ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Spider man

ADVERTISEMENT

ಕಾರಿನ ಮೇಲೆ ಕುಳಿತಿದ್ದ ‘ಸ್ಪೈಡರ್‌ ಮ್ಯಾನ್‌’ನನ್ನು ಬಂಧಿಸಿದ ದೆಹಲಿ ಪೊಲೀಸರು!

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್‌ ಮೇಲೆ ಕುಳಿತಿದ್ದ ‘ಸ್ಪೈಡರ್‌ ಮ್ಯಾನ್‌’ ವೇಷಧಾರಿಯನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 24 ಜುಲೈ 2024, 11:25 IST
ಕಾರಿನ ಮೇಲೆ ಕುಳಿತಿದ್ದ ‘ಸ್ಪೈಡರ್‌ ಮ್ಯಾನ್‌’ನನ್ನು ಬಂಧಿಸಿದ ದೆಹಲಿ ಪೊಲೀಸರು!

ಗಲ್ಲಾ ಪೆಟ್ಟಿಗೆಯಲ್ಲಿ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್‘ ಅಬ್ಬರ

ನಟ ಪ್ರಭಾಸ್‌ ಹಾಗೂ ಕೃತಿ ಸನೋನ್‌ ಅಭಿನಯದ ‘ಆದಿಪುರುಷ್‌’ ಗಲ್ಲಾ ಪೆಟ್ಟಿಗೆ ಗಳಿಕೆಯಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾಲಿವುಡ್‌ನ ಅನಿಮೇಟೆಡ್‌ ಚಿತ್ರ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಭಾರತದಲ್ಲಿ ಹೆಚ್ಚಿನ ಚಿತ್ರ ಮಂದಿರಗಳನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ
Last Updated 22 ಜೂನ್ 2023, 11:22 IST
ಗಲ್ಲಾ ಪೆಟ್ಟಿಗೆಯಲ್ಲಿ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್‘ ಅಬ್ಬರ

Video: ಒಂದೇ ತಾಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನು ಏರಿದ 60ರ ಫ್ರೆಂಚ್‌ಮ್ಯಾನ್!

‘ಫ್ರೆಂಚ್‌ ಸ್ಪೈಡರ್‌ಮ್ಯಾನ್‌’ ಎಂದೇ ಕರೆಯಲಾಗುವ ಅಲೈನ್‌ ರಾಬರ್ಟ್‌ ಅವರು ತಮ್ಮ 60ನೇ ವಯಸ್ಸಿನಲ್ಲಿ 48 ಅಂತಸ್ತಿನ ಗಗನಚುಂಬಿ ಕಟ್ಟಡವನ್ನು ಏರಿದ್ದಾರೆ.
Last Updated 19 ಸೆಪ್ಟೆಂಬರ್ 2022, 9:49 IST
Video: ಒಂದೇ ತಾಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನು ಏರಿದ 60ರ ಫ್ರೆಂಚ್‌ಮ್ಯಾನ್!

ಈ ಕ್ರಿಸ್‌ಮಸ್‌ಗೆ ಮತ್ತೆ ಬರಲಿದ್ದಾನೆ 'ಸ್ಪೈಡರ್‌ ಮ್ಯಾನ್": ಟ್ರೈಲರ್ ಬಿಡುಗಡೆ

PIDER MAN– NO WAY HOME ಟ್ರೈಲರ್ ಲಾಂಚ್
Last Updated 17 ನವೆಂಬರ್ 2021, 9:26 IST
ಈ ಕ್ರಿಸ್‌ಮಸ್‌ಗೆ ಮತ್ತೆ ಬರಲಿದ್ದಾನೆ 'ಸ್ಪೈಡರ್‌ ಮ್ಯಾನ್": ಟ್ರೈಲರ್ ಬಿಡುಗಡೆ

ಟಾಮ್ ಹಾಲೆಂಡ್ ' ಸ್ಪೈಡರ್ ಮ್ಯಾನ್ ' ಹೀರೋ ಆದ ರೋಚಕ ಕತೆ

ವಿಂಬಲ್ಡನ್‌ನಲ್ಲಿನ ಕ್ಯಾಥೋಲಿಕ್ ಶಾಲೆಯಲ್ಲಿ ಕಲಿಯುವಾಗಲೇ ಇವನಿಗೆ ನೃತ್ಯದಲ್ಲಿ ಅಮಿತಾಸಕ್ತಿ. ನೃತ್ಯ ಪ್ರದರ್ಶನದ ಸಣ್ಣ ಅವಕಾಶ ಸಿಕ್ಕರೂ ಶಾಲೆಗೆ ಚಕ್ಕರ್ ಹೊಡೆಯಲೂ ಸಿದ್ಧನಾಗಿಬಿಡುತ್ತಿದ್ದ.
Last Updated 11 ಸೆಪ್ಟೆಂಬರ್ 2019, 19:30 IST
ಟಾಮ್ ಹಾಲೆಂಡ್ ' ಸ್ಪೈಡರ್ ಮ್ಯಾನ್ ' ಹೀರೋ ಆದ ರೋಚಕ ಕತೆ

