ಚಾಮರಾಜನಗರ | ಆರ್ಥಿಕವಾಗಿ ದಿವಾಳಿಯಾದ ರಾಜ್ಯ ಸರ್ಕಾರ: ಬಿ.ಶ್ರೀರಾಮುಲು ವಾಗ್ದಾಳಿ
ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದ್ದು, ಭಿಕ್ಷುಕರ ರಾಜ್ಯವಾಗುವತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.Last Updated 28 ಫೆಬ್ರುವರಿ 2025, 14:40 IST