ಮಂಗಳವಾರ, 15 ಜುಲೈ 2025
×
ADVERTISEMENT

SpiceJet flight

ADVERTISEMENT

ಸ್ಪೈಸ್ ಜೆಟ್‌ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನ; ಭಯಭೀತರಾದ ಪ್ರಯಾಣಿಕರು!

SpiceJet: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಟೇಕಾಫ್‌ ಆಗುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿ ಗೊಂದಲ ಸೃಷ್ಟಿಸಿದ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿ, ಸಿಐಎಸ್‌ಎಫ್‌ (ಭದ್ರತಾ ಸಿಬ್ಬಂದಿ) ವಶಕ್ಕೆ ನೀಡಲಾಗಿದೆ.
Last Updated 15 ಜುಲೈ 2025, 9:38 IST
ಸ್ಪೈಸ್ ಜೆಟ್‌ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನ; ಭಯಭೀತರಾದ ಪ್ರಯಾಣಿಕರು!

ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ ವಿಮಾನ ಹೈದರಾಬಾದ್‌ ನಿಲ್ದಾಣಕ್ಕೆ ವಾಪಸ್‌

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ಸಂಸ್ಥೆಯ ಎಸ್‌ಜಿ 2696 ವಿಮಾನವು ಗುರುವಾರ ತಾಂತ್ರಿಕ ದೋಷದಿಂದಾಗಿ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿದೆ.
Last Updated 19 ಜೂನ್ 2025, 13:24 IST
ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ ವಿಮಾನ ಹೈದರಾಬಾದ್‌ ನಿಲ್ದಾಣಕ್ಕೆ ವಾಪಸ್‌

ಸ್ಪೈಸ್‌ಜೆಟ್‌ ವಿಮಾನದ ಶೌಚಾಲಯದಲ್ಲಿ ಧೂಮಪಾನ: 62 ವರ್ಷದ ವ್ಯಕ್ತಿ ಬಂಧನ

ಖಾಸಗಿ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ತ್ರಿಶ್ಶೂರ್‌ ನಿವಾಸಿ 62 ವರ್ಷದ ಸುಕುಮಾರನ್ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ.
Last Updated 31 ಜನವರಿ 2023, 15:21 IST
ಸ್ಪೈಸ್‌ಜೆಟ್‌ ವಿಮಾನದ ಶೌಚಾಲಯದಲ್ಲಿ ಧೂಮಪಾನ: 62 ವರ್ಷದ ವ್ಯಕ್ತಿ ಬಂಧನ

ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

ಸ್ಪೈಸ್‌ಜೆಟ್ ಕಂಪನಿಯು ತನ್ನ ಕ್ಯಾಪ್ಟನ್‌ ಹಾಗೂ ಹಿರಿಯ ಫಸ್ಟ್‌ ಆಫೀಸರ್‌ಗಳ ವೇತನವನ್ನು ಸರಿಸುಮಾರು ಶೇಕಡ 20ರಷ್ಟು ಹೆಚ್ಚಿಸಿದೆ.
Last Updated 22 ಸೆಪ್ಟೆಂಬರ್ 2022, 11:22 IST
ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

80 ಪೈಲಟ್‌ಗಳನ್ನು ವೇತನ ರಹಿತ ರಜೆ ಮೇಲೆ ಕಳುಹಿಸಿದ ಸ್ಪೈಸ್‌ಜೆಟ್‌: ಕಾರಣ ಏನು?

ಸ್ಪೈಸ್‌ಜೆಟ್ ಕಂಪನಿಯು 80 ಪೈಲಟ್‌ಗಳಿಗೆ ಮೂರು ತಿಂಗಳ ಅವಧಿಗೆ ವೇತನ ರಹಿತ ರಜೆ ಪಡೆದುಕೊಳ್ಳುವಂತೆ ಮಂಗಳವಾರ ಸೂಚಿಸಿದೆ.
Last Updated 20 ಸೆಪ್ಟೆಂಬರ್ 2022, 15:56 IST
80 ಪೈಲಟ್‌ಗಳನ್ನು ವೇತನ ರಹಿತ ರಜೆ ಮೇಲೆ ಕಳುಹಿಸಿದ ಸ್ಪೈಸ್‌ಜೆಟ್‌: ಕಾರಣ ಏನು?

