ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

speech

ADVERTISEMENT

ಟ್ರಂಪ್‌ ಭಾಷಣ ತಿರುಚಿದ ಆರೋಪ: BBC ಮುಖ್ಯಸ್ಥ ಟಿಮ್‌, CEO ಟರ್ನಿಸ್ ರಾಜೀನಾಮೆ

BBC Tim Davie: ಸಾಕ್ಷ್ಯಚಿತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸುದ್ದಿಸಂಸ್ಥೆ ಬಿಬಿಸಿ ಮಹಾನಿರ್ದೇಶಕ ಟಿಮ್‌ ಡೇವಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 10 ನವೆಂಬರ್ 2025, 4:41 IST
ಟ್ರಂಪ್‌ ಭಾಷಣ ತಿರುಚಿದ ಆರೋಪ: BBC ಮುಖ್ಯಸ್ಥ ಟಿಮ್‌, CEO ಟರ್ನಿಸ್ ರಾಜೀನಾಮೆ

ನುಡಿ ಬೆಳಗು: ಹೃದಯದಲ್ಲಿ ಘೋರವಾದ ಮರುಭೂಮಿ ಹಬ್ಬುತ್ತಿದೆ

Urban Loneliness: ಮಹಾನಗರಗಳ ಒಂಟಿತನ, ಸಂಬಂಧಗಳ ದೂರವಾಸ ಮತ್ತು ಹೃದಯದ ಮರುಭೂಮಿಯ ಕುರಿತು ಲೇಖಕನ ಸಂವೇದನಾತ್ಮಕ ಚಿಂತನೆ, ಗೌರೀಶ್ ಕಾಯ್ಕಿಣಿಯ ನುಡಿಗಳಿಂದ ಸ್ಫೂರ್ತಿಗೊಂಡ ವಿಶ್ಲೇಷಣೆ.
Last Updated 6 ನವೆಂಬರ್ 2025, 19:31 IST
ನುಡಿ ಬೆಳಗು: ಹೃದಯದಲ್ಲಿ ಘೋರವಾದ ಮರುಭೂಮಿ ಹಬ್ಬುತ್ತಿದೆ

ನುಡಿ ಬೆಳಗು: ಸಮಪಾಲು

Sharing Values: ರೈತನ ಬಾವಿಯಲ್ಲಿ ಸಿಕ್ಕ ನೀರಿನ ಬಗ್ಗೆ ಅವನು ಹೆಮ್ಮೆಪಟ್ಟುಕೊಂಡು ಊರವರಿಗೆ ಹಂಚದೇ ಇದ್ದಾಗ, ಹಿರಿಯನೊಬ್ಬ ಬುದ್ಧಿ ಕಲಿಸಿ ಎಲ್ಲರಿಗೂ ಸಮಪಾಲು ಎಂಬ ತತ್ವವನ್ನು ನೆನಪಿಸುತ್ತಾನೆ.
Last Updated 5 ನವೆಂಬರ್ 2025, 22:27 IST
ನುಡಿ ಬೆಳಗು: ಸಮಪಾಲು

ವಿಜಯೋತ್ಸವ ಭಾಷಣದಲ್ಲಿ ನೆಹರೂ ಸ್ಮರಿಸಿದ ನ್ಯೂಯಾರ್ಕ್‌ ನೂತನ ಮೇಯರ್ ಮಮ್ದಾನಿ

New York Mayor: ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೋಹ್ರಾನ್ ಮಮ್ದಾನಿ ಅವರು ತಮ್ಮ ವಿಜಯೋತ್ಸವ ಭಾಷಣದಲ್ಲಿ ಭಾರತದ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಮಾತುಗಳನ್ನು ಸ್ಮರಿಸಿದ್ದಾರೆ.
Last Updated 5 ನವೆಂಬರ್ 2025, 11:24 IST
ವಿಜಯೋತ್ಸವ ಭಾಷಣದಲ್ಲಿ ನೆಹರೂ ಸ್ಮರಿಸಿದ ನ್ಯೂಯಾರ್ಕ್‌ ನೂತನ ಮೇಯರ್ ಮಮ್ದಾನಿ

ನುಡಿ ಬೆಳಗು: ಹೊರುವುದೆಲ್ಲ ಭಾರವಲ್ಲ

Mental Strength India: ಹರೆಯದ ವಿದ್ಯಾರ್ಥಿಗಳಿಗೆ ಉಪನ್ಯಾಸಕನು ನೀರಿನ ಲೋಟದ ಮೂಲಕ ಭಾರದ ತಾತ್ವಿಕತೆಯನ್ನು ವಿವರಿಸಿದರು. ಭಾವನೆಗಳ ನಿರ್ವಹಣೆ ಜೀವನದ ಭಾರವನ್ನು ಹೇಗೆ ಹಗುರ ಮಾಡಬಲ್ಲದು ಎಂಬುದರ ಚಿತ್ರಣ ಇಲ್ಲಿದೆ.
Last Updated 5 ನವೆಂಬರ್ 2025, 0:48 IST
ನುಡಿ ಬೆಳಗು: ಹೊರುವುದೆಲ್ಲ ಭಾರವಲ್ಲ

