ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Student Protest

ADVERTISEMENT

ಉಡುಪಿ | ‘ಗ್ರಾಮೀಣ ಪ್ರದೇಶಕ್ಕೆ ಬಸ್‌ ಸೇವೆ ಆರಂಭಿಸಿ’

KSRTC Bus Demand: ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲ್ಲೂಕುಗಳಲ್ಲಿ ಬಸ್‌ ಸೌಲಭ್ಯದಿಂದ ವಂಚಿತರಾದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಸ್‌ ಸೇವೆ ಆರಂಭಿಸಲು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
Last Updated 4 ಅಕ್ಟೋಬರ್ 2025, 7:13 IST
ಉಡುಪಿ | ‘ಗ್ರಾಮೀಣ ಪ್ರದೇಶಕ್ಕೆ ಬಸ್‌ ಸೇವೆ ಆರಂಭಿಸಿ’

ಮುದ್ದೇಬಿಹಾಳ: ಉಪನ್ಯಾಸಕರಿಗಾಗಿ ಬೀದಿಗಿಳಿದ ಪದವಿ ವಿದ್ಯಾರ್ಥಿಗಳು 

Student Agitation: ಒಂದೂವರೆ ತಿಂಗಳಿನಿಂದ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡದ ಕಾರಣ ಪಾಠಗಳು ನಡೆಯದಿರುವುದನ್ನು ಖಂಡಿಸಿ ಮುದ್ದೇಬಿಹಾಳದ ಎರಡು ಸರ್ಕಾರಿ ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 18 ಸೆಪ್ಟೆಂಬರ್ 2025, 5:05 IST
ಮುದ್ದೇಬಿಹಾಳ: ಉಪನ್ಯಾಸಕರಿಗಾಗಿ ಬೀದಿಗಿಳಿದ ಪದವಿ ವಿದ್ಯಾರ್ಥಿಗಳು 

ಮೈಸೂರು | ಎನ್‌ಆರ್‌ಐ ಕೋಟಾ ರದ್ದುಪಡಿಸಿ

Student Protest: ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ರದ್ದುಪಡಿಸಲು ಆಗ್ರಹಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
Last Updated 11 ಸೆಪ್ಟೆಂಬರ್ 2025, 7:12 IST
ಮೈಸೂರು | ಎನ್‌ಆರ್‌ಐ ಕೋಟಾ ರದ್ದುಪಡಿಸಿ

ರಾಂಪುರ | ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

Bus Facility: ಶಿರೂರ ಪಟ್ಟಣದಲ್ಲಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಬಸ್ ನಿಲುಗಡೆ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು, ಸಂಸದ ಪಿ.ಸಿ. ಗದ್ದಿಗೌಡರ ಭರವಸೆ, ಬಾಗಲಕೋಟೆ ಡಿಪೊ ನಾಳೆಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ
Last Updated 4 ಸೆಪ್ಟೆಂಬರ್ 2025, 6:25 IST
ರಾಂಪುರ | ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಮಣಿಪುರ | ಭದ್ರತಾ ಪಡೆಗಳೊಂದಿಗೆ ಘರ್ಷಣೆ: ವಿದ್ಯಾರ್ಥಿಗಳಿಗೆ ಗಾಯ

ಮಣಿಪುರದ ಇಂಫಾಲ್‌ನಲ್ಲಿ ಇಂದು (ಮಂಗಳವಾರ) ಭದ್ರತಾ ಪಡೆಗಳೊಂದಿಗೆ ಘರ್ಷಣೆಯಲ್ಲಿ ನಂತರ ಪ್ರತಿಭಟನಾ ನಿರತ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
Last Updated 10 ಸೆಪ್ಟೆಂಬರ್ 2024, 12:46 IST
ಮಣಿಪುರ | ಭದ್ರತಾ ಪಡೆಗಳೊಂದಿಗೆ ಘರ್ಷಣೆ:  ವಿದ್ಯಾರ್ಥಿಗಳಿಗೆ ಗಾಯ

ಮಣಿಪುರದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ: 3 ಜಿಲ್ಲೆಗಳಲ್ಲಿ ಕರ್ಫ್ಯೂ

ವಿದ್ಯಾರ್ಥಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೈತೇಯಿ ಸಮುದಾಯದ ಪ್ರಾಬಲ್ಯವಿರುವ ತೌಬಲ್, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಮಣಿಪುರ ಸರ್ಕಾರ ಆದೇಶ ಹೊರಡಿಸಿದೆ.
Last Updated 10 ಸೆಪ್ಟೆಂಬರ್ 2024, 7:34 IST
ಮಣಿಪುರದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ: 3 ಜಿಲ್ಲೆಗಳಲ್ಲಿ ಕರ್ಫ್ಯೂ

JNU ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ; ಚಿಕಿತ್ಸೆಗೆ ನಿರಾಕರಣೆ

ಶಿಷ್ಯ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿಯ ಜವಾಹರಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದ್ದು, ಇಬ್ಬರು ಅಸ್ವಸ್ತಗೊಂಡಿದ್ದಾರೆ.
Last Updated 19 ಆಗಸ್ಟ್ 2024, 9:43 IST
JNU ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ; ಚಿಕಿತ್ಸೆಗೆ ನಿರಾಕರಣೆ
ADVERTISEMENT

ವಿದೇಶ ವಿದ್ಯಮಾನ | ಬಾಂಗ್ಲಾ ದೇಶ: ಚರಿತ್ರೆ ಸೃಷ್ಟಿಸಿದ ವಿದ್ಯಾರ್ಥಿ ದಂಗೆ

ಹಲವು ಸೇನಾ ಕ್ರಾಂತಿ‌ಗಳ ಕಾರಣಕ್ಕೆ ಅಸ್ಥಿರವಾಗಿದ್ದ ಬಾಂಗ್ಲಾ ದೇಶದ ರಾಜಕಾರಣ ಮತ್ತು ಆಡಳಿತಕ್ಕೆ ಸ್ಥಿರತೆ ನೀಡಿದ್ದ ಶೇಖ್‌ ಹಸೀನಾ ನೇತೃತ್ವದ ಸರ್ಕಾರವು ಜನರೇ, ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳೇ ಮುನ್ನಡೆಸಿದ್ದ ದಂಗೆಯಿಂದಾಗಿ ಪತನವಾಗಿದೆ.
Last Updated 5 ಆಗಸ್ಟ್ 2024, 23:32 IST
ವಿದೇಶ ವಿದ್ಯಮಾನ | ಬಾಂಗ್ಲಾ ದೇಶ: ಚರಿತ್ರೆ
ಸೃಷ್ಟಿಸಿದ ವಿದ್ಯಾರ್ಥಿ ದಂಗೆ

VIDEO | ವಿವಿ ಕ್ಯಾಂಪಸ್ ಒಳಗೆ ಖಾಸಗಿ ವಾಹನ ಬೇಡ | Bengaluru University Student Protest

Last Updated 11 ಅಕ್ಟೋಬರ್ 2022, 13:05 IST
fallback

ಸುರಪುರ: ಸಚಿವರ ಕಾರ್ಯಕ್ರಮಕ್ಕೆ ಬಸ್ ಸೇವೆ ಸ್ಥಗಿತ: ವಿದ್ಯಾರ್ಥಿಗಳ ಪ್ರತಿಭಟನೆ

ಸಾರಿಗೆ ಬಸ್‍ಗಳ ಸೇವೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಾಂಧಿ ವೃತ್ತದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
Last Updated 29 ಡಿಸೆಂಬರ್ 2021, 8:42 IST
ಸುರಪುರ: ಸಚಿವರ ಕಾರ್ಯಕ್ರಮಕ್ಕೆ ಬಸ್ ಸೇವೆ ಸ್ಥಗಿತ: ವಿದ್ಯಾರ್ಥಿಗಳ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT