ಗುರುವಾರ, 3 ಜುಲೈ 2025
×
ADVERTISEMENT

Sports Ministry

ADVERTISEMENT

‘ಕ್ರೀಡಾ ಸಚಿವ ಸ್ಥಾನ ಕಲ್ಯಾಣ ಕರ್ನಾಟಕಕ್ಕೆ ನೀಡಿ’: ಮಂಜುನಾಥ ನಾಲವಾರಕರ್ ಮನವಿ

ರಾಜ್ಯ ಸರ್ಕಾರದಲ್ಲಿ ಇತ್ತೀಚೆಗೆ ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿ ಇರುವ ಕ್ರೀಡಾ ಸಚಿವ ಸ್ಥಾನವು ಕಲ್ಯಾಣ ಕರ್ನಾಟಕ ಭಾಗದವರಿಗೆ ನೀಡಬೇಕು ಎಂದು ಕರವೇ ಕಾವಲುಪಡೆಯ ರಾಜ್ಯ ವಕ್ತಾರ ಮಂಜುನಾಥ ನಾಲವಾರಕರ್ ಮನವಿ ಮಾಡಿದ್ದಾರೆ.
Last Updated 15 ಜೂನ್ 2025, 15:42 IST
‘ಕ್ರೀಡಾ ಸಚಿವ ಸ್ಥಾನ ಕಲ್ಯಾಣ ಕರ್ನಾಟಕಕ್ಕೆ ನೀಡಿ’:  ಮಂಜುನಾಥ ನಾಲವಾರಕರ್ ಮನವಿ

ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌: ಮಹಿಳಾ ಕಬಡ್ಡಿ ತಂಡಕ್ಕೆ ₹67 ಲಕ್ಷ ಬಹುಮಾನ

ಇರಾನ್‌ನ ಟೆಹರಾನ್‌ನಲ್ಲಿ ಹೋದ ವಾರ ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡಕ್ಕೆ ಕ್ರೀಡಾ ಸಚಿವಾಲಯ ₹67.50 ಲಕ್ಷ ಬಹುಮಾನ ಘೋಷಿಸಿದೆ.
Last Updated 12 ಮಾರ್ಚ್ 2025, 0:26 IST
ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌: ಮಹಿಳಾ ಕಬಡ್ಡಿ ತಂಡಕ್ಕೆ ₹67 ಲಕ್ಷ ಬಹುಮಾನ

ಪ್ರಮಾಣೀಕೃತ ಆಯ್ಕೆ ನೀತಿ, ಟ್ರಯಲ್ಸ್‌ನಲ್ಲಿ ಕಟ್ಟುನಿಟ್ಟು..: ಸಚಿವಾಲಯದ ಸುತ್ತೋಲೆ

ಕ್ರೀಡಾ ಫೆಡರೇಷನ್‌ಗಳಿಗೆ ಉತ್ತರದಾಯಿತ್ವ ಮತ್ತು ಸ್ಥಿರತೆ ಮೂಡಿಸಲು ಕ್ರೀಡಾ ಸಚಿವಾಲಯವು ಅವುಗಳಿಗೆ ಪ್ರಮಾಣೀಕೃತ ಆಯ್ಕೆನೀತಿ, ಟ್ರಯಲ್ಸ್‌ಗೆ 15 ದಿನ ಮೊದಲೇ ಅಥ್ಲೀಟುಗಳಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ.
Last Updated 6 ಮಾರ್ಚ್ 2025, 13:53 IST
ಪ್ರಮಾಣೀಕೃತ ಆಯ್ಕೆ ನೀತಿ, ಟ್ರಯಲ್ಸ್‌ನಲ್ಲಿ ಕಟ್ಟುನಿಟ್ಟು..: ಸಚಿವಾಲಯದ ಸುತ್ತೋಲೆ

ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

ಕ್ರೀಡಾ ಸಚಿವಾಲಯದ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ (‘ಟಾಪ್ಸ್‌’) ಯೋಜನೆಯಡಿ ಆಯ್ಕೆಯಾದ ಅಥ್ಲೀಟುಗಳು ವಿದೇಶದಲ್ಲಿ ತರಬೇತಿ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವೇಳೆ ಹೆಚ್ಚಿನ ಭತ್ಯೆಗೆ ಅರ್ಹರಿರುತ್ತಾರೆ.
Last Updated 22 ಫೆಬ್ರುವರಿ 2025, 14:19 IST
ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

