ಗುರುವಾರ, 16 ಅಕ್ಟೋಬರ್ 2025
×
ADVERTISEMENT

Sports Day

ADVERTISEMENT

ಕೋಲಾರ: ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ

PUC Sports Event: ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು ಬಾಲಕ, ಬಾಲಕಿಯರ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
Last Updated 19 ಸೆಪ್ಟೆಂಬರ್ 2025, 5:57 IST
ಕೋಲಾರ: ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ

ಭಾರತವನ್ನು ಕ್ರೀಡಾ ಶ್ರೇಷ್ಠತೆಯ ಜಾಗತಿಕ ಕೇಂದ್ರ ಮಾಡಲು ಬದ್ಧ: ಪ್ರಧಾನಿ ಮೋದಿ

ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೇಜರ್ ಧ್ಯಾನ್ ಚಂದ್ ಅವರನ್ನು ಸ್ಮರಿಸಿ, ಭಾರತವನ್ನು ಕ್ರೀಡಾ ಶ್ರೇಷ್ಠತೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
Last Updated 29 ಆಗಸ್ಟ್ 2025, 4:34 IST
ಭಾರತವನ್ನು ಕ್ರೀಡಾ ಶ್ರೇಷ್ಠತೆಯ ಜಾಗತಿಕ ಕೇಂದ್ರ ಮಾಡಲು ಬದ್ಧ: ಪ್ರಧಾನಿ ಮೋದಿ

ಕ್ರೀಡೆಗೆ ಅಂಗವೈಕಲ್ಯ ಅಡ್ಡಿಯಾಗದು: ಗೋಪಿನಾಥ್

ಕ್ರೀಡೆಗೆ ಅಂಗವೈಕಲ್ಯ ಅಡ್ಡಿಯಾಗದು ಎನ್ನುವುದಕ್ಕೆ ಪ್ಯಾರಾ ಒಲಿಂಪಿಕ್ ನಲ್ಲಿ ಇಲ್ಲಿಯವರೆಗೆ ಭಾರತ 29 ಪದಕಗಳನ್ನು ಪಡೆದಿರುವುದೆ ಸಾಕ್ಷಿ ಎಂದು ರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಬ್ಯಾಡ್ಮಿಂಟನ್...
Last Updated 24 ನವೆಂಬರ್ 2024, 15:32 IST
ಕ್ರೀಡೆಗೆ ಅಂಗವೈಕಲ್ಯ ಅಡ್ಡಿಯಾಗದು: ಗೋಪಿನಾಥ್

ಇಂದು ಕ್ರೀಡಾ ದಿನಾಚರಣೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಇದೇ 29ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ಒಲಂಪಿಕ್ ಭವನದಲ್ಲಿ ಆಚರಿಸಲಾಗುತ್ತಿದೆ
Last Updated 29 ಆಗಸ್ಟ್ 2024, 0:18 IST
ಇಂದು ಕ್ರೀಡಾ ದಿನಾಚರಣೆ

ರಾಷ್ಟ್ರೀಯ ಕ್ರೀಡಾ ದಿನಾಚರಣೆ- 10 ಕಿಮೀ ಓಟ: ಕ್ರೀಡಾಪಟುಗಳಿಗೆ ಅವ್ಯವಸ್ಥೆ

ಯಾದಗಿರಿ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮ ದಿನದ ಪ್ರಯುಕ್ತ 2023-24 ನೇ ಸಾಲಿನ ರಾಷ್ಟ್ರೀಯ ಕ್ರೀಡಾಕೂಟ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ‍, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ 10 ಕಿಮೀ ಓಟ ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
Last Updated 29 ಆಗಸ್ಟ್ 2023, 3:29 IST
ರಾಷ್ಟ್ರೀಯ ಕ್ರೀಡಾ ದಿನಾಚರಣೆ- 10 ಕಿಮೀ ಓಟ: ಕ್ರೀಡಾಪಟುಗಳಿಗೆ ಅವ್ಯವಸ್ಥೆ

