ಗುರುವಾರ, 3 ಜುಲೈ 2025
×
ADVERTISEMENT

Srisailam

ADVERTISEMENT

ಲಾಡು ಪ್ರಸಾದದಲ್ಲಿ ಕೀಟ: ಆರೋಪ ತಳ್ಳಿಹಾಕಿದ ಶ್ರೀಶೈಲ ದೇವಸ್ಥಾನ

ದೇವಸ್ಥಾನದಲ್ಲಿ ವಿತರಿಸುವ ಲಾಡು ಪ್ರಸಾದದಲ್ಲಿ ಕೀಟ ಬಂದಿದೆ ಎಂಬ ಆರೋಪಗಳನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ಮಂಗಳವಾರ ತಳ್ಳಿ ಹಾಕಿದೆ.
Last Updated 1 ಜುಲೈ 2025, 18:51 IST
ಲಾಡು ಪ್ರಸಾದದಲ್ಲಿ ಕೀಟ: ಆರೋಪ ತಳ್ಳಿಹಾಕಿದ ಶ್ರೀಶೈಲ ದೇವಸ್ಥಾನ

ತೆಲಂಗಾಣ | ಶ್ರೀಶೈಲಂ ಕಾಲುವೆಯ ಸುರಂಗ ಕುಸಿತ ಪ್ರಕರಣ: ತಿಂಗಳ ನಂತರ ಮೃತದೇಹ ಪತ್ತೆ

Breaking News: ಫೆ. 22ರಂದು ನಡೆದಿದ್ದ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗ ಕುಸಿತ ಪ್ರಕರಣದಲ್ಲಿ ಮತ್ತೊಬ್ಬ ಕಾರ್ಮಿಕನ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಇದರಿಂದಾಗಿ ಮೃತರ ಸಂಖ್ಯೆ ಎರಡಕ್ಕೆ ಏರಿದೆ.‌
Last Updated 25 ಮಾರ್ಚ್ 2025, 9:49 IST
ತೆಲಂಗಾಣ | ಶ್ರೀಶೈಲಂ ಕಾಲುವೆಯ ಸುರಂಗ ಕುಸಿತ ಪ್ರಕರಣ: ತಿಂಗಳ ನಂತರ ಮೃತದೇಹ ಪತ್ತೆ

ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವ

ನಾಲತವಾಡ:‌ ಪಟ್ಟಣದ ನಾರಾಯಣಪುರ ರಸ್ತೆಯಲ್ಲಿರುವ ಸಿದ್ದಲಿಂಗಪ್ಪಗೌಡ ಕಸಬೇಗೌಡ್ರ ಇವರ ಕಾಲೋನಿಯಲ್ಲಿರುವ  ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ ನಿಮಿತ್ತ ದೀಪೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ಸಂಜೆ ...
Last Updated 9 ಡಿಸೆಂಬರ್ 2024, 14:50 IST
ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವ

Video | ವಿಜಯವಾಡದಿಂದ ಶ್ರೀಶೈಲಂಗೆ ಜಲ ವಿಮಾನ: ಸೀ ಪ್ಲೇನ್ ಪ್ರಾಯೋಗಿಕ ಸಂಚಾರ

ಆಂಧ್ರಪ್ರದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಜಯವಾಡದಿಂದ ಶ್ರೀಶೈಲಂಗೆ ಜಲ ವಿಮಾನದ (ಸೀ ಪ್ಲೇನ್) ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲೆಂದೇ ಈ ಹಾರಾಟವನ್ನು ಹಮ್ಮಿಕೊಳ್ಳಲಾಗಿದೆ.
Last Updated 14 ನವೆಂಬರ್ 2024, 11:33 IST
Video | ವಿಜಯವಾಡದಿಂದ ಶ್ರೀಶೈಲಂಗೆ ಜಲ ವಿಮಾನ: ಸೀ ಪ್ಲೇನ್ ಪ್ರಾಯೋಗಿಕ ಸಂಚಾರ

ಮರಗಾಲಿನಲ್ಲಿ 500 ಕಿ.ಮೀ. ಪಯಣ: ಮಲ್ಲಯ್ಯನ ದರ್ಶನಕ್ಕೆ ಭಕ್ತರ ಪಾದಯಾತ್ರೆ

Last Updated 10 ಮಾರ್ಚ್ 2023, 15:40 IST
fallback

ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ಅರಣ್ಯ ಭೂಮಿ: ಆಂಧ್ರ ಸಚಿವ 

‘ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ವಿವಾದಿತ ಅರಣ್ಯ ಭೂಮಿ ಮಂಜೂರು ಮಾಡುವ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಆಂಧ್ರಪ್ರದೇಶದ ಮುಜರಾಯಿ ಸಚಿವ ಕೊಟ್ಟು ಸತ್ಯನಾರಾಯಣ ಅವರು ಶನಿವಾರ ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2023, 16:29 IST
ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ಅರಣ್ಯ ಭೂಮಿ: ಆಂಧ್ರ ಸಚಿವ 

ಶ್ರೀಶೈಲದಲ್ಲಿ ಕರ್ನಾಟಕ ಬಸ್‌ ಚಾಲಕನ ಮೇಲೆ ಹಲ್ಲೆ

‘ರಾತ್ರಿ 8ಕ್ಕೆ ಶ್ರೀಶೈಲ ತಲುಪಿದ ನಂತರ ಎಂದಿನಂತೆ ಅದೇ ಸ್ಥಳದಲ್ಲಿ ಬಸ್ ನಿಲ್ಲಿಸಿ, ಸ್ನಾನ ಮುಗಿಸಿ, ಊಟ ಮಾಡಿ ಮಲಗಿದ್ದೆವು. ಮಧ್ಯರಾತ್ರಿ 1 ಗಂಟೆಗೆ ಬಸ್ ಮೇಲೆ ಕಲ್ಲು ಬೀಸಿದ ಸದ್ದಾಯಿತು. ಮಠದ ಬಂಡೆ ಮೇಲೆ ಮಲಗಿದ್ದವನಿಗೆ ಎಚ್ಚರವಾಯಿತು. ಗಲಾಟೆ ತಡೆಯಲು ಪ್ರಯತ್ನಿಸಿದಾಗ, ಯುವಕರ ಗುಂಪು ಕಾಲಿನ ಮೇಲೆ ಕಲ್ಲು ಬೀಸಾಡಿ, ಹಲ್ಲೆ ಮಾಡಿದರು‘ ಎಂದು ಚಾಲಕ ಘಟನೆ ಬಗ್ಗೆ ತಿಳಿಸಿದ್ದಾರೆ.
Last Updated 3 ಜೂನ್ 2022, 16:38 IST
ಶ್ರೀಶೈಲದಲ್ಲಿ ಕರ್ನಾಟಕ ಬಸ್‌ ಚಾಲಕನ ಮೇಲೆ ಹಲ್ಲೆ
ADVERTISEMENT

ಪ್ರಕ್ಷುಬ್ಧಗೊಂಡಿದ್ದ ಶ್ರೀಶೈಲ ಸಹಜ ಸ್ಥಿತಿಯತ್ತ

ಭಕ್ತರು, ಸ್ಥಳೀಯರ ಘರ್ಷಣೆಯಿಂದ ಪ್ರಕ್ಷುಬ್ಧಗೊಂಡಿದ್ದ ಶ್ರೀಕ್ಷೇತ್ರ
Last Updated 1 ಏಪ್ರಿಲ್ 2022, 17:41 IST
ಪ್ರಕ್ಷುಬ್ಧಗೊಂಡಿದ್ದ ಶ್ರೀಶೈಲ ಸಹಜ ಸ್ಥಿತಿಯತ್ತ

ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಗಲಭೆ: ಶ್ರೀಶೈಲದಲ್ಲಿ ನಿಷೇಧಾಜ್ಞೆ

ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಕರ್ನಾಟಕದ ಯಾತ್ರಾರ್ಥಿಗಳು, ಸ್ಥಳೀಯರ ಜಗಳ
Last Updated 31 ಮಾರ್ಚ್ 2022, 18:43 IST
ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಗಲಭೆ:  ಶ್ರೀಶೈಲದಲ್ಲಿ ನಿಷೇಧಾಜ್ಞೆ

ಕರ್ನಾಟಕದ ಭಕ್ತರು ಸುರಕ್ಷಿತ: ಶ್ರೀಶೈಲ ಶ್ರೀ

ಶ್ರೀಶೈಲದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಅಂಗಡಿ ಮುಂಗಟ್ಟು ತೆರೆದ ವ್ಯಾ‍ಪಾರಿಗಳು
Last Updated 31 ಮಾರ್ಚ್ 2022, 17:40 IST
ಕರ್ನಾಟಕದ ಭಕ್ತರು ಸುರಕ್ಷಿತ: ಶ್ರೀಶೈಲ ಶ್ರೀ
ADVERTISEMENT
ADVERTISEMENT
ADVERTISEMENT