ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ST Reservation

ADVERTISEMENT

ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಸೆ.29ಕ್ಕೆ

ಹಲಗೂರಿನಲ್ಲಿ ಸೆ.29ರಂದು ವಿಶ್ವಕರ್ಮ ಮಹಾಸಭಾ ಹಾಗೂ ಶ್ರೀಕಾಳಿಕಾಂಬ ಸೇವಾ ಭಕ್ತ ಮಂಡಳಿಯಿಂದ ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಹಾಗೂ ವಿಶ್ವಕರ್ಮ ಜಯಂತೋತ್ಸವ ನಡೆಸಲಾಗುವುದು’ ಎಂದು ವಿಶ್ವಕರ್ಮ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ತಿಳಿಸಿದರು.
Last Updated 21 ಸೆಪ್ಟೆಂಬರ್ 2023, 11:06 IST
ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಸೆ.29ಕ್ಕೆ

ಬೊಮ್ಮಾಯಿ, ಮೋದಿಯಿಂದ ಕುರುಬರಿಗೆ ಎಸ್‌ಟಿ ಮೀಸಲು ಕೊಡಿಸಲಿ: ಸಿದ್ದರಾಮಯ್ಯ

‘ಕುರುಬ ಸಮುದಾಯವನ್ನು ಎಸ್‌ಟಿ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಡಬಲ್ ಎಂಜಿನ್ ಸರ್ಕಾರ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಕುಳಿತು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
Last Updated 5 ಫೆಬ್ರವರಿ 2023, 13:05 IST
ಬೊಮ್ಮಾಯಿ, ಮೋದಿಯಿಂದ ಕುರುಬರಿಗೆ ಎಸ್‌ಟಿ ಮೀಸಲು ಕೊಡಿಸಲಿ: ಸಿದ್ದರಾಮಯ್ಯ

ಕೋಲಿ, ಕಬ್ಬಲಿಗ ಸೇರಿ ಇತರೆ ಉಪಜಾತಿಗಳು ಶೀಘ್ರವೇ ಎಸ್‌ಟಿಗೆ ಸೇರ್ಪಡೆ: ಬೊಮ್ಮಾಯಿ

ಕೋಲಿ, ಕಬ್ಬಲಿಗ ಸೇರಿ ಇತರೆ ಉಪಜಾತಿಗಳು: ಭರವಸೆ
Last Updated 24 ಜನವರಿ 2023, 21:52 IST
ಕೋಲಿ, ಕಬ್ಬಲಿಗ ಸೇರಿ ಇತರೆ ಉಪಜಾತಿಗಳು ಶೀಘ್ರವೇ ಎಸ್‌ಟಿಗೆ ಸೇರ್ಪಡೆ: ಬೊಮ್ಮಾಯಿ

ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯದವರ ಪ್ರತಿಭಟನೆ

'ಎಸ್.ಟಿ ಮೀಸಲಾತಿ ನೀಡಬೇಕು' ಎಂದು ಆಗ್ರಹಿಸಿ ಕುರುಬ ಸಮುದಾಯದವರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
Last Updated 21 ನವೆಂಬರ್ 2022, 6:41 IST
ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯದವರ ಪ್ರತಿಭಟನೆ

ಎಸ್‌.ಟಿ ಮೀಸಲಾತಿ ಪಟ್ಟಿಗೆ ‘ತಳವಾರ’, ‘ಪರಿವಾರ ನಾಯಕ’

ಬೆಂಗಳೂರು: ಪರಿಶಿಷ್ಟ ಪಂಗಡ (ಎಸ್‌.ಟಿ)ದ ಮೀಸಲಾತಿ ಪಟ್ಟಿಗೆ ‘ತಳವಾರ’ ಹಾಗೂ ‘ಪರಿವಾರ ನಾಯಕ’ ಜಾತಿಗಳನ್ನು ಸರ್ಕಾರ ಸೇರ್ಪಡೆ ಮಾಡಿ ಆದೇಶಿಸಿದೆ.
Last Updated 29 ಅಕ್ಟೋಬರ್ 2022, 20:45 IST
ಎಸ್‌.ಟಿ ಮೀಸಲಾತಿ ಪಟ್ಟಿಗೆ ‘ತಳವಾರ’, ‘ಪರಿವಾರ ನಾಯಕ’