ಹೊಸ ವೇಷದಲ್ಲಿ ಸ್ಪೈಡರ್‌ಮ್ಯಾನ್‌

ಸ್ಪೈಡರ್‌ಮ್ಯಾನ್‌ ಹೊಸ ಸರಣಿಯ ‘ಸ್ಪೈಡರ್‌ಮ್ಯಾನ್‌ ಫಾರ್‌ ಫ್ರಂ ಹೋಮ್‌’ ಜುಲೈ 5ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಈಗಾಗಲೇ 6 ಕೋಟಿಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಈ ಚಿತ್ರದಲ್ಲಿಯೂ ಸ್ಪೈಡರ್‌ಮ್ಯಾನ್‌ ಈ ಹಿಂದಿನ ಸರಣಿ ಚಿತ್ರಗಳಂತೆ ಹೊಸ ಸಾಹಸಗಳ ಮೂಲಕ ವೀಕ್ಷಕರನ್ನು ಮನರಂಜಿಸಲಿದ್ದಾನೆ.
Last Updated 30 ಜೂನ್ 2019, 12:04 IST
ಹೊಸ ವೇಷದಲ್ಲಿ ಸ್ಪೈಡರ್‌ಮ್ಯಾನ್‌

ಸ್ಪೈಡರ್‌ ಮ್ಯಾನ್‌ಗೆ ಹೊಸ ಅಂಗಿ!

ಮಕ್ಕಳ ಅಚ್ಚುಮೆಚ್ಚಿನ ಕಾಮಿಕ್‌ ಶೋ ‘ಸ್ಪೈಡರ್‌ಮ್ಯಾನ್‌’ ಹೊಸ ಸಾಹಸ ಸರಣಿಯೊಂದಿಗೆ ಮನೆಗೆ ಬರಲಿದ್ದಾನೆ. ‘ಸ್ಪೈಡರ್‌ಮ್ಯಾನ್‌: ಫಾರ್‌ ಫ್ರಂ ಹೋಮ್‌‘ ಎಂಬ ಈ ಸರಣಿಯ ಟೀಸರ್‌ ಟ್ರೇಲರ್‌ ಕೂಡಾ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಪೀಟರ್‌ ಪಾರ್ಕರ್‌ಗೆ ನಿರ್ಮಾಪಕರು ಹೊಸ ಅಂಗಿಯನ್ನೂ ಹೊಲಿಸಿದ್ದಾರೆ
Last Updated 22 ಜನವರಿ 2019, 19:45 IST
ಸ್ಪೈಡರ್‌ ಮ್ಯಾನ್‌ಗೆ ಹೊಸ ಅಂಗಿ!
ADVERTISEMENT

‘ಸ್ಪೈಡರ್‌ಮ್ಯಾನ್‌’ ಸೃಷ್ಟಿಕರ್ತ ಲೀ ನಿಧನ

ಮಾರ್ವೆಲ್‌ ಕಾಮಿಕ್ಸ್‌ನ ಸಂಪಾದಕ, ಸ್ಪೈಡರ್‌ ಮ್ಯಾನ್‌, ಎಕ್ಸ್‌–ಮೆನ್‌, ಥೋರ್‌, ಐರನ್‌ಮ್ಯಾನ್‌, ಬ್ಲ್ಯಾಕ್‌ ಪ್ಯಾಂಥರ್‌ ನಂತಹ ಕಾಮಿಕ್‌ ಪಾತ್ರಗಳ ಸೃಷ್ಟಿಕರ್ತ ಸ್ಟ್ಯಾನ್‌ ಲೀ (95) ಸೋಮವಾರ ನಿಧನರಾದರು.
Last Updated 13 ನವೆಂಬರ್ 2018, 17:00 IST
‘ಸ್ಪೈಡರ್‌ಮ್ಯಾನ್‌’ ಸೃಷ್ಟಿಕರ್ತ ಲೀ ನಿಧನ
ADVERTISEMENT
ADVERTISEMENT
ADVERTISEMENT