ಗ್ರಾಮೀಣ ಮಾರುಕಟ್ಟೆಯ ‘ಸ್ಟೋರ್ಕಿಂಗ್’
ಗ್ರಾಮೀಣ ಜನರು ತಮ್ಮ ಮನೆ ಬಳಿಯ ಕಿರಾಣಿ ಅಂಗಡಿಯಿಂದಲೇ ತಮಗೆ ಬೇಕಾದ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಮಿಕ್ಸಿ, ಖ್ಯಾತನಾಮರು ಬಳಸುವ ಸೌಂದರ್ಯವರ್ಧಕಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿರುವ ನವೋದ್ಯಮ ಸ್ಟೋರ್ಕಿಂಗ್ನ ಯಶಸ್ಸನ್ನುಇಲ್ಲಿ ವಿವರಿಸಲಾಗಿದೆ.Last Updated 19 ಜೂನ್ 2018, 16:05 IST