ಕಾಲೇಜಿನಲ್ಲಿ ರಾಹುಲ್ ಸಂವಾದ: ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ– ಚುನಾವಣಾ ಆಯೋಗ
ಮಾರ್ಚ್ 13ರಂದು ಸ್ಟೆಲ್ಲಾ ಮಾರಿಸ್ ಮಹಿಳಾ ಕಾಲೇಜಿನಲ್ಲಿ ಸಂವಾದ ನಡೆಸಲು ಅನುಮತಿ ಪಡೆಯಲಾಗಿತ್ತು. ಅಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಸ್ಥಳೀಯ ಚುನಾವಣಾ ಅಧಿಕಾರಿಗಳು ವರದಿ ನೀಡಿದ್ದಾರೆ.Last Updated 21 ಮಾರ್ಚ್ 2019, 12:26 IST