ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

startup karnataka

ADVERTISEMENT

ರಾಜ್ಯ ಬಜೆಟ್‌ನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹೊಸ ರೂಪ!

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಕೆಲವೊಂದು ಯೋಜನೆಗಳನ್ನು ನೀಡಿದ್ದಾರೆ.
Last Updated 17 ಫೆಬ್ರುವರಿ 2023, 12:13 IST
ರಾಜ್ಯ ಬಜೆಟ್‌ನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹೊಸ ರೂಪ!

ನವೋದ್ಯಮ ಪಾರ್ಕ್ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ

ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ನವೋದ್ಯಮ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
Last Updated 16 ನವೆಂಬರ್ 2022, 8:32 IST
ನವೋದ್ಯಮ ಪಾರ್ಕ್ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ

ನವೋದ್ಯಮಗಳಿಗಾಗಿ ಎಸ್‌ಬಿಐ ಶಾಖೆ: ದಿನೇಶ್ ಕುಮಾರ್ ಖಾರಾ

ನವೋದ್ಯಮಗಳಿಗೆ ಸಾಲ ಸೇರಿದಂತೆ ಹಣಕಾಸಿನ ವಿವಧ ಸೇವೆಗಳನ್ನು ಒದಗಿಸುವ ಉದ್ದೇಶದಿಂದಲೇ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಇದೇ ಮೊದಲ ಬಾರಿಗೆ ಬೆಂಗಳೂರಿನ ಕೋರಮಂಗಲದಲ್ಲಿ ಪ್ರತ್ಯೇಕ ಶಾಖೆಯೊಂದನ್ನು ಆರಂಭಿಸಿದೆ.
Last Updated 16 ಆಗಸ್ಟ್ 2022, 16:19 IST
ನವೋದ್ಯಮಗಳಿಗಾಗಿ ಎಸ್‌ಬಿಐ ಶಾಖೆ: ದಿನೇಶ್ ಕುಮಾರ್ ಖಾರಾ

ನವೋದ್ಯಮಗಳಲ್ಲಿ ಹೂಡಿಕೆ ಶೇಕಡ 40ರಷ್ಟು ಇಳಿಕೆ

ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಭಾರತದ ನವೋದ್ಯಮಗಳಿಗೆ ಹರಿದುಬಂದಿರುವ ಬಂಡವಾಳದ ಪ್ರಮಾಣ ಶೇಕಡ 40ರಷ್ಟು ಕಡಿಮೆ ಆಗಿದೆ.
Last Updated 10 ಜುಲೈ 2022, 11:27 IST
fallback

Podcast ಪ್ರಚಲಿತ: ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್
Last Updated 5 ಜುಲೈ 2022, 4:09 IST
Podcast ಪ್ರಚಲಿತ: ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

ನಾಲ್ಕು ವರ್ಷಗಳಲ್ಲಿ ಹೊಸದಾಗಿ 122 ಯೂನಿಕಾರ್ನ್‌

ಮುಂದಿನ ಎರಡರಿಂದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ 122 ಯೂನಿಕಾರ್ನ್‌ಗಳು ಸೃಷ್ಟಿಯಾಗಲಿವೆ ಎಂದು ಹುರೂನ್ ಇಂಡಿಯಾ ವರದಿಯೊಂದು ಹೇಳಿದೆ.
Last Updated 29 ಜೂನ್ 2022, 16:09 IST
fallback

200 ನವೋದ್ಯಮಗಳಿಗೆ ತಲಾ ₹50 ಲಕ್ಷದವರೆಗೆ ಮೂಲನಿಧಿ: ಸಚಿವ ಅಶ್ವತ್ಥ ನಾರಾಯಣ

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹೆಚ್ಚುವರಿಯಾಗಿ 75 ನವೋದ್ಯಮಗಳು (ಸ್ಟಾರ್ಟ್ ಅಪ್) ಸೇರಿದಂತೆ ಪ್ರಸಕ್ತ ವರ್ಷ ರಾಜ್ಯದಲ್ಲಿ ಒಟ್ಟು 200 ನವೋದ್ಯಮಗಳಿಗೆ ಗರಿಷ್ಠ ತಲಾ ₹50 ಲಕ್ಷವರೆಗೆ ಮೂಲನಿಧಿ (ಸೀಡ್ ಫಂಡ್) ನೀಡಲಾಗುವುದು’ ಎಂದು ಐಟಿ, ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
Last Updated 16 ಜನವರಿ 2022, 10:51 IST
200 ನವೋದ್ಯಮಗಳಿಗೆ ತಲಾ ₹50 ಲಕ್ಷದವರೆಗೆ ಮೂಲನಿಧಿ: ಸಚಿವ ಅಶ್ವತ್ಥ ನಾರಾಯಣ
ADVERTISEMENT

ನವೋದ್ಯಮ: ಬೆಂಗಳೂರಿಗೆ 23ನೆಯ ಸ್ಥಾನ

ಜಾಗತಿಕವಾಗಿ ಯಶಸ್ಸು ಕಾಣುವ ನವೋದ್ಯಮ ಕಟ್ಟಲು ಪೂರಕವಾದ ವ್ಯವಸ್ಥೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 23ನೆಯ ಸ್ಥಾನ ಪಡೆದಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಮೊದಲ ಸ್ಥಾನದಲ್ಲಿದೆ.
Last Updated 22 ಸೆಪ್ಟೆಂಬರ್ 2021, 16:28 IST
fallback

ಮಹಿಳೆಯರೇ ಮುನ್ನಡೆಸುವ ಉದ್ಯಮ...

ಸ್ಫೂರ್ತಿಯ ಉದ್ಯಮಿ
Last Updated 5 ಮೇ 2021, 19:35 IST
ಮಹಿಳೆಯರೇ ಮುನ್ನಡೆಸುವ ಉದ್ಯಮ...

ನವೋದ್ಯಮ ಭಾಗ–2: ಮೌಲ್ಯಮಾಪನದ ‘ನ್ಯಾಯ’

ನವೋದ್ಯಮಗಳಿಗೆ ಉತ್ತೇಜನ ನೀಡಲು ಹಮ್ಮಿಕೊಳ್ಳುವ ‘ಐಡಿಯ2ಪಿಒಸಿ’ (ಎಲೆವೇಟ್) ಸ್ಪರ್ಧೆಯಲ್ಲಿ ಮೌಲ್ಯಮಾಪಕರನ್ನು ನೇಮಿಸುವಾಗ ಒಬ್ಬೊರಿಗೊಂದು ನ್ಯಾಯ ಅನುಸರಿಸಲಾಗುತ್ತಿದೆ. ಇದು ಪ್ರತಿಭೆಯನ್ನೇ ನೆಚ್ಚಿಕೊಂಡ ನವೋದ್ಯಮಿಗಳ ಉತ್ಸಾಹಕ್ಕೇ ತಣ್ಣೀರೆರಚುತ್ತಿದೆ ಎಂಬ ದೂರು ವ್ಯಾಪಕವಾಗಿದೆ.
Last Updated 19 ಮಾರ್ಚ್ 2021, 1:45 IST
ನವೋದ್ಯಮ ಭಾಗ–2: ಮೌಲ್ಯಮಾಪನದ ‘ನ್ಯಾಯ’
ADVERTISEMENT
ADVERTISEMENT
ADVERTISEMENT