ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

SSLV

ADVERTISEMENT

ಖಾಸಗಿ ವಲಯಕ್ಕೆ ಎಸ್‌ಎಸ್‌ಎಲ್‌ವಿ ವರ್ಗಾಯಿಸಲು ಇಸ್ರೊ ನಿರ್ಧಾರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ‘ಸಣ್ಣ ಉಪಗ್ರಹಗಳ ಉಡಾವಣಾ ವಾಹಕ’ವನ್ನು (ಎಸ್‌ಎಸ್‌ಎಲ್‌ವಿ) ಶೀಘ್ರದಲ್ಲೇ ಖಾಸಗಿ ವಲಯಕ್ಕೆ ವರ್ಗಾಯಿಸಲಿದೆ.
Last Updated 9 ಜುಲೈ 2023, 14:14 IST
ಖಾಸಗಿ ವಲಯಕ್ಕೆ ಎಸ್‌ಎಸ್‌ಎಲ್‌ವಿ ವರ್ಗಾಯಿಸಲು ಇಸ್ರೊ ನಿರ್ಧಾರ

SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್

ಭಾರತದ ಆಗ್ನೇಯ ಕರಾವಳಿಯಲ್ಲಿರುವ ಶ್ರೀಹರಿಕೋಟಾದಲ್ಲಿ ನಮ್ಮ ದೇಶದ ಏಕೈಕ ಉಪಗ್ರಹ ಉಡಾವಣಾ ನೆಲೆಯಾದ ‘ಸತೀಶ್ ಧವನ್ ಅಂತರಿಕ್ಷ ಕೇಂದ್ರ’ವಿದೆ. ಅಲ್ಲಿರುವ ಎರಡು ಉಡಾವಣಾ ವೇದಿಕೆಗಳ ಪೈಕಿ ಮೊದಲನೆಯದರಲ್ಲಿ ಸುಮಾರು ಹನ್ನೊಂದು ಮಹಡಿಗಳಷ್ಟು ಎತ್ತರದ ರಾಕೆಟ್ ಒಂದು ಈ ಫೆಬ್ರುವರಿ 10ರಂದು ಯಾನಕ್ಕೆ ಸಿದ್ಧವಾಗಿ ನಿಂತಿತ್ತು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೊ’ ನಿರ್ಮಿಸಿದ 640 ಟನ್ ತೂಕದ ರಕ್ಕಸ ರಾಕೆಟ್ಟಾದ ‘ಎಲ್. ವಿ. ಎಂ. 3 (ಜಿ. ಎಸ್. ಎಲ್. ವಿ. ಮಾರ್ಕ್3)’ಗೆ ಹೋಲಿಸಿದಲ್ಲಿ (ಎತ್ತರ 14 ಮಹಡಿಗಳು) ಕೇವಲ 120 ಟನ್ ತೂಕದ ಆ ರಾಕೆಟ್ ಸಾಕಷ್ಟು ಚಿಕ್ಕದೆನ್ನಬಹುದು. ಅದಕ್ಕೆ ತಕ್ಕಂತೆ ಆ ರಾಕೆಟ್ ನ ಹೆಸರೇ ‘ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (‘ಎಸ್ ಎಸ್ ಎಲ್ ವಿ’), ಅಂದರೆ ‘ಪುಟ್ಟ ಉಪಗ್ರಹಗಳ ಉಡಾವಣಾ ವಾಹನ’.
Last Updated 15 ಫೆಬ್ರುವರಿ 2023, 0:00 IST
SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್
ADVERTISEMENT
ADVERTISEMENT
ADVERTISEMENT
ADVERTISEMENT