ಬೀದಿ ನಾಯಿಗಳ ಸ್ಥಳಾಂತರ ಬೇಡ: ದೆಹಲಿಯಲ್ಲಿ ಶ್ವಾನ ಪ್ರಿಯರ ಪ್ರತಿಭಟನೆ
Animal Rights Protest: ದೆಹಲಿ-ಎನ್ಸಿಆರ್ನಲ್ಲಿನ ಸುತ್ತಮುತ್ತಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ನಿರ್ದೇಶಿಸಿತ್ತು. Last Updated 21 ಆಗಸ್ಟ್ 2025, 5:12 IST