲವು ಗ್ರಾಮಗಳಲ್ಲಿ ತರಬೇತಿ ನೀಡಿ ಪ್ರದರ್ಶನ ನೀಡಲಾಗಿದೆ. ಯುವ ಸಮೂಹಕ್ಕೆ ಬಯಲಾಟದ ಕುರಿತು ಅರಿವು ಮೂಡಿಸಬೇಕಿದೆ.
–ಶಂಕರಣ್ಣ ಮೂಲೇರಮನೆ, ಬಯಲಾಟದ ಭಾಗವತರು
ಕಲಾವಿದರಿಗೆ ವಯಸ್ಸಾಗುತ್ತಿದೆ. ಆದರೆ ಕಲೆ ನಿತ್ಯ ಹರಿಯುವ ನೀರಾಗಬೇಕು. ಆದ್ದರಿಂದ ಯುವಕರಿಗೆ ತರಬೇತಿ ನೀಡುವ ಮೂಲಕ ಮೂಲ ಕಲೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ.
–ಮಂಜಪ್ಪ ರಂಗನಾಥ, ಹವ್ಯಾಸಿ ಬಯಲಾಟ ಕಲಾ ಬಳಗ
ಬಯಲಾಟದ ಕೃಷ್ಣನ ವೇಷದಲ್ಲಿ ಗ್ರಾಮದ ಸತ್ಯನಾರಣಪ್ಪ 
ಬಯಲಾಟದ ಕೃಷ್ಣನ ವೇಷದಲ್ಲಿ ಗ್ರಾಮದ ಸತ್ಯನಾರಣಪ್ಪ 
 ಬಯಲಾಟದ ವೇಷಧಾರಿ ಪ್ರಜ್ವಲ್
 ಬಯಲಾಟದ ವೇಷಧಾರಿ ಪ್ರಜ್ವಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT