ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿ ಓದಿ: ಶಂಕರ ದೇವನೂರ
‘ಐದಾರು ಅಡಿ ಅಗಲವಾಗಿ ಹರಡುವ ಬೆಳಕನ್ನು ಒಂದೇ ಕಡೆ ಕೇಂದ್ರೀಕರಿಸಿದರೆ ಅದು ಲೇಸರ್ ಬೀಮ್ ಆಗಿ ಬದಲಾಗಿ 20 ಅಡಿ ದೂರಕ್ಕೂ ಹೋಗುತ್ತದೆ. ಬೆಳಕಿನಂತೆ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಪಠ್ಯದಲ್ಲಿಯೇ ಕೇಂದ್ರೀಕರಿಸಿ ಓದಬೇಕು’ ಎಂದು ಚಿಂತಕ ಶಂಕರ ದೇವನೂರ ಹೇಳಿದರು.Last Updated 29 ಅಕ್ಟೋಬರ್ 2024, 2:54 IST