ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sri ramayana darshanam

ADVERTISEMENT

ಪುಸ್ತಕ ವಿಮರ್ಶೆ: ರಾಮಾಯಣ ‘ದರ್ಶನ’ಕ್ಕೆ ದಾರಿದೀಪ

ಕುವೆಂಪು ಮತ್ತು ಬೇಂದ್ರೆ–ಕನ್ನಡ ಕಾವ್ಯದ ಎರಡು ಕಣ್ಣುಗಳು. ಈ ಎರಡೂ ಕಾವ್ಯದ ಕಣ್ಣುಗಳಿಂದಲೇ ಸಾಹಿತ್ಯ ಲೋಕದಲ್ಲಿ ವಿಹರಿಸುವ ಹಂಬಲ ಲೇಖಕ ಜಿ.ಕೃಷ್ಣಪ್ಪ ಅವರದು. ದಶಕಗಳ ಕಾಲ ಬೇಂದ್ರೆ ಕಾವ್ಯ ಕಡಲಿನಲ್ಲಿ ಈಜಾಡಿದ ಅವರಿಗೀಗ ಕುವೆಂಪು ಸಾಹಿತ್ಯ ಸಾಗರದ ಆಳಕ್ಕಿಳಿದು ರಸಾನುಭೂತಿ ಪಡೆಯುವ ಹಂಬಲ.
Last Updated 22 ಜನವರಿ 2022, 19:31 IST
ಪುಸ್ತಕ ವಿಮರ್ಶೆ: ರಾಮಾಯಣ ‘ದರ್ಶನ’ಕ್ಕೆ ದಾರಿದೀಪ

ಮೊದಲ ಓದು: ವಿಶಿಷ್ಟ ಪಾತ್ರಗಳ ಪ್ರಪಂಚ

ಲೇಖಕ ಜಿ.ಕೃಷ್ಣಪ್ಪ ಅವರು ಬೇಂದ್ರೆ ಕಾವ್ಯದ ಎಂತಹ ವ್ಯಾಮೋಹಿ ಎಂದರೆ ಅವರ ಹೆಸರಿನ ಜತೆಗೆ ಬೇಂದ್ರೆ ಪದವೂ ಸೇರಿಕೊಂಡುಬಿಟ್ಟಿದೆ. ಬೇಂದ್ರೆ ಅವರ ಒಂದೊಂದು ಕಾವ್ಯವನ್ನೂ ‘ಇದರರ್ಥ ಹೀಗೆ’ ಎಂದು ದರ್ಶನ ಮಾಡಿಸಿದವರು ಅವರು. ಬೇಂದ್ರೆ ಅವರಂತೆಯೇ ಕನ್ನಡದ ಮತ್ತೊಂದು ಮೇರುಶಿಖರವಾಗಿರುವ ಕುವೆಂಪು ಅವರನ್ನೂ ಧೇನಿಸುತ್ತಿರುವ ಕೃಷ್ಣಪ್ಪ, ಅವರ ಕಾವ್ಯದ ಮೇಲೆ ಒಂದರ ಬೆನ್ನಹಿಂದೆ ಒಂದರಂತೆ ಈಗ ಕೃತಿಗಳನ್ನು ಹೊರತರುತ್ತಿದ್ದಾರೆ.
Last Updated 10 ಜುಲೈ 2021, 19:30 IST
ಮೊದಲ ಓದು: ವಿಶಿಷ್ಟ ಪಾತ್ರಗಳ ಪ್ರಪಂಚ

‘ಶ್ರೀರಾಮಾಯಣ ದರ್ಶನಂ’ ಅರ್ಥೈಸಲು ಸಮಗ್ರ ದೃಷ್ಟಿ ಬೇಕು: ಸಾಹಿತಿ ರಾಗೌ ಅಭಿಮತ

ಕುವೆಂಪು ಕಾವ್ಯದ ಅನುಸಂಧಾನ; ವಿಚಾರ ಸಂಕಿರಣ
Last Updated 13 ಫೆಬ್ರುವರಿ 2020, 12:47 IST
‘ಶ್ರೀರಾಮಾಯಣ ದರ್ಶನಂ’ ಅರ್ಥೈಸಲು ಸಮಗ್ರ ದೃಷ್ಟಿ ಬೇಕು: ಸಾಹಿತಿ ರಾಗೌ ಅಭಿಮತ

‘ಶ್ರೀರಾಮಾಯಣ ದರ್ಶನಂ’ ಪ್ರದರ್ಶನ

ನ.23 ಮತ್ತು 24 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ
Last Updated 19 ನವೆಂಬರ್ 2018, 20:19 IST
fallback

ಕಾಲೇಜುಗಳಿಗೆ ‘ಶ್ರೀ ರಾಮಾಯಣ ದರ್ಶನಂ’

ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಂದ 50 ವರ್ಷಗಳ ಸವಿನೆನಪಿಗಾಗಿ ಕಾಲೇಜುಗಳಲ್ಲಿ ‘ಶ್ರೀರಾಮಾಯಣ ದರ್ಶನಂ’–ಓದು ಅಭಿಯಾನ ಆರಂಭಗೊಂಡಿದೆ.
Last Updated 29 ಅಕ್ಟೋಬರ್ 2018, 14:09 IST
ಕಾಲೇಜುಗಳಿಗೆ ‘ಶ್ರೀ ರಾಮಾಯಣ ದರ್ಶನಂ’
ADVERTISEMENT
ADVERTISEMENT
ADVERTISEMENT
ADVERTISEMENT