Karnataka Budget 2026: ಯಾವ ಜಿಲ್ಲೆಗೆ ಹೆಚ್ಚು, ಯಾವುದಕ್ಕೆ ಕಡಿಮೆ ಅನುದಾನ?
Karnataka Budget 2026: ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಯಾವ ಯಾವ ಜಿಲ್ಲೆಗಳಿಗೆ ಏನೇನು ಸಿಕ್ಕಿದೆ. ಇಲ್ಲಿದೆ ವಿವರ.Last Updated 6 ಮಾರ್ಚ್ 2026, 13:43 IST