ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Sowmya Reddy

ADVERTISEMENT

ಮತಗಟ್ಟೆ ಬಳಿ ತಂದೆ–ತಾಯಿ ಕಾಲಿಗೆ ನಮಸ್ಕರಿಸಿ ಮತ ಚಲಾಯಿಸಿದ ಸೌಮ್ಯಾರೆಡ್ಡಿ

ಕುಟುಂಬದೊಂದಿಗೆ ಚಿತ್ರ,ತಂದೆ–ತಾಯಿಯ ಆರ್ಶೀರ್ವಾದ: ವಿಭಿನ್ನತೆ ತೋರಿದ ಅಭ್ಯರ್ಥಿಗಳು
Last Updated 26 ಏಪ್ರಿಲ್ 2024, 16:00 IST
ಮತಗಟ್ಟೆ ಬಳಿ ತಂದೆ–ತಾಯಿ ಕಾಲಿಗೆ ನಮಸ್ಕರಿಸಿ ಮತ ಚಲಾಯಿಸಿದ ಸೌಮ್ಯಾರೆಡ್ಡಿ

LS polls | ತೇಜಸ್ವಿ ಸೂರ್ಯ V/S ಸೌಮ್ಯಾ ರೆಡ್ಡಿ: ಮತ ಹಾಕಿದ ವೋಟರ್ಸ್‌ ಏನಂದ್ರು?

ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಕಣದಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಹಾಗೂ ಸೌಮ್ಯಾ ರೆಡ್ಡಿ ನಡುವೆ ಪೈಪೋಟಿ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಮತದಾನ ಮಾಡಿದ ಜನರು ಎರಡೂ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಹೇಳಿದ್ದು ಹೀಗೆ...
Last Updated 26 ಏಪ್ರಿಲ್ 2024, 13:22 IST
LS polls | ತೇಜಸ್ವಿ ಸೂರ್ಯ V/S ಸೌಮ್ಯಾ ರೆಡ್ಡಿ: ಮತ ಹಾಕಿದ ವೋಟರ್ಸ್‌ ಏನಂದ್ರು?

LS Polls 2024: 2ನೇ ಹಂತದ ಮತದಾನದಲ್ಲಿ ಕಣದಲ್ಲಿರುವ ಘಟಾನುಘಟಿಗಳಿವರು

ಲೋಸಕಭಾ ಚುನಾವಣೆಯಲ್ಲಿ ಏ. 26ರಂದು ನಡೆಯಲಿರುವ 2ನೇ ಹಂತದ ಮತದಾನದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶಶಿ ತರೂರ್, ಹೇಮಾ ಮಾಲಿನಿ, ಓಂ ಬಿರ್ಲಾ ಹಾಗೂ ನಟ ಅರುಣ್ ಗೋವಿಲ್ ಸೇರಿದಂತೆ ಹಲವು ಪ್ರಮುಖರ ಚುನಾವಣಾ ಭವಿಷ್ಯ ದಾಖಲಾಗಲಿದೆ.
Last Updated 25 ಏಪ್ರಿಲ್ 2024, 12:01 IST
LS Polls 2024: 2ನೇ ಹಂತದ ಮತದಾನದಲ್ಲಿ ಕಣದಲ್ಲಿರುವ ಘಟಾನುಘಟಿಗಳಿವರು

ಮಾವಳ್ಳಿಯಲ್ಲಿ ಪ್ರಚಾರ, ಕಾರ್ಮಿಕರ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಮಾವಳ್ಳಿಯಲ್ಲಿ ಬುಧವಾರ ಪ್ರಚಾರ ನಡೆಸಿ, ಸಾರಿಗೆ ನೌಕರರು, ಆಟೊ ರಿಕ್ಷಾ ಚಾಲಕರು, ಕಾರ್ಮಿಕರು, ಗಿಗ್‌ ನೌಕರರು ಹಾಗೂ ಸ್ಥಳೀಯರನ್ನು ಭೇಟಿಯಾಗಿ ಮತಯಾಚಿಸಿದರು.
Last Updated 24 ಏಪ್ರಿಲ್ 2024, 22:30 IST
ಮಾವಳ್ಳಿಯಲ್ಲಿ ಪ್ರಚಾರ, ಕಾರ್ಮಿಕರ ಭೇಟಿ

