ಮೈಮರೆಸುವ ಮಲಾಗ: ಪರ್ವತಗಳ ನಡುವಿನ ವಿಸ್ಮಯ ಸ್ಪೇನ್ ದೇಶ
ಸ್ಪೇನ್ ದೇಶದ ಮಲಾಗ ನಗರ, ಖ್ಯಾತ ಚಿತ್ರಕಾರ ಪಿಕಾಸೊ ಜನ್ಮಸ್ಥಳ. ಪರ್ವತಗಳ ನಡುವೆ ಮೈದೆಳೆದಿರುವ ಈ ನಗರವನ್ನು ಸುತ್ತಾಡುತ್ತಿದ್ದರೆ ಹಣ್ಣು, ಹೂವುಗಳ ಲೋಕವೇ ನಮ್ಮ ಜತೆ ಸಾಗುವಂತೆ ಭಾಸವಾಗುತ್ತದೆ.Last Updated 13 ನವೆಂಬರ್ 2019, 19:30 IST