WFI–ಕ್ರೀಡಾ ಸಚಿವಾಲಯದ ಗುದ್ದಾಟ: ಟಿರಾನಾ ಟೂರ್ನಿಗೆ ಭಾರತೀಯ ಕುಸ್ತಿ ತಂಡ ಅನುಮಾನ

ಅಲ್ಬೇನಿಯಾದಲ್ಲಿ ನಡೆಯಲಿರುವ ದ್ವಿತೀಯ ಶ್ರೇಣಿಯ ಕುಸ್ತಿ ಪಂದ್ಯಾವಳಿಗೆ ಭಾರತದ ತಂಡ ಭಾಗವಹಿಸುವ ವಿಷಯದಲ್ಲಿ ಭಾರತೀಯ ಕುಸ್ತಿ ಒಕ್ಕೂಟವು (WFI) ಕಾಲಮಿತಿಯೊಳಗೆ ಪ್ರಸ್ತಾವ ಸಲ್ಲಿಸಲು ವಿಫಲವಾಗಿದೆ ಎಂದು ಅನುಮತಿ ನೀಡಲು ಕ್ರೀಡಾ ಸಚಿವಾಲಯ ನಿರಾಕರಿಸಿದೆ.
Last Updated 14 ಫೆಬ್ರುವರಿ 2025, 16:10 IST
WFI–ಕ್ರೀಡಾ ಸಚಿವಾಲಯದ ಗುದ್ದಾಟ: ಟಿರಾನಾ ಟೂರ್ನಿಗೆ ಭಾರತೀಯ ಕುಸ್ತಿ ತಂಡ ಅನುಮಾನ

ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರಿಗೆ ನೀಡಲಾಗುವ ‘ಧ್ಯಾನ್‌ ಚಂದ್‌ ಜೀವಮಾನ ಪ್ರಶಸ್ತಿ’ಯ ಹೆಸರು ಬದಲಾಯಿಸಿರುವ ಕ್ರೀಡಾ ಸಚಿವಾಲಯ ‘ಅರ್ಜುನ ಜೀವಮಾನ ಪ್ರಶಸ್ತಿ’ ಎಂದು ಮರುನಾಮಕರಣ ಮಾಡಿದೆ.
Last Updated 24 ಅಕ್ಟೋಬರ್ 2024, 14:25 IST
ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಶಿಪ್ ನಡೆಯುತ್ತಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ನೀರು ನುಗ್ಗಿದೆ.
Last Updated 21 ಅಕ್ಟೋಬರ್ 2024, 4:23 IST
ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು
ADVERTISEMENT

ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ

‘ಒಲಿಂಪಿಕ್ಸ್‌ನಲ್ಲಿ ಭಾರತವು 2047ರ ಹೊತ್ತಿಗೆ ಅತಿ ಹೆಚ್ಚು ಪದಕ ಜಯಿಸಿದ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಯ ಭವಿಷ್ಯ ನುಡಿದಿದ್ದಾರೆ.
Last Updated 4 ಅಕ್ಟೋಬರ್ 2024, 14:27 IST
ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ

ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

‘ಇತ್ತಿಚೆಗಷ್ಟೇ ಕೊನೆಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ ಸಿದ್ಧತೆಯಲ್ಲಿ ನಿರೀಕ್ಷಿಸಿದಷ್ಟು ಆರ್ಥಿಕ ಸಹಕಾರ ಹಾಗೂ ನಮಗೆ ಬೇಕಾದ ತರಬೇತುದಾರರ ನಿಯೋಜನೆ ಕ್ರೀಡಾ ಸಚಿವಾಲಯದಿಂದ ಲಭ್ಯವಾಗಿಲ್ಲ’ ಎಂದು ಬ್ಯಾಡ್ಮಿಂಟನ್ ಡಬಲ್ಸ್‌ನ ಭಾರತದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 13 ಆಗಸ್ಟ್ 2024, 12:40 IST
ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

ಕ್ರೀಡಾ ಕೋಟಾ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪರಿಷ್ಕರಣೆ

ಈಚೆಗಿನ ದಿನಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಗಳನ್ನು ಸೇರಿಸಿಕೊಳ್ಳಲು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು, ಕೇಂದ್ರ ಸರ್ಕಾರವು ಕ್ರೀಡಾ ಕೋಟಾದಡಿ ನೇಮಕಾತಿ ಮತ್ತು ಬಡ್ತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
Last Updated 5 ಮಾರ್ಚ್ 2024, 23:30 IST
ಕ್ರೀಡಾ ಕೋಟಾ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪರಿಷ್ಕರಣೆ
ADVERTISEMENT
ADVERTISEMENT
ADVERTISEMENT