ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SriLanka Attacks

ADVERTISEMENT

ಶ್ರೀಲಂಕಾ ಈಸ್ಟರ್‌ ಸಂಡೇ ದಾಳಿ: ಸುಪ್ರೀಂ ಆದೇಶಕ್ಕೆ ಸ್ವಾಗತ

ದೇಶದ ಅತಿ ಕೆಟ್ಟ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ವಿಫಲರಾದ ಕಾರಣ ಸಿರಿಸೇನಾ ಮತ್ತು ಇತರ ನಾಲ್ವರು ಮಾಜಿ ಉನ್ನತ ಅಧಿಕಾರಿಗಳು ಸಂತ್ರಸ್ತರಿಗೆ ಒಟ್ಟು ₹310 ಮಿಲಿಯನ್‌ ಪರಿಹಾರ ನೀಡಬೇಕು ಎಂದು ಗುರುವಾರ ಕೋರ್ಟ್‌ ಆದೇಶಿಸಿತ್ತು.
Last Updated 13 ಜನವರಿ 2023, 15:35 IST
fallback

ಶ್ರೀಲಂಕಾ | ರಾಜೀನಾಮೆ ತನಕ ಅಧ್ಯಕ್ಷರ ಮನೆ ಬಿಡೆವು: ಪ್ರತಿಭಟನಕಾರರ ಪಟ್ಟು

ಅಧ್ಯಕ್ಷರ ಪದತ್ಯಾಗಕ್ಕೆ ಪ್ರತಿಭಟನಕಾರರ ಪಟ್ಟು: ನಿವಾಸದಲ್ಲಿ ಭಾರಿ ಮೊತ್ತದ ಹಣ ಪತ್ತೆ
Last Updated 10 ಜುಲೈ 2022, 19:17 IST
ಶ್ರೀಲಂಕಾ | ರಾಜೀನಾಮೆ ತನಕ ಅಧ್ಯಕ್ಷರ ಮನೆ ಬಿಡೆವು: ಪ್ರತಿಭಟನಕಾರರ ಪಟ್ಟು

ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಸಾವು: ಖಚಿತಪಡಿಸಿದ ಸುಷ್ಮಾ ಸ್ವರಾಜ್‌

ಶ್ರೀಲಂಕಾದಲ್ಲಿ ಉಗ್ರರು ಸಂಘಟಿಸಿದ ಸರಣಿ ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಕೆ.ಜಿ.ಹನುಮಂತರಾಯಪ್ಪ ಹಾಗೂ ಎಂ. ರಂಗಪ್ಪ ಅವರು ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದೆ.
Last Updated 7 ಆಗಸ್ಟ್ 2019, 4:49 IST
ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಸಾವು: ಖಚಿತಪಡಿಸಿದ ಸುಷ್ಮಾ ಸ್ವರಾಜ್‌

‘ಕಾಶ್ಮೀರಕ್ಕೆ ಲಂಕಾ ದಾಳಿಕೋರರ ಭೇಟಿ ಮಾಹಿತಿ ಇಲ್ಲ’

‘ಶ್ರೀಲಂಕಾದಲ್ಲಿ ಈಸ್ಟರ್‌ ಭಾನುವಾರ ಆತ್ಮಾಹುತಿ ದಾಳಿ ನಡೆಸಿರುವವರು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ’ ಎಂದು ಜಮ್ಮು ಕಾಶ್ಮೀರದ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಭಾನುವಾರ ಹೇಳಿದ್ದಾರೆ.
Last Updated 5 ಮೇ 2019, 18:42 IST
fallback

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ನಂದಿ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ನಿಗಾ

ಸ್ಫೋಟ ಪ್ರಕರಣಗಳು ನಡೆದ ಬೆನ್ನಲ್ಲೇ ಗಿರಿಧಾಮದಲ್ಲಿ ಮುಂಜಾಗ್ರತಾ ಕ್ರಮಗಳ ಅನುಷ್ಠಾನ
Last Updated 29 ಏಪ್ರಿಲ್ 2019, 13:25 IST
ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ನಂದಿ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ನಿಗಾ

ದಿನದ ಸುದ್ದಿಗಳು: ಲಂಕಾದಲ್ಲಿ ನಿಲ್ಲದ ದಾಳಿ, ನಿಖಿಲ್‌ಗೆ ಹಿನ್ನಡೆ, ಮತ್ತಷ್ಟು..

