ಭಾನುವಾರ, 31 ಆಗಸ್ಟ್ 2025
×
ADVERTISEMENT

Story Writing

ADVERTISEMENT

ಸಮಾಜಮುಖಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ; 5 ಕಥೆಗಳಿಗೆ ಬಹುಮಾನ

Samajamuki Story Writing :ಸಮಾಜಮುಖಿ ಪ್ರಕಾಶನದ 2024ನೇ ಸಾಲಿನ ಕಥಾ ಸ್ಪರ್ಧೆಯಲ್ಲಿ ಐದು ಕಥೆಗಳು ವಿಜೇತರಾಗಿ ಬಹುಮಾನಕ್ಕೆ ಆಯ್ಕೆಯಾದವು ಎಂದು ಆಯೋಜಕರು ಪ್ರಕಟಿಸಿದ್ದಾರೆ.
Last Updated 27 ಜುಲೈ 2025, 14:36 IST
ಸಮಾಜಮುಖಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ; 5 ಕಥೆಗಳಿಗೆ ಬಹುಮಾನ

ಝೀ ರೈಟರ್ಸ್ ರೂಮ್: ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ

ZEE Writers' Room : ಝೀ ರೈಟರ್ಸ್ ರೂಮ್‌ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ.
Last Updated 17 ಜುಲೈ 2025, 9:37 IST
ಝೀ ರೈಟರ್ಸ್ ರೂಮ್: ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ

ವಿನಾಯಕ.ಎಲ್.ಪಟಗಾರ ಅವರ ಕಥೆ 'ವಿಲಕ್ಷಣ'

ಭೋರ್ಗರೆಯುವ ಸಮುದ್ರದ ಅಲೆಗಳು ದೊಡ್ಡದಾದ ಬಂಡೆಗೆ ರಪ್ ಎಂದು ಬಡಿಯುತ್ತಿರುವುದು ಎಂದಿಗಿಂತ ಭೀಕರವಾಗಿ ಕಾಣುತಿತ್ತು ಬಂಡೆ ಮೇಲೆ ಕುಳಿತಿದ್ದ ವೆಂಕ ಮತ್ತು ಮಾಬ್ಲನಿಗೆ.
Last Updated 29 ಜೂನ್ 2025, 1:30 IST
ವಿನಾಯಕ.ಎಲ್.ಪಟಗಾರ ಅವರ ಕಥೆ 'ವಿಲಕ್ಷಣ'

ದಾವಣಗೆರೆ | ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ವಿಜೇತರು

ಇಲ್ಲಿನ ಲಿಟರರಿ ಫೋರಂನಿಂದ ರಾಷ್ಟೀಯ ಅಕ್ಷರ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ಪಲ್ಲವಿ ಯಡೆಯೂರು ಅವರ ಕಥೆ ‘ಕಣಗಿಲೆ’, ಎಸ್.ನಟರಾಜ ಅವರ ‘ಮಗಳು’, ತಿರುಪತಿ ಬಂಗಿ ಅವರ ‘ನಾಯಿಯ ಹೆಜ್ಜೆ’ ಕಥೆಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
Last Updated 24 ಜನವರಿ 2025, 13:52 IST
ದಾವಣಗೆರೆ | ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ವಿಜೇತರು

ಆಲೂರು ದೊಡ್ಡನಿಂಗಪ್ಪ ಅವರ ಕಥೆ: ನೀಲಾ

ಹೊರಗೆ ಮಳೆ ಸಣ್ಣಗೆ ಹನಿ. ಬಾಗಿಲಂತೆ ನಿಲ್ಲಿಸಿದ್ದ ಹಲಗೆ ಸರಿಸಿದ. ಮೈತಾಗಿ ಸುಯ್ದಾಡುತ್ತಿದ್ದ ಗಾಳಿ ಸುಖ, ಪಕ್ಕಕ್ಕೆ ನಿಂತ ನೀಲಾಳ ಸ್ಪರ್ಶ ಮತ್ತವಳ ಬಿಸುಪಿನಲ್ಲಿ ಸುಖವಿತ್ತು. ಬೀಸುವ ಗಾಳಿಗೆ ಅವಳ ಮುಖದಮೇಲೆ ತೋಯ್ದಾಡುತ್ತಿದ್ದ ಮುಂಗುರುಳ ಸರಿಸಿದ. ಅವಳ ಉದ್ದ ಜಡೆಯ ಸಿಂಬಿಸಿದ. ...
Last Updated 19 ಜನವರಿ 2025, 0:37 IST
ಆಲೂರು ದೊಡ್ಡನಿಂಗಪ್ಪ ಅವರ ಕಥೆ: ನೀಲಾ

LIVE- ದೀಪಾವಳಿ ವಿಶೇಷಾಂಕ 2022| ಕಥೆ–ಕವನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

ದೀಪಾವಳಿ ವಿಶೇಷಾಂಕ 2022 ಕಥೆ –ಕವನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
Last Updated 5 ನವೆಂಬರ್ 2022, 11:41 IST
LIVE- ದೀಪಾವಳಿ ವಿಶೇಷಾಂಕ 2022| ಕಥೆ–ಕವನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

Podcast | ಕಥಾಸಾಗರ: ಉರುಳಿ ಬಿದ್ದ ಮರ

ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ..
Last Updated 30 ಅಕ್ಟೋಬರ್ 2022, 6:41 IST
Podcast | ಕಥಾಸಾಗರ: ಉರುಳಿ ಬಿದ್ದ ಮರ
ADVERTISEMENT

ಕಥಾಸಾಗರ Podcast | ಸಂಪಿಗೆ ಮರದ ಕೆಂಪಮ್ಮ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಅಕ್ಟೋಬರ್ 2022, 7:47 IST
ಕಥಾಸಾಗರ Podcast | ಸಂಪಿಗೆ ಮರದ ಕೆಂಪಮ್ಮ

Prajavani Podcast | ಕಥಾಸಾಗರ: ಒಂದು ರೂಪಾಯಿ ಹೇಳಿದ ಕತೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 2 ಅಕ್ಟೋಬರ್ 2022, 6:26 IST
Prajavani Podcast | ಕಥಾಸಾಗರ: ಒಂದು ರೂಪಾಯಿ ಹೇಳಿದ ಕತೆ

Podcast | ಕಥಾಸಾಗರ: ಇಬ್ಬನಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 4 ಸೆಪ್ಟೆಂಬರ್ 2022, 5:41 IST
Podcast | ಕಥಾಸಾಗರ: ಇಬ್ಬನಿ
ADVERTISEMENT
ADVERTISEMENT
ADVERTISEMENT