ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

South Sudan

ADVERTISEMENT

ಸುಡಾನ್‌ನ 70 ಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ದಕ್ಷಿಣ ಸುಡಾನ್‌ನ 70 ಲಕ್ಷದಷ್ಟು ಜನರು ಜುಲೈವರೆಗೂ ತೀವ್ರ ಆಹಾರ ಸಮಸ್ಯೆ ಅಥವಾ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಒ) ವರದಿ ತಿಳಿಸಿದೆ.
Last Updated 1 ಮೇ 2024, 14:16 IST
ಸುಡಾನ್‌ನ 70 ಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ಭಾರತದ 17 ಶಾಂತಿಪಾಲಕರಿಗೆ ವಿಶ್ವಸಂಸ್ಥೆಯ ಸೇವಾ ಪದಕ

ದಕ್ಷಿಣ ಸುಡಾನ್‌ನಲ್ಲಿ ಶಾಂತಿಪಾಲನೆಗಾಗಿ ನಿಯೋಜಿಸಲಾಗಿದ್ದ ಭಾರತದ 17 ಪೊಲೀಸ್‌ ಅಧಿಕಾರಿಗಳಿಗೆ ವಿಶ್ವಸಂಸ್ಥೆ ‘ಸೇವಾ ಪದಕ’ ಪ್ರದಾನ ಮಾಡಿದೆ.
Last Updated 12 ಸೆಪ್ಟೆಂಬರ್ 2019, 20:00 IST
ಭಾರತದ 17 ಶಾಂತಿಪಾಲಕರಿಗೆ ವಿಶ್ವಸಂಸ್ಥೆಯ ಸೇವಾ ಪದಕ

ಭಾರತದ ಶಾಂತಿಪಾಲಕರನ್ನು ಶ್ಲಾಘಿಸಿದ ವಿಶ್ವಸಂಸ್ಥೆ

ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತದ ಶಾಂತಿಪಾಲಕರ ಕಾರ್ಯವನ್ನು ವಿಶ್ವಸಂಸ್ಥೆ ಪ್ರಶಂಸಿಸಿದೆ.
Last Updated 16 ಜೂನ್ 2019, 19:45 IST
ಭಾರತದ ಶಾಂತಿಪಾಲಕರನ್ನು ಶ್ಲಾಘಿಸಿದ ವಿಶ್ವಸಂಸ್ಥೆ

ಶಾಂತಿಗಾಗಿ ದಕ್ಷಿಣ ಸುಡಾನ್‌ ನಾಯಕರ ಪಾದಗಳಿಗೆ ಚುಂಬಿಸಿದ ಪೋಪ್‌

ಆಫ್ರಿಕಾ ದೇಶಗಳಲ್ಲಿ ಶಾಂತಿ ಪ್ರಕ್ರಿಯೆ ಬಲಪಡಿಸುವ ಉದ್ದೇಶದಿಂದ ಪೋಪ್‌ ಫ್ರಾನ್ಸಿಸ್‌ ಅವರು ಸುಡಾನ್‌ನ ನಾಯಕರ ಪಾದಗಳಿಗೆ ಮಂಡಿಯೂರಿ ಚುಂಬಿಸಿದ್ದಾರೆ.
Last Updated 12 ಏಪ್ರಿಲ್ 2019, 20:15 IST
ಶಾಂತಿಗಾಗಿ ದಕ್ಷಿಣ ಸುಡಾನ್‌ ನಾಯಕರ ಪಾದಗಳಿಗೆ ಚುಂಬಿಸಿದ ಪೋಪ್‌
ADVERTISEMENT
ADVERTISEMENT
ADVERTISEMENT
ADVERTISEMENT