ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Star Hotels

ADVERTISEMENT

ಬೆಂಗಳೂರು ನಗರದ ಮೂರು ಪಂಚತಾರಾ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು ನಗರದ ಮೂರು ಪಂಚತಾರಾ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿದ್ದು, ಪೊಲೀಸರು ಹೋಟೆಲ್‌ಗಳಲ್ಲಿ ಗುರುವಾರ ತೀವ್ರ ಶೋಧ ನಡೆಸಿದರು.
Last Updated 23 ಮೇ 2024, 16:24 IST
ಬೆಂಗಳೂರು ನಗರದ ಮೂರು ಪಂಚತಾರಾ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ

70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಎಂಟು ದಿನಗಳ ಕಾಲ ಬೀಡುಬಿಟ್ಟಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನಾದ ಬಂಡಾಯ ಶಾಸಕರು ಬುಧವಾರ ಅಲ್ಲಿಂದ ಹೊರಡುವುದಕ್ಕೂ ಮೊದಲು ಎಲ್ಲ ಬಿಲ್‌ಗಳನ್ನು ಚುಕ್ತಾ ಮಾಡಿದ್ದಾರೆ ಎಂದು ಹೊಟೇಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಜುಲೈ 2022, 11:31 IST
70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಮುಂಬೈನಲ್ಲಿ ತಾತ್ಕಾಲಿಕ ಆಸ್ಪತ್ರೆಯಾಗಲಿರುವ ಸ್ಟಾರ್‌‌ ಹೋಟೆಲ್‌ಗಳು

ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಹೆಚ್ಚಳ ಬಿಎಂಸಿ ಮತ್ತು ಖಾಸಗಿ ಆಸ್ಪತ್ರೆಗಳ ಹೊಸ ಯೋಜನೆ
Last Updated 15 ಏಪ್ರಿಲ್ 2021, 11:40 IST
ಮುಂಬೈನಲ್ಲಿ ತಾತ್ಕಾಲಿಕ ಆಸ್ಪತ್ರೆಯಾಗಲಿರುವ ಸ್ಟಾರ್‌‌ ಹೋಟೆಲ್‌ಗಳು

ಔಟ್‌ಡೋರ್‌ ಕೆಟರಿಂಗ್‌ಗೆ ಇಳಿದ ಸ್ಟಾರ್‌ ಹೋಟೆಲ್‌ಗಳು

ಕೊರೊನಾ ಹೊಡೆತಕ್ಕೆ ನೆಲಕಚ್ಚಿದ ಐಷಾರಾಮಿ ಹೋಟೆಲ್‌ ಉದ್ಯಮ
Last Updated 2 ಜುಲೈ 2020, 12:17 IST
ಔಟ್‌ಡೋರ್‌ ಕೆಟರಿಂಗ್‌ಗೆ ಇಳಿದ ಸ್ಟಾರ್‌ ಹೋಟೆಲ್‌ಗಳು

ತಾರಾ ಹೋಟೆಲುಗಳಲ್ಲಿ ವಿಪರೀತ ದರ: ಸ್ಪಷ್ಟನೆ ಕೇಳಲಿರುವ ಕೇಂದ್ರ

ಐಷಾರಾಮಿ ಹೋಟೆಲು ಗಳಲ್ಲಿ ಬಾಳೆ ಹಣ್ಣು ಮತ್ತು ಬೇಯಿಸಿದ ಮೊಟ್ಟೆಗೆ ಭಾರಿ ದರ ವಿಧಿಸುವುದು ‘ಅನ್ಯಾಯ’ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 13 ಆಗಸ್ಟ್ 2019, 20:15 IST
ತಾರಾ ಹೋಟೆಲುಗಳಲ್ಲಿ ವಿಪರೀತ ದರ: ಸ್ಪಷ್ಟನೆ ಕೇಳಲಿರುವ ಕೇಂದ್ರ
ADVERTISEMENT
ADVERTISEMENT
ADVERTISEMENT
ADVERTISEMENT