ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sterlite Copper plant

ADVERTISEMENT

ಸ್ಟೆರಲೈಟ್‌ ಆಮ್ಲಜನಕ ಘಟಕದಲ್ಲಿ ತಾಂತ್ರಿಕ ಸಮಸ್ಯೆ – ಉತ್ಪಾದನೆ ಸ್ಥಗಿತ

ಎರಡು ದಿನಗಳಿಂದ ಆಮ್ಲಜನಕ ಉತ್ಪಾದನೆ ಆರಂಭಿಸಿರುವ ತೂತುಕುಡಿಯ ಸ್ಟೆರಲೈಟ್‌ ತಾಮ್ರ ಘಟಕದಲ್ಲಿ ತಾಂತ್ರಿಕ ಅಡಚಣೆ ಕಂಡುಬಂದಿದ್ದು, ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Last Updated 14 ಮೇ 2021, 6:35 IST
ಸ್ಟೆರಲೈಟ್‌ ಆಮ್ಲಜನಕ ಘಟಕದಲ್ಲಿ ತಾಂತ್ರಿಕ ಸಮಸ್ಯೆ – ಉತ್ಪಾದನೆ ಸ್ಥಗಿತ

ತೂತ್ತುಕುಡಿ: ತಾಮ್ರ ಘಟಕ ಆರಂಭಕ್ಕೆ ‘ಸುಪ್ರೀಂ’ ಅನುಮತಿ

ತೂತ್ತುಕುಡಿಯಲ್ಲಿನ ವೇದಾಂತ ಕಂಪನಿಯ ತಾಮ್ರ ಸಂಸ್ಕರಣಾ ಘಟಕವನ್ನು ಮುಚ್ಚುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ತಳ್ಳಿಹಾಕಿದ್ದ ಹಸಿರು ನ್ಯಾಯಮಂಡಳಿಯ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
Last Updated 8 ಜನವರಿ 2019, 19:49 IST
ತೂತ್ತುಕುಡಿ: ತಾಮ್ರ ಘಟಕ ಆರಂಭಕ್ಕೆ ‘ಸುಪ್ರೀಂ’ ಅನುಮತಿ

'ಉದ್ಯಮದ ಕಡಿತ, ಆರ್ಥಿಕತೆಗೆ ಹೊಡೆತ': ಸ್ಟೆರ್‌ಲೈಟ್‌ ಬೆಂಬಲಿಸಿದ ಸದ್ಗುರು

ತಾಮ್ರ ಕರಗಿಸುವುದಲ್ಲಿ ನಾನೇನೂ ನಿಷ್ಣಾತ ಅಲ್ಲ, ಆದರೆ ಭಾರತದಲ್ಲಿತಾಮ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ.ನಾವು ನಮ್ಮ ದೇಶದಲ್ಲೇ ಇದನ್ನು ಉತ್ಪಾದಿಸದೆ ಹೋದರೆ ಚೀನಾದಿಂದ ಖರೀದಿ ಮಾಡಬೇಕಾಗಿ ಬರುತ್ತದೆ.ಪರಿಸರ ನಾಶದ ವಿಚಾರವನ್ನು ಕಾನೂನು ರೀತಿಯಲ್ಲಿ ನೋಡೋಣ. ಬೃಹತ್ ಉದ್ಯಮದಕಡಿತದಿಂದಾಗಿ ಆರ್ಥಿಕ ವ್ಯವಸ್ಥೆಗೆ ಹೊಡೆತವುಂಟಾಗುತ್ತದೆ ಎಂದು ಸದ್ಗುರುಜಗ್ಗಿ ವಾಸುದೇವ್ ಟ್ವೀಟ್ ಮಾಡಿದ್ದಾರೆ.
Last Updated 27 ಜೂನ್ 2018, 16:28 IST
'ಉದ್ಯಮದ ಕಡಿತ, ಆರ್ಥಿಕತೆಗೆ ಹೊಡೆತ': ಸ್ಟೆರ್‌ಲೈಟ್‌ ಬೆಂಬಲಿಸಿದ ಸದ್ಗುರು
ADVERTISEMENT
ADVERTISEMENT
ADVERTISEMENT
ADVERTISEMENT