ಚೋಪ್ರಾ ವ್ಯಕ್ತಿತ್ವ ಮಾದರಿಯಾಗಲಿ: ಕಾಶೀನಾಥ ನಾಯ್ಕ ಕಿವಿಮಾತು

ಕ್ರೀಡಾ ದಿನಾಚರಣೆ: ಕಾಶೀನಾಥ ನಾಯ್ಕ ಕಿವಿಮಾತು
Last Updated 30 ಆಗಸ್ಟ್ 2021, 16:09 IST
ಚೋಪ್ರಾ ವ್ಯಕ್ತಿತ್ವ ಮಾದರಿಯಾಗಲಿ: ಕಾಶೀನಾಥ ನಾಯ್ಕ ಕಿವಿಮಾತು

ವೇದಿಕೆಯಲ್ಲೇ ತಮ್ಮ ಫಿಟ್ನೆಸ್‌ ಲೆವೆಲ್ ತೋರಿಸಿದ ಕೇಂದ್ರ ಕ್ರೀಡಾ ಸಚಿವ ಠಾಕೂರ್

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನವದೆಹಲಿಯಲ್ಲಿ ಇಂದು ‘ಫಿಟ್ ಇಂಡಿಯಾ‘ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು. ಈ ವೇಳೆ ಅನುರಾಗ್ ಅವರು ಸ್ವತಃ ತಮ್ಮ ಫಿಟ್ನೆಸ್ ಮಟ್ಟ ಎಂತಹದು ಎಂಬುದನ್ನು ವೇದಿಕೆಯಲ್ಲೆ ಎಲ್ಲರೆದುರು ತೆರದಿಟ್ಟರು. ನೆರದಿದ್ದವರೆಲ್ಲರು ಕ್ರೀಡಾ ಸಚಿವರ ಫಿಟ್ನೆಸ್ ಕಂಡು ಬೆರಗಾದರು.
Last Updated 29 ಆಗಸ್ಟ್ 2021, 11:27 IST
ವೇದಿಕೆಯಲ್ಲೇ ತಮ್ಮ ಫಿಟ್ನೆಸ್‌ ಲೆವೆಲ್ ತೋರಿಸಿದ ಕೇಂದ್ರ ಕ್ರೀಡಾ ಸಚಿವ ಠಾಕೂರ್
ADVERTISEMENT

ವರ್ಚುವಲ್ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ

ಮತ್ತೊಂದು ಬಾರಿ ಕ್ರೀಡಾ ದಿನಾಚರಣೆ ಬಂದಿದೆ. ಕೋವಿಡ್–19 ಹಾವಳಿಯಿಂದಾಗಿ ಇದೇ ಮೊದಲ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವರ್ಚುವಲ್ ಆಗಿ ಪ್ರದಾನ ಮಾಡಲಾಗುತ್ತದೆ.
Last Updated 28 ಆಗಸ್ಟ್ 2020, 14:51 IST
ವರ್ಚುವಲ್ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ

ಸೋಲು–ಗೆಲುವು ಅರಗಿಸಿಕೊಳ್ಳಲು ಸ್ಥಿರ ಮನಸ್ಸು ಅಗತ್ಯ...

ಮಕ್ಕಳು ಕ್ರಿಕೆಟ್ ಆಡುವಾಗ ಗಮನಿಸಬಹುದು ನಾನು ಕಪಿಲ್, ನೀನು ಅನಿಲ್ ಕುಂಬ್ಳೆ, ಅವನು ಸಚಿನ್ ತೆಂಡೂಲ್ಕರ್, ಇವನು ಧೋನಿ... ಹೀಗೆ ಹಲವಾರು ಪ್ರಸಿದ್ಧ ಕ್ರೀಡಾಪಟುಗಳ ಹೆಸರನ್ನಿಟ್ಟುಕೊಂಡು ಆಟವನ್ನು ಆಡುತ್ತಾರೆ.
Last Updated 28 ಆಗಸ್ಟ್ 2019, 19:45 IST
fallback

ಧಾರವಾಡದ ಹೆಮ್ಮೆಯ ಕ್ರೀಡಾ ಸಾಧಕರು

ಧಾರವಾಡದ ಹೆಮ್ಮೆಯ ಕ್ರೀಡಾ ಸಾಧಕರು
Last Updated 28 ಆಗಸ್ಟ್ 2019, 19:45 IST
ಧಾರವಾಡದ ಹೆಮ್ಮೆಯ ಕ್ರೀಡಾ ಸಾಧಕರು
ADVERTISEMENT
ADVERTISEMENT
ADVERTISEMENT