ವಿಮಾನದ ಒಳಗೆ ಸಿಗರೆಟ್‌ ಹೊತ್ತಿಸಿದ್ದ ಬಾಬ್ಬಿ ವಿರುದ್ಧ ಎಫ್‌ಐಆರ್‌

ಸ್ಪೈಸ್‌ಜೆಟ್ ವಿಮಾನದ ಒಳಗೆ ಸಿಗರೆಟ್‌ ಹೊತ್ತಿಸಿದ ಸಾಮಾಜಿಕ ಜಾಲತಾಣ ‘ಇನ್‌ಫ್ಲುಯೆನ್ಸರ್‌’ ಬಾಬ್ಬಿ ಕಟಾರಿಯ ವಿರುದ್ಧ ದೆಹಲಿ ಪೊಲೀಸರು ಎಪ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 16 ಆಗಸ್ಟ್ 2022, 21:48 IST
ವಿಮಾನದ ಒಳಗೆ ಸಿಗರೆಟ್‌ ಹೊತ್ತಿಸಿದ್ದ ಬಾಬ್ಬಿ ವಿರುದ್ಧ ಎಫ್‌ಐಆರ್‌

ವಿಮಾನಗಳಲ್ಲಿ ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ಗೆ ಡಿಜಿಸಿಎ ನೋಟಿಸ್‌

18 ದಿನಗಳ ಅವಧಿಯಲ್ಲಿ ಸಂಸ್ಥೆಯ 8 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ಸ್ಪೈಸ್‌ಜೆಟ್‌ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
Last Updated 6 ಜುಲೈ 2022, 19:52 IST
ವಿಮಾನಗಳಲ್ಲಿ ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ಗೆ ಡಿಜಿಸಿಎ ನೋಟಿಸ್‌
ADVERTISEMENT

ಸ್ಪೈಸ್‌ಜೆಟ್‌ನ 2 ವಿಮಾನಗಳಲ್ಲಿ ತಾಂತ್ರಿಕ ದೋಷ, ತನಿಖೆಗೆ ಆದೇಶ

ಕಳೆದ 17 ದಿನಗಳಲ್ಲಿ ತಾಂತ್ರಿಕ ವೈಫಲ್ಯಕ್ಕೆ ಸಂಬಂಧಿಸಿದ ಏಳು ಪ್ರಕರಣಗಳು ಸಂಸ್ಥೆಯ ವಿಮಾನಗಳಲ್ಲಿ ಕಂಡುಬಂದಿದ್ದು, ಆತಂಕ ವ್ಯಕ್ತವಾಗಿದೆ.
Last Updated 5 ಜುಲೈ 2022, 14:02 IST
ಸ್ಪೈಸ್‌ಜೆಟ್‌ನ 2 ವಿಮಾನಗಳಲ್ಲಿ ತಾಂತ್ರಿಕ ದೋಷ, ತನಿಖೆಗೆ ಆದೇಶ

ಕ್ಯಾಬಿನ್‌ನಲ್ಲಿ ಹೊಗೆ: ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್‌ ದೆಹಲಿಗೆ ವಾಪಸ್

ದೆಹಲಿಯಿಂದ ಮಧ್ಯಪ್ರದೇಶದ ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಕೆಳಗಿಳಿದಿದೆ.
Last Updated 2 ಜುಲೈ 2022, 6:28 IST
ಕ್ಯಾಬಿನ್‌ನಲ್ಲಿ ಹೊಗೆ: ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್‌ ದೆಹಲಿಗೆ ವಾಪಸ್

ಸ್ಪೈಸ್‌ಜೆಟ್ ವಿಮಾನದಲ್ಲಿ ಬೆಂಕಿ: ತುರ್ತು ಭೂಸ್ಪರ್ಶ, ಎಲ್ಲರೂ ಅಪಾಯದಿಂದ ಪಾರು

ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮಕೂಡಲೇಸ್ಪೈಸ್‌ಜೆಟ್ ವಿಮಾನವನ್ನು ಮರಳಿ ನಿಲ್ದಾಣದಲ್ಲಿ ಇಳಿಸಲಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
Last Updated 19 ಜೂನ್ 2022, 8:44 IST
ಸ್ಪೈಸ್‌ಜೆಟ್ ವಿಮಾನದಲ್ಲಿ ಬೆಂಕಿ: ತುರ್ತು ಭೂಸ್ಪರ್ಶ, ಎಲ್ಲರೂ ಅಪಾಯದಿಂದ ಪಾರು
ADVERTISEMENT
ADVERTISEMENT
ADVERTISEMENT