ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SpaceX rocket

ADVERTISEMENT

ಸ್ಪೇಸ್‌ಎಕ್ಸ್‌ನಿಂದ ನಾಸಾದ ‘ಪೇಸ್‌‘ ಉಪಗ್ರಹ ಉಡ್ಡಯನ

ಎಲ್ಲ ಸಮುದ್ರಗಳು ಹಾಗೂ ಭೂಮಿಯ ವಾತಾವರಣ ಕುರಿತು ಕೂಲಂಕಷ ಅಧ್ಯಯನ ನಡೆಸುವ ಉದ್ದೇಶದ, ನಾಸಾದ ಉಪಗ್ರಹವನ್ನು ಸ್ಪೇಸ್‌ ಎಕ್ಸ್‌ ಗುರುವಾರ ಉಡ್ಡಯನ ಮಾಡಿದೆ.
Last Updated 8 ಫೆಬ್ರುವರಿ 2024, 13:10 IST
ಸ್ಪೇಸ್‌ಎಕ್ಸ್‌ನಿಂದ ನಾಸಾದ ‘ಪೇಸ್‌‘ ಉಪಗ್ರಹ ಉಡ್ಡಯನ

ಅಯನೋಸ್ಪಿಯರ್‌ನಲ್ಲಿ ರಂಧ್ರ ಮಾಡಿದ ಇಲಾನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ರಾಕೇಟ್‌

ಕ್ಯಾಲಿಫೋರ್ನಿಯಾ: ಇಲಾನ್‌ ಮಸ್ಕ್ ಅವರ ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಹಾರಿಸಿದ ಫಾಲ್ಕನ್ 9 ರಾಕೇಟ್‌, ಭೂಮಿ ಸುತ್ತುವರಿದಿರುವ ಅಯನೋಸ್ಪಿಯರ್‌ ಅನ್ನು ಚುಂಬಿಸಿ ಭೂಮಿಗೆ ಮರಳಿದೆ.
Last Updated 24 ಜುಲೈ 2023, 11:01 IST
ಅಯನೋಸ್ಪಿಯರ್‌ನಲ್ಲಿ ರಂಧ್ರ ಮಾಡಿದ ಇಲಾನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ರಾಕೇಟ್‌

ಅಧಿಕ ಭಾರ ಹೊತ್ತು ಹಾರುವ ಹೊಸ ತಲೆಮಾರಿನ ರಾಕೆಟ್ ಅಭಿವೃದ್ಧಿಗೆ ಇಸ್ರೊ ಸಿದ್ಧತೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸದ್ಯ ಚಂದ್ರಯಾನ–3ರ ಯೋಜನೆ ಸಾಕಾರದತ್ತ ತನ್ನ ಚಿತ್ತ ನೆಟ್ಟಿದೆ. ಆದರೆ 2030ರಲ್ಲಿ ಅಧಿಕ ತೂಕ ಹೊತ್ತು ಸಾಗಬಲ್ಲ ರಾಕೆಟ್ ಉಡ್ಡಯನದತ್ತ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.
Last Updated 20 ಜುಲೈ 2023, 7:35 IST
ಅಧಿಕ ಭಾರ ಹೊತ್ತು ಹಾರುವ ಹೊಸ ತಲೆಮಾರಿನ ರಾಕೆಟ್ ಅಭಿವೃದ್ಧಿಗೆ ಇಸ್ರೊ ಸಿದ್ಧತೆ

ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಪೋಟಗೊಂಡ ಸ್ಪೇಸ್ ಎಕ್ಸ್‌ನ Starship ರಾಕೆಟ್‌

ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟ್‌ ಎಂದು ಹೆಸರುವಾಸಿಯಾದ, ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಕಂಪೆನಿಯ ‘ಸ್ಟಾರ್‌ಶಿಪ್‌ ರಾಕೆಟ್‌‘ ತನ್ನ ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಪೋಟಗೊಂಡಿದೆ.
Last Updated 20 ಏಪ್ರಿಲ್ 2023, 14:51 IST
ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಪೋಟಗೊಂಡ ಸ್ಪೇಸ್ ಎಕ್ಸ್‌ನ Starship ರಾಕೆಟ್‌

Starship: ಇತಿಹಾಸದಲ್ಲೇ ಅತ್ಯಂತ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ

ಬಾಹ್ಯಾಕಾಶ ಇತಿಹಾಸದಲ್ಲಿ ಅತ್ಯಂತ ಬೃಹತ್ ಆದ ಹಾಗೂ ಅತ್ಯಂತ ಶಕ್ತಿಶಾಲಿ ಆದ ರಾಕೆಟ್ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲ್ಪಟ್ಟಿರುವ ಸ್ಟಾರ್‌ಶಿಪ್ ಎಂಬ ಬೃಹತ್ ರಾಕೆಟ್ ಅನ್ನು (ಲಾಂಚ್ ವೆಹಿಕಲ್– The Starship Super Heavy) ಪರೀಕ್ಷಾರ್ಥವಾಗಿ ಸೋಮವಾರ ಟೆಕ್ಸಾಸ್‌ನ ಗಲ್ಫ್ ಕೋಸ್ಟ್‌ನಿಂದ ಸೋಮವಾರ ಉಡಾವಣೆಯಾಗಲಿದೆ.
Last Updated 17 ಏಪ್ರಿಲ್ 2023, 10:21 IST
Starship: ಇತಿಹಾಸದಲ್ಲೇ ಅತ್ಯಂತ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ

ಕೇವಲ ನಾಲ್ಕು ಗಂಟೆ ಅಂತರದಲ್ಲಿ ಎರಡು ರಾಕೆಟ್‌ ಉಡಾಯಿಸಿದ ಸ್ಪೇಸ್‌ಎಕ್ಸ್‌

ವಿಶ್ವದ ಸಿರಿವಂತ ಉದ್ಯಮಿ, ಇಲೋನ್ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್‌ಎಕ್ಸ್’ ಶುಕ್ರವಾರ ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ಎರಡು ರಾಕೆಟ್‌ಗಳನ್ನು ಯಶಸ್ವಿಯಾಗಿ ಉಡಾಯಿಸಿದೆ.
Last Updated 18 ಮಾರ್ಚ್ 2023, 15:20 IST
ಕೇವಲ ನಾಲ್ಕು ಗಂಟೆ ಅಂತರದಲ್ಲಿ ಎರಡು ರಾಕೆಟ್‌ ಉಡಾಯಿಸಿದ ಸ್ಪೇಸ್‌ಎಕ್ಸ್‌

ಸ್ಪೇಸ್ ಎಕ್ಸ್ ನಿರ್ಮಿತ ’ಫಾಲ್ಕೊನ್ 9’ ರಾಕೆಟ್ ಉಡಾವಣೆ ಯಶಸ್ವಿ

ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಾಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯು ಉಡಾಯಿಸಿದ ಫಾಲ್ಕನ್‌ 9 ರಾಕೆಟ್‌ ಗುರುವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆಯನ್ನು ಗುರುವಾರ ಯಶಸ್ವಿಯಾಗಿ ತಲುಪಿತು. ಸ್ಥಳೀಯ ಕಾಲಮಾನ 12.34ಕ್ಕೆ ನಾಲ್ವರು ಸಿಬ್ಬಂದಿಗಳ ತಂಡವನ್ನು ಪ್ಲಾರಿಡಾದ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ (ನಾಸಾ) ಕೇಂದ್ರದಿಂದ ನಭಕ್ಕೆ ಚಿಮ್ಮಿತ್ತು.
Last Updated 2 ಮಾರ್ಚ್ 2023, 13:09 IST
ಸ್ಪೇಸ್ ಎಕ್ಸ್ ನಿರ್ಮಿತ ’ಫಾಲ್ಕೊನ್ 9’ ರಾಕೆಟ್ ಉಡಾವಣೆ ಯಶಸ್ವಿ
ADVERTISEMENT

ಅಮೆರಿಕ, ರಷ್ಯಾ, ಯುಎಇ ಗಗನಯಾನಿಗಳನ್ನು ಐಎಸ್‌ಎಸ್‌ಗೆ ಕಳಿಸಿದ ಸ್ಪೇಸ್‌ಎಕ್ಸ್‌

ನಾಸಾದ ಬಾಹ್ಯಾಕಾಶ ಕಾರ್ಯಕ್ರಮದ ಅಂಗವಾಗಿ ಸ್ಪೇಸ್‌ಎಕ್ಸ್‌ ಸಂಸ್ಥೆಯು ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಗುರುವಾರ ಕಳುಹಿಸಿತು.
Last Updated 2 ಮಾರ್ಚ್ 2023, 10:55 IST
ಅಮೆರಿಕ, ರಷ್ಯಾ, ಯುಎಇ ಗಗನಯಾನಿಗಳನ್ನು ಐಎಸ್‌ಎಸ್‌ಗೆ ಕಳಿಸಿದ ಸ್ಪೇಸ್‌ಎಕ್ಸ್‌

ಕೊನೆ ಕ್ಷಣದ ತೊಂದರೆ: ಉಡಾವಣೆ ಸ್ಥಗಿತಗೊಳಿಸಿದ ಸ್ಪೇಸ್‌ಎಕ್ಸ್ ರಾಕೆಟ್

ಫಾಲ್ಕನ್ ರಾಕೆಟ್‌ನಲ್ಲಿನ ಕ್ಯಾಪ್ಸುಲ್‌ನಲ್ಲಿ ನಾಸಾದ ಇಬ್ಬರು, ರಷ್ಯಾ ಮತ್ತು ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ತಲಾ ಒಬ್ಬರು ಸೇರಿ ನಾಲ್ವರು ಗಗನಯಾತ್ರಿಗಳು ಇದ್ದರು.
Last Updated 27 ಫೆಬ್ರುವರಿ 2023, 13:29 IST
ಕೊನೆ ಕ್ಷಣದ ತೊಂದರೆ: ಉಡಾವಣೆ ಸ್ಥಗಿತಗೊಳಿಸಿದ ಸ್ಪೇಸ್‌ಎಕ್ಸ್ ರಾಕೆಟ್

ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಎಂಜಿನ್‌ ಕ್ಷಮತೆ ಪರೀಕ್ಷೆ

ಸ್ಪೇಸ್‌ ಎಕ್ಸ್‌ ಸಂಸ್ಥೆಯು ತನ್ನ ದೈತ್ಯ ಬಾಹ್ಯಾಕಾಶ ನೌಕೆ ‘ಸ್ಟಾರ್‌ಶಿಪ್‌’ ಅನ್ನು ಕಕ್ಷೆಗೆ ಕಳುಹಿಸುವ ನಿಟ್ಟಿನಲ್ಲಿ ನೌಕೆಯ ಎಂಜಿನ್‌ ಕ್ಷಮತೆ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.
Last Updated 10 ಫೆಬ್ರುವರಿ 2023, 13:23 IST
ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಎಂಜಿನ್‌ ಕ್ಷಮತೆ ಪರೀಕ್ಷೆ
ADVERTISEMENT
ADVERTISEMENT
ADVERTISEMENT