LS polls | ಮಹಿಳೆಯರ ಪರ ಕೆಲಸ: ಸೌಮ್ಯಾರೆಡ್ಡಿ ಭರವಸೆ

‘ಸ್ವಾತಂತ್ರ್ಯ ಬಂದ ನಂತರ ಬೆಂಗಳೂರಿನಿಂದ ಒಬ್ಬ ಮಹಿಳೆಯೂ ಲೋಕಸಭೆಯನ್ನು ಪ್ರವೇಶಿಸಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿದ್ದು, ಅವರ ಪರ ಕೆಲಸ ಮಾಡಲು ನನ್ನನ್ನು ಅವರು ಗೆಲ್ಲಿಸುತ್ತಾರೆ’ ಎಂದು ಸೌಮ್ಯಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 12 ಏಪ್ರಿಲ್ 2024, 23:15 IST
LS polls | ಮಹಿಳೆಯರ ಪರ ಕೆಲಸ: ಸೌಮ್ಯಾರೆಡ್ಡಿ ಭರವಸೆ

LS polls | ಕಷ್ಟಕ್ಕೆ ಸ್ಪಂದಿಸಿದ್ದೇವೆ, ಮತ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾವನಾತ್ಮಕವಾಗಿ ಕೆರಳಿಸಿ ಮತ ಹಾಕಿಸಿಕೊಂಡು ವಂಚಿಸುವವರು ನಾವಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ಬದುಕಿನ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇವೆ. ಭಾವನೆಗಳನ್ನು ಕೆರೆಳಿಸುವವರನ್ನು ದೂರವಿಡಿ. ಹೃದಯದ ಮಾತು ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 7 ಏಪ್ರಿಲ್ 2024, 23:30 IST
LS polls | ಕಷ್ಟಕ್ಕೆ ಸ್ಪಂದಿಸಿದ್ದೇವೆ, ಮತ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ದಕ್ಷಿಣ ಕ್ಷೇತ್ರ: ‘ಕಮಲ‘ದ ಓಟಕ್ಕೆ ಕಾಂಗ್ರೆಸ್‌ ತಡೆ ಒಡ್ಡಬಲ್ಲದೇ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಎದುರಿಗೆ ಕಾಂಗ್ರೆಸ್‌ ಈ ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿಯವರನ್ನು ಕಣಕ್ಕೆ ಇಳಿಸಿದೆ
Last Updated 2 ಏಪ್ರಿಲ್ 2024, 20:44 IST
ಬೆಂಗಳೂರು ದಕ್ಷಿಣ ಕ್ಷೇತ್ರ: ‘ಕಮಲ‘ದ ಓಟಕ್ಕೆ ಕಾಂಗ್ರೆಸ್‌ ತಡೆ ಒಡ್ಡಬಲ್ಲದೇ?
ADVERTISEMENT

ಅಧಿಕಾರಿಗಳ ಅಕ್ರಮದಿಂದ ಸೌಮ್ಯಾ ಸೋಲು: ಡಿ.ಕೆ. ಶಿವಕುಮಾರ್‌

‘ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೋತಿಲ್ಲ. ಅಧಿಕಾರಿಗಳಿಂದ ಸೋಲಬೇಕಾಯಿತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 1 ಏಪ್ರಿಲ್ 2024, 16:36 IST
ಅಧಿಕಾರಿಗಳ ಅಕ್ರಮದಿಂದ ಸೌಮ್ಯಾ ಸೋಲು: ಡಿ.ಕೆ. ಶಿವಕುಮಾರ್‌

ಲೋಕಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ

ಎಂ.ವಿ. ರಾಜೀವ್‌ ಗೌಡ ಅವರು ಜನಿಸಿದ್ದು 1963ರಲ್ಲಿ. ಅವರ ತಂದೆ ಎಂ.ವಿ. ವೆಂಕಟಪ್ಪ ಅವರು ಮುಳಬಾಗಲು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದು, ಎರಡು ಬಾರಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದರು. ಅಲ್ಲದೆ, ವಿಧಾನಸಭಾಧ್ಯಕ್ಷ ಮತ್ತು ವಿಧಾನ ಪರಿಷತ್‌ ಸಭಾಪತಿ ಆಗಿದ್ದರು.
Last Updated 21 ಮಾರ್ಚ್ 2024, 23:48 IST
ಲೋಕಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ

ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ.
Last Updated 12 ಮಾರ್ಚ್ 2024, 4:02 IST
ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?
ADVERTISEMENT
ADVERTISEMENT
ADVERTISEMENT