ಶನಿವಾರ, 30 ಆಗಸ್ಟ್ 2025
×
ADVERTISEMENT

bayalata

ADVERTISEMENT

ಹಳ್ಳಿಗರ ‘ತ್ರಿಪುರ ಸಂಹಾರ’ಕ್ಕೆ 2000 ವರ್ಷ!

‘ಕಪ್ಪ ಕೊಡಬೇಕೆ ಕಪ್ಪ. ನಿಮಗೇಕೆ ಕೊಡಬೇಕು ಕಪ್ಪ?’ — ಹಳ್ಳಿಗಳ ಬಯಲಾಟ ‘ತ್ರಿಪುರ ಸಂಹಾರ’ ಕತೆಯನ್ನು ನೋಡಿದರೆ ಭರತಮುನಿಯ ಕಾಲದಿಂದಲೇ ಇದರ ಹಿನ್ನೆಲೆ ಇದೆ. ನಾಟ್ಯಶಾಸ್ತ್ರದಲ್ಲಿಯೇ ಈ ನಾಟಕದ ಉಲ್ಲೇಖ ಸಿಕ್ಕಿದ್ದು ವಿಶಿಷ್ಟ
Last Updated 20 ಜುಲೈ 2025, 2:08 IST
ಹಳ್ಳಿಗರ ‘ತ್ರಿಪುರ ಸಂಹಾರ’ಕ್ಕೆ 2000 ವರ್ಷ!

ಬಯಲಾಟದಿಂದ ಮಹಾಕತೆ ಮರುಸೃಷ್ಟಿ: ಪುರುಷೋತ್ತಮ ಬಿಳಿಮಲೆ

‘ಬಯಲಾಟ: ಹೊಸ ಸಾಧ್ಯತೆಗಳು’ ವಿಚಾರ ಸಂಕಿರಣ: ಪುರುಷೋತ್ತಮ ಬಿಳಿಮಲೆ ಹೇಳಿಕೆ
Last Updated 9 ಜುಲೈ 2025, 4:43 IST
ಬಯಲಾಟದಿಂದ ಮಹಾಕತೆ ಮರುಸೃಷ್ಟಿ: ಪುರುಷೋತ್ತಮ ಬಿಳಿಮಲೆ

ಕೊಪ್ಪಳ: ಜಿಲ್ಲೆಯ ಇಬ್ಬರಿಗೆ ಬಯಲಾಟದ ಗರಿ

ಕೊಪ್ಪಳ ಜಿಲ್ಲೆಯ ಇಬ್ಬರು ಕಲಾವಿದರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕುಷ್ಟಗಿ ತಾಲ್ಲೂಕಿನ ಇಮಾಮ್‌ಸಾಬ್ ಕೋಳೂರು ಹಾಗೂ ಯಲಬುರ್ಗಾ ತಾಲ್ಲೂಕು ಲಿಂಗನಬಂಡಿಯ ತಿಮ್ಮಣ್ಣ ದಾಸರ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.
Last Updated 3 ಡಿಸೆಂಬರ್ 2024, 5:11 IST
ಕೊಪ್ಪಳ: ಜಿಲ್ಲೆಯ ಇಬ್ಬರಿಗೆ ಬಯಲಾಟದ ಗರಿ

ಬಾಗಲಕೋಟೆ | ಟ್ರಸ್ಟ್, ಅಕಾಡೆಮಿ: ಖರ್ಚಾಗದ ಅನುದಾನ

ಕಾರ್ಯಕ್ರಮ ಆಯೋಜನೆಗೆ ಹಿನ್ನಡೆ; ಪ್ರದಾನವಾಗದ ಪ್ರಶಸ್ತಿ
Last Updated 10 ಅಕ್ಟೋಬರ್ 2024, 23:30 IST
ಬಾಗಲಕೋಟೆ | ಟ್ರಸ್ಟ್, ಅಕಾಡೆಮಿ: ಖರ್ಚಾಗದ ಅನುದಾನ

VIDEO | ಬಳ್ಳಾರಿ: ಬಯಲಾಟದಲ್ಲಿ ಶ್ರೀರಾಮುಲು ಕುಣಿತ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹೀರೆಹಡಗಲಿ ಗ್ರಾಮದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಬಯಲಾಟ ಕಾರ್ಯ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಭರ್ಜರಿಯಾಗಿ ಕುಣಿದು ಪ್ರೇಕ್ಷಕರನ್ನು ರಂಜಿಸಿದರು.
Last Updated 24 ಮೇ 2024, 7:31 IST
VIDEO | ಬಳ್ಳಾರಿ: ಬಯಲಾಟದಲ್ಲಿ ಶ್ರೀರಾಮುಲು ಕುಣಿತ