ನುಡಿ ಬೆಳಗು: ಪ್ರಯತ್ನವಿಲ್ಲದ ಪ್ರತಿಭೆಯಿಂದ ಪ್ರಯೋಜನವಿಲ್ಲ

ನುಡಿ ಬೆಳಗು: ಪ್ರಯತ್ನವಿಲ್ಲದ ಪ್ರತಿಭೆಯಿಂದ ಪ್ರಯೋಜನವಿಲ್ಲ
Last Updated 4 ನವೆಂಬರ್ 2025, 1:00 IST
ನುಡಿ ಬೆಳಗು: ಪ್ರಯತ್ನವಿಲ್ಲದ ಪ್ರತಿಭೆಯಿಂದ ಪ್ರಯೋಜನವಿಲ್ಲ

ನುಡಿ ಬೆಳಗು: ಹೆಚ್ಚುತ್ತಿರುವ ಅನಾಗರಿಕತೆ

ಸೂಟು ಬೂಟು ಹಾಕಿಕೊಂಡು ಮದುವೆ ಊಟ ಮುಗಿಸಿದ ವ್ಯಕ್ತಿಯೊಬ್ಬ ಬಾಳೆಹಣ್ಣನ್ನು ಪೂರ್ತಿ ಸುಲಿದು ಸಿಪ್ಪೆಯನ್ನು ಕಲ್ಯಾಣ ಮಂಟಪದಲ್ಲಿ ಬಿಸಾಕಿದ
Last Updated 2 ನವೆಂಬರ್ 2025, 19:00 IST
ನುಡಿ ಬೆಳಗು: ಹೆಚ್ಚುತ್ತಿರುವ ಅನಾಗರಿಕತೆ
ADVERTISEMENT

ಆಂಧ್ರ‍ಪ್ರದೇಶಕ್ಕೆ ಅ.16ರಂದು ಭೇಟಿ: ಕರ್ನೂಲ್‌ನಲ್ಲಿ ಮೋದಿ ಮಾತು

Modi Kurnool Speech: ಪ್ರಧಾನಿ ಮೋದಿ ಅ.16ರಂದು ಆಂಧ್ರಪ್ರದೇಶದ ಶ್ರೀಶೈಲಂ ಮತ್ತು ಕರ್ನೂಲ್‌ಗೆ ಭೇಟಿ ನೀಡಲಿದ್ದು, ₹13,430 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 14 ಅಕ್ಟೋಬರ್ 2025, 14:32 IST
ಆಂಧ್ರ‍ಪ್ರದೇಶಕ್ಕೆ ಅ.16ರಂದು ಭೇಟಿ: ಕರ್ನೂಲ್‌ನಲ್ಲಿ ಮೋದಿ ಮಾತು

ತುಮಕೂರು | ಅಧ್ಯಾಪಕರು ಪ್ರಾಮಾಣಿಕರಾಗಬೇಕು: ಪ್ರೊ.ಎಂ.ಜಯಕರ ಶೆಟ್ಟಿ

Teacher Responsibility: ತುಮಕೂರು: ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣ ಅಧ್ಯಾಪಕರ ಹೊಣೆ. ಅವರು ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆಯದೆ ಹೋದರೆ ವಿದ್ಯಾರ್ಥಿಗಳಲ್ಲಿ ಅದನ್ನು ಅಪೇಕ್ಷಿಸಲಾಗದು ಎಂದು ಹೇಳಿದರು.
Last Updated 6 ಸೆಪ್ಟೆಂಬರ್ 2025, 4:54 IST
ತುಮಕೂರು | ಅಧ್ಯಾಪಕರು ಪ್ರಾಮಾಣಿಕರಾಗಬೇಕು: ಪ್ರೊ.ಎಂ.ಜಯಕರ ಶೆಟ್ಟಿ

ಕೊರಟಗೆರೆ | ಅಕ್ಷರ ಬಿತ್ತುವ ಬ್ರಹ್ಮ ಶಿಕ್ಷಕ: ಸಾಹಿತಿ ಮ.ಲ.ನ.ಮೂರ್ತಿ

Teachers Day Speech: ಕೊರಟಗೆರೆ: ಶಿಕ್ಷಕ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರ ಬಿತ್ತುವ ಬ್ರಹ್ಮ. ಪ್ರಪಂಚದ ಎಲ್ಲ ಹುದ್ದೆಗಳೂ ವಂದಿಸುವ ಅತ್ಯಂತ ಶ್ರೇಷ್ಠ ಹುದ್ದೆ ಶಿಕ್ಷಕನದ್ದು ಎಂದು ಸಾಹಿತಿ ಮ.ಲ.ನ.ಮೂರ್ತಿ ತಿಳಿಸಿದರು.
Last Updated 6 ಸೆಪ್ಟೆಂಬರ್ 2025, 4:53 IST
ಕೊರಟಗೆರೆ | ಅಕ್ಷರ ಬಿತ್ತುವ ಬ್ರಹ್ಮ ಶಿಕ್ಷಕ: ಸಾಹಿತಿ ಮ.ಲ.ನ.ಮೂರ್ತಿ
ADVERTISEMENT
ADVERTISEMENT
ADVERTISEMENT