ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Stray cattle

ADVERTISEMENT

ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ

ಹುಬ್ಬಳ್ಳಿ ನಗರ ಮತ್ತು ತಾಲ್ಲೂಕಿನ ಜನಸಂದಣಿ ಪ್ರದೇಶಗಳಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಪದಿಂದ ಸಮಸ್ಯೆ ಹೆಚ್ಚಾಗುತ್ತಿದೆ.
Last Updated 6 ನವೆಂಬರ್ 2023, 5:06 IST
ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ

ಕೆರೂರ | ಬಿಡಾಡಿ ದನಗಳ ಹಾವಳಿ; ಸಂಚಾರಕ್ಕೆ ಸಂಕಷ್ಟ

ನಿತ್ಯ 50 ಕ್ಕೂ ಹೆಚ್ಚು ಬಿಡಾಡಿ ದನಗಳು ರಸ್ತೆಗಳಲ್ಲಿಯೇ ಮಲಗಿರುತ್ತವೆ. ಇದರಿಂದ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆಯಾಗಿದೆ. ದಾಳಿ ಮಾಡಿದರೆ ಹೇಗೆ ಎಂಬ ಭೀತಿಯೂ ಇದೆ. ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿರುವುದರಿಂದ ಅಲ್ಲಿ ಸಾಗುವ ವಾಹನಗಳಿಂದಾಗಿ ಸಂಚಾರ ದಟ್ಟಣೆಯೂ ಆಗಾಗ ಉಂಟಾಗುತ್ತದೆ.
Last Updated 15 ಆಗಸ್ಟ್ 2023, 4:42 IST
ಕೆರೂರ | ಬಿಡಾಡಿ ದನಗಳ ಹಾವಳಿ; ಸಂಚಾರಕ್ಕೆ ಸಂಕಷ್ಟ

ಗುಜರಾತ್‌ನಲ್ಲಿ ಬಿಡಾಡಿ ಗೂಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ

ಗುಜರಾತ್‌ನಲ್ಲಿ ಬಿಡಾಡಿ ದನಗಳ ಹಾವಳಿಯಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಜ್ಯದಲ್ಲಿ ಸುಮಾರು 50 ಸಾವಿರ ಗೂಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 11 ಜನವರಿ 2023, 16:19 IST
ಗುಜರಾತ್‌ನಲ್ಲಿ ಬಿಡಾಡಿ ಗೂಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ

ಮಡಿಕೇರಿ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿ...

ಜಿಲ್ಲೆಯಲ್ಲಿ ವಿವಿಧೆಡೆ ಮೂಕಪ್ರಾಣಿಗಳ ಮೇಲೆ ಗುಂಡಿನ ಮೊರೆತ; ಎತ್ತ ಸಾಗುತ್ತಿದೆ ಸಮಾಜ?
Last Updated 20 ಡಿಸೆಂಬರ್ 2022, 0:00 IST
ಮಡಿಕೇರಿ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿ...

ಹಾವೇರಿ: ರಸ್ತೆಗಳಲ್ಲಿ ಬೀದಿನಾಯಿ, ಬಿಡಾಡಿ ದನಗಳಿವೆ ಎಚ್ಚರಿಕೆ!

ರಸ್ತೆ ಸಂಚಾರಕ್ಕೆ ತೊಡಕು– ಬೈಕ್‌ ಸವಾರರ ಪರದಾಟ
Last Updated 17 ಜುಲೈ 2022, 19:31 IST
ಹಾವೇರಿ: ರಸ್ತೆಗಳಲ್ಲಿ ಬೀದಿನಾಯಿ, ಬಿಡಾಡಿ ದನಗಳಿವೆ ಎಚ್ಚರಿಕೆ!

ರಾಜ್ಯ ಹೆದ್ದಾರಿ: ಬಿಡಾಡಿ ದನಗಳ ಹಾವಳಿ

ಕತ್ತೆ, ನಾಯಿಗಳ ಕಾಟದಿಂದ ಬೇಸತ್ತ ಸಾರ್ವಜನಿಕರು
Last Updated 28 ಅಕ್ಟೋಬರ್ 2020, 11:54 IST
ರಾಜ್ಯ ಹೆದ್ದಾರಿ: ಬಿಡಾಡಿ ದನಗಳ ಹಾವಳಿ

ಬಿಡಾಡಿ ದನಗಳ ‘ಹಾವಳಿ’ ನಿಲ್ಲೋದ್ಯಾವಾಗ?

ಕ್ರಮ ಕೈಗೊಳ್ಳದ ನಗರಪಾಲಿಕೆ; ಸಾರ್ವಜನಿಕರ ಅಸಮಾಧಾನ
Last Updated 11 ನವೆಂಬರ್ 2019, 19:30 IST
ಬಿಡಾಡಿ ದನಗಳ ‘ಹಾವಳಿ’ ನಿಲ್ಲೋದ್ಯಾವಾಗ?
ADVERTISEMENT
ADVERTISEMENT
ADVERTISEMENT
ADVERTISEMENT