ಮಾರಿಕೊಂಡವರ ಕತೆ ಗೊತ್ತೆ? ನಿಖಿಲ್‌ ಗೆಲುವು ಕಷ್ಟ ಎಂದು ಸಿಎಂ ಆತಂಕ, ದಸರಾ ಆನೆ ಇನ್ನಿಲ್ಲ, ಡಿಕೆಶಿ ಆಸ್ತಿ ಜಪ್ತಿ, ಜಾತಿರಾಜಕಾರಣಕ್ಕೆ ಎಳೆಯಬೇಡಿ ಎಂದು ಮೋದಿ ಕೈ ಮುಗಿದದ್ದು ಯಾರಿಗೆ?
Last Updated 28 ಏಪ್ರಿಲ್ 2019, 4:16 IST
ದಿನದ ಸುದ್ದಿಗಳು: ಲಂಕಾದಲ್ಲಿ ನಿಲ್ಲದ ದಾಳಿ, ನಿಖಿಲ್‌ಗೆ ಹಿನ್ನಡೆ, ಮತ್ತಷ್ಟು..

ಶ್ರೀಲಂಕಾದಲ್ಲಿ ನಿಲ್ಲದ ದಾಳಿ: 6 ಮಕ್ಕಳು ಸೇರಿ 16 ಸಾವು

ಉಗ್ರರ ಅಡಗುದಾಣದ ಮೇಲೆ ರಕ್ಷಣಾಪಡೆ ದಾಳಿ
Last Updated 27 ಏಪ್ರಿಲ್ 2019, 20:15 IST
ಶ್ರೀಲಂಕಾದಲ್ಲಿ ನಿಲ್ಲದ ದಾಳಿ: 6 ಮಕ್ಕಳು ಸೇರಿ 16 ಸಾವು
ADVERTISEMENT

ವಿಧ್ವಂಸಕ ಕೃತ್ಯ ತಡೆಗೆ ಸಹಕಾರ ಅಗತ್ಯ: ಐಜಿಪಿ ಶರತ್ ಚಂದ್ರ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಮುಂಜಾಗ್ರತೆ
Last Updated 27 ಏಪ್ರಿಲ್ 2019, 13:57 IST
ವಿಧ್ವಂಸಕ ಕೃತ್ಯ ತಡೆಗೆ ಸಹಕಾರ ಅಗತ್ಯ: ಐಜಿಪಿ ಶರತ್ ಚಂದ್ರ

ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ: ಕೋಲಾರದಲ್ಲಿ ಕಟ್ಟೆಚ್ಚರಕ್ಕೆ ಕ್ರಮ

‘ಶ್ರೀಲಂಕಾದಲ್ಲಿ ನಡೆದಿರುವ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
Last Updated 27 ಏಪ್ರಿಲ್ 2019, 13:07 IST
ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ: ಕೋಲಾರದಲ್ಲಿ ಕಟ್ಟೆಚ್ಚರಕ್ಕೆ ಕ್ರಮ

ಶ್ರೀಲಂಕಾ ಉಗ್ರರ ದಾಳಿ: ಮೃತಪಟ್ಟವರಿಗೆ ಶ್ರದ್ಧಾಂಜಲಿ

ಮನುಷ್ಯ ಮಾತ್ರವೇ ಮನುಷ್ಯನನ್ನು ಹಿಂಸೆ ಮಾಡುತ್ತಾನೆ– ಫಾದರ್‌ ಜಾನ್‌ ಎಫ್‌. ಟೆಕ್ಸೆರಾ
Last Updated 26 ಏಪ್ರಿಲ್ 2019, 14:13 IST
ಶ್ರೀಲಂಕಾ ಉಗ್ರರ ದಾಳಿ: ಮೃತಪಟ್ಟವರಿಗೆ ಶ್ರದ್ಧಾಂಜಲಿ
ADVERTISEMENT
ADVERTISEMENT
ADVERTISEMENT