ಸೋಮವಾರ, 16 ಫೆಬ್ರುವರಿ 2026
×
ADVERTISEMENT

Sriharikota

ADVERTISEMENT

ISRO: ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ–ಸಿ 62 ರಾಕೆಟ್

Space Launch: ಭೂ ಸರ್ವೇಕ್ಷಣಾ ಉಪಗ್ರಹ ಹಾಗೂ ಇತರ 14 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ62 ರಾಕೆಟ್‌, ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದೆ.
Last Updated 12 ಜನವರಿ 2026, 4:59 IST
ISRO: ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ–ಸಿ 62 ರಾಕೆಟ್

PSLV-C62/EOS-N1 Mission: 2026ರ ಮೊದಲ ಉಡ್ಡಯನಕ್ಕೆ ಇಸ್ರೊ ಸಜ್ಜು

EOS N1 Satellite: ಜನವರಿ 12ರಂದು ಇಒಎಸ್-ಎನ್1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ-ಸಿ62 ರಾಕೆಟ್ ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 7 ಜನವರಿ 2026, 6:38 IST
PSLV-C62/EOS-N1 Mission: 2026ರ ಮೊದಲ ಉಡ್ಡಯನಕ್ಕೆ ಇಸ್ರೊ ಸಜ್ಜು

Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ

ISRO Satellite Mission: 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್‌–03'ಇಂದು ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 2 ನವೆಂಬರ್ 2025, 12:53 IST
Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ

ISRO Gaganyaan: ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಏರ್ ಡ್ರಾಪ್ ಪರೀಕ್ಷೆ ಯಶಸ್ವಿ

Gaganyaan Test: ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಇಂಟೆಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್ (IADT-01) ಅನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 24 ಆಗಸ್ಟ್ 2025, 11:29 IST
ISRO Gaganyaan: ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಏರ್ ಡ್ರಾಪ್ ಪರೀಕ್ಷೆ ಯಶಸ್ವಿ

PHOTOS | ನಿಗದಿತ ಕಕ್ಷೆ ಸೇರಿದ 'ನಿಸಾರ್‌' ಉಪಗ್ರಹ

ಭೂ ವೀಕ್ಷಣೆ ಉದ್ದೇಶದಿಂದ ಇಸ್ರೊ ಹಾಗೂ ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ನಿಸಾರ್‌’ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌ ಬುಧವಾರ ನಭಕ್ಕೆ ಚಿಮ್ಮಿತು.
Last Updated 30 ಜುಲೈ 2025, 14:31 IST
PHOTOS | ನಿಗದಿತ ಕಕ್ಷೆ ಸೇರಿದ 'ನಿಸಾರ್‌' ಉಪಗ್ರಹ
err

ISRO-NASA NISAR Satellite: ನಭಕ್ಕೆ ಚಿಮ್ಮಿದ 'ನಿಸಾರ್' ಉಪಗ್ರಹ

NASA ISRO Collaboration: ಶ್ರೀಹರಿಕೋಟ: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
Last Updated 30 ಜುಲೈ 2025, 12:21 IST
ISRO-NASA NISAR Satellite: ನಭಕ್ಕೆ ಚಿಮ್ಮಿದ 'ನಿಸಾರ್' ಉಪಗ್ರಹ

ಆಳ–ಅಗಲ: ರಾಕೆಟ್‌ ಉಡಾವಣೆ ಶ್ರೀಹರಿಕೋಟ @100

ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ; ಆಂಧಪ್ರದೇಶದ ದ್ವೀಪಕ್ಕೆ ವಿಶೇಷ ಸ್ಥಾನ
Last Updated 29 ಜನವರಿ 2025, 23:30 IST
ಆಳ–ಅಗಲ: ರಾಕೆಟ್‌ ಉಡಾವಣೆ ಶ್ರೀಹರಿಕೋಟ @100
ADVERTISEMENT

ISRO Milestone: ಚಾರಿತ್ರಿಕ 100ನೇ ಉಡ್ಡಯನ; ನಭಕ್ಕೆ ಚಿಮ್ಮಿದ ಉಪಗ್ರಹ

ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-02 ಹೊತ್ತ ಜಿಎಸ್‌ಎಲ್‌ವಿ ಎಫ್-15 ರಾಕೆಟ್ ಇಂದು ಮುಂಜಾನೆ ನಭಕ್ಕೆ ಚಿಮ್ಮಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 29 ಜನವರಿ 2025, 1:55 IST
ISRO Milestone: ಚಾರಿತ್ರಿಕ 100ನೇ ಉಡ್ಡಯನ; ನಭಕ್ಕೆ ಚಿಮ್ಮಿದ ಉಪಗ್ರಹ

ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಕಾರ್ಯಕ್ರಮಕ್ಕೆ ಕ್ಷಣಗಣನೆ

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಾರಿತ್ರಿಕ 100ನೇ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 28 ಜನವರಿ 2025, 6:50 IST
ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಕಾರ್ಯಕ್ರಮಕ್ಕೆ ಕ್ಷಣಗಣನೆ

ಶ್ರೀಹರಿಕೋಟದಲ್ಲಿ ಮೂರನೇ ಲಾಂಚ್ ಪ್ಯಾಡ್‌ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ₹ 3,985 ವೆಚ್ಚದಲ್ಲಿ ಮೂರನೇ ಲಾಂಚ್ ಪ್ಯಾಡ್‌ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
Last Updated 16 ಜನವರಿ 2025, 10:40 IST
ಶ್ರೀಹರಿಕೋಟದಲ್ಲಿ ಮೂರನೇ ಲಾಂಚ್ ಪ್ಯಾಡ್‌ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ
ADVERTISEMENT
ADVERTISEMENT
ADVERTISEMENT