ಕೃಷ್ಣ, ನಳ ಮಹಾರಾಜರಿಗೂ ವರವಾಯಿತು ಅಂಗಾರಕ ಸಂಕಷ್ಟಿ ಆಚರಣೆ
Sankashti Mythology: ಇಂದು (ಮಂಗಳವಾರ) ಸಂಕಷ್ಟಹರ ಗಣಪತಿಯನ್ನು ವಿಶೇಷವಾಗಿ ಆರಾಧಿಸುವ ಅಂಗಾರಕ ಸಂಕಷ್ಟಿ. ಮಂಗಳವಾರ ಚತುರ್ಥಿ ಬಂದರೆ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಅಂಗಾರಕ ಸಂಕಷ್ಟಿಯ ದಿನದ ಬಗ್ಗೆ ಕೆಲವು ಪುರಾಣದ ಕಥೆಗಳೂ ಇವೆ.Last Updated 6 ಜನವರಿ 2026, 5:26 IST