ಬಳ್ಳಾರಿ | ಬಯಲಾಟದಲ್ಲಿ ಶ್ರೀರಾಮುಲು ಕುಣಿತ

ಕಂಪ್ಲಿ ತಾಲೂಕಿನ ಹೀರೆಹಡಗಲಿ ಗ್ರಾಮದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಬಯಲಾಟ (ಪಾರ್ಥ ವಿಜಯ) ಕಾರ್ಯ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಭರ್ಜರಿಯಾಗಿ ಕುಣಿದು ಪ್ರೇಕ್ಷಕರನ್ನು ರಂಜಿಸಿದರು.
Last Updated 24 ಮೇ 2024, 5:09 IST
ಬಳ್ಳಾರಿ | ಬಯಲಾಟದಲ್ಲಿ ಶ್ರೀರಾಮುಲು ಕುಣಿತ

'ಬಯಲಾಟ ಮಾಸ್ತರ್ 'ಗೆ ಒಲಿದ ರಾಜ್ಯೋತ್ಸವ

ನಗನೂರ ಗ್ರಾಮದ ತಿಪ್ಪಣ್ಣ ಹೆಳವರ್ ಹುಡುಕಿ ಬಂದ ಪುರಸ್ಕಾರ
Last Updated 30 ಅಕ್ಟೋಬರ್ 2022, 19:30 IST
'ಬಯಲಾಟ ಮಾಸ್ತರ್ 'ಗೆ ಒಲಿದ ರಾಜ್ಯೋತ್ಸವ
ADVERTISEMENT

ಬಯಲಾಟದಲ್ಲಿ ಹನುಮಂತಪ್ಪ ಸಾಧನೆ

ಈಚಿನ ದಿನಗಳಲ್ಲಿ ಟಿ.ವಿ ಮೊಬೈಲ್ ಬಂದ ಬಳಿಕ ನಾಟಕ, ಬಯಲಾಟ, ಜಾನಪದ ಕಲೆ, ಗಿಗಿಪದ, ಭಜನೆ, ತೊಗಲು ಗೊಂಬೆಯಾಟದಂತಹ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿವೆ.
Last Updated 20 ಮಾರ್ಚ್ 2022, 5:49 IST
ಬಯಲಾಟದಲ್ಲಿ ಹನುಮಂತಪ್ಪ ಸಾಧನೆ

ಕರ್ನಾಟಕ ಬಯಲಾಟ ಅಕಾಡೆಮಿ: ಐವರಿಗೆ ಗೌರವ, 10 ಮಂದಿಗೆ ವಾರ್ಷಿಕ ಪ್ರಶಸ್ತಿ

ಕರ್ನಾಟಕ ಬಯಲಾಟ ಅಕಾಡೆಮಿ: ಏಪ್ರಿಲ್‌ನಲ್ಲಿ ಪ್ರಶಸ್ತಿ ಪ್ರದಾನ
Last Updated 24 ಫೆಬ್ರುವರಿ 2022, 19:34 IST
ಕರ್ನಾಟಕ ಬಯಲಾಟ ಅಕಾಡೆಮಿ: ಐವರಿಗೆ ಗೌರವ, 10 ಮಂದಿಗೆ ವಾರ್ಷಿಕ ಪ್ರಶಸ್ತಿ

ಕಲೆಗೆ ಆಧುನಿಕ ಸ್ಪರ್ಶ ಕೊಟ್ಟವರು...

ಕಲೆ ಕೇವಲ ಸೌಂದರ್ಯ ಪ್ರಜ್ಞೆಯಾಗಿರದೇ ಸಾಮಾಜಿಕ ಚಿಂತನೆಯೂ ಆಗಿದೆ ಎಂದು ತಮ್ಮ ಮಾತುಗಳಲ್ಲಿ ಒತ್ತಿ ಹೇಳುತ್ತಿದ್ದ ಡಾ.ಟಿ.ಬಿ. ಸೊಲಬಕ್ಕನವರ ಅವರು ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಬಯಲಾಟ ಕಲೆಯನ್ನು ಜನರಿಗೆ ಹತ್ತಿರ ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡಿದ್ದಾರೆ.
Last Updated 19 ನವೆಂಬರ್ 2020, 19:30 IST
ಕಲೆಗೆ ಆಧುನಿಕ ಸ್ಪರ್ಶ ಕೊಟ್ಟವರು...
ADVERTISEMENT
ADVERTISEMENT
ADVERTISEMENT