ಪರಿಶಿಷ್ಟರಿಗೆ ಮೀಸಲು ಹೆಚ್ಚಳ: ವಾರದೊಳಗೆ ಸರ್ವಪಕ್ಷಗಳ ಸಭೆ: ಸಿಎಂ ಬೊಮ್ಮಾಯಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಸಂಬಂಧ ನಾಗಮೋಹನದಾಸ್‌ ಮತ್ತು ಸುಭಾಷ್‌ ಅಡಿ ಅವರ ವರದಿಗಳು ಬಂದಿದ್ದು ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಒಂದು ವಾರದೊಳಗೆ ಸರ್ವಪಕ್ಷಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 23 ಸೆಪ್ಟೆಂಬರ್ 2022, 9:42 IST
ಪರಿಶಿಷ್ಟರಿಗೆ ಮೀಸಲು ಹೆಚ್ಚಳ: ವಾರದೊಳಗೆ ಸರ್ವಪಕ್ಷಗಳ ಸಭೆ: ಸಿಎಂ ಬೊಮ್ಮಾಯಿ

ಎಸ್‌ಟಿಗೆ ಸೇರ್ಪಡೆ: ಬೆಟ್ಟ ಕುರುಬರ ಸಂತಸ

ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮೂರು ಹಾಡಿಗಳಲ್ಲಿ 90 ಕುಟುಂಬಗಳ ವಾಸ
Last Updated 15 ಸೆಪ್ಟೆಂಬರ್ 2022, 22:15 IST
ಎಸ್‌ಟಿಗೆ ಸೇರ್ಪಡೆ: ಬೆಟ್ಟ ಕುರುಬರ ಸಂತಸ
ADVERTISEMENT

ಕುರುಬರಿಗೆ ಎಸ್‌ಟಿ ಮೀಸಲು: ಸಿದ್ದರಾಮಯ್ಯ ಆಗ್ರಹ

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುರುಬರ ಜಿಲ್ಲಾ ಮಟ್ಟದ ಜಾಗೃತಿ ಸಭೆಯಲ್ಲಿ ಮಾತನಾಡಿ, ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ಬೇಕಾದ ಕುಲಶಾಸ್ತ್ರೀಯ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದೆ. ಇದಕ್ಕೆ ಬೇಕಾದ ಹಣವನ್ನು ನೀಡಲಾಗಿದೆ. ಆದರೆ ಯಾವುದೇ ಪ್ರಗತಿಯಾಗಿಲ್ಲ. ಈವರೆಗೂ ವರದಿ ಸಿದ್ಧವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Last Updated 28 ಮೇ 2022, 11:46 IST
ಕುರುಬರಿಗೆ ಎಸ್‌ಟಿ ಮೀಸಲು: ಸಿದ್ದರಾಮಯ್ಯ ಆಗ್ರಹ

ಎಸ್‌.ಟಿ. ಮೀಸಲು ಹೆಚ್ಚಳ ಬೇಡಿಕೆ ಶೀಘ್ರ ಇತ್ಯರ್ಥಕ್ಕೆ ಕ್ರಮ: ಬೊಮ್ಮಾಯಿ

ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸುವುದು ಅಗತ್ಯ: ಬೊಮ್ಮಾಯಿ
Last Updated 30 ಮಾರ್ಚ್ 2022, 17:13 IST
ಎಸ್‌.ಟಿ. ಮೀಸಲು ಹೆಚ್ಚಳ ಬೇಡಿಕೆ ಶೀಘ್ರ ಇತ್ಯರ್ಥಕ್ಕೆ ಕ್ರಮ: ಬೊಮ್ಮಾಯಿ

ಎಸ್‌.ಟಿ ಮೀಸಲು ಹೆಚ್ಚಳ: ಮಾ.23ಕ್ಕೆ ಸಭೆ

ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಮೀಸಲಾತಿ ಪ್ರಮಾಣವನ್ನು ಶೇಕಡ 7.5ಕ್ಕೆ ಹೆಚ್ಚಿಸುವ ಬೇಡಿಕೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇದೇ ಬುಧವಾರ (ಮಾರ್ಚ್‌ 23) ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
Last Updated 18 ಮಾರ್ಚ್ 2022, 16:02 IST
ಎಸ್‌.ಟಿ ಮೀಸಲು ಹೆಚ್ಚಳ: ಮಾ.23ಕ್ಕೆ ಸಭೆ
ADVERTISEMENT
ADVERTISEMENT
ADVERTISEMENT