ಶ್ರೀರಂಗಪಟ್ಟಣ: ನಾಲೆಯಲ್ಲಿ ಮುಳುಗಿ ಬಾಲಕಿ ಸಾವು, ಮೂವರು ನಾಪತ್ತೆ
Mandya Incident: ನೀರಾಟವಾಡಲು ನಾಲೆಗೆ ಇಳಿದ ಆರು ವಿದ್ಯಾರ್ಥಿಗಳ ಪೈಕಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಮೂವರು ಬಾಲಕಿಯರು ಕೊಚ್ಚಿಕೊಂಡು ಹೋಗಿದ್ದಾರೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.Last Updated 1 ನವೆಂಬರ್ 2025, 23:30 IST