ಪರೀಕ್ಷೆ ಅಂಕಕ್ಕಿಂತ, ಜ್ಞಾನ ಸಂಪಾದನೆ ಮುಖ್ಯ; ಜಿಲ್ಲಾಧಿಕಾರಿ ವಿಜಯ ಮಹಾಂತೇಶ
Student Success: ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪಾದನೆ ಮುಖ್ಯ. ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕಗಳಲ್ಲ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು. ನಗರದ ನವಚೇತನ ಫೌಂಡೇಶನ್‌ನ ವಿದ್ಯಾಶಿಲ್ಪ ಶಾಲೆಯ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.Last Updated 30 ಡಿಸೆಂಬರ್ 2025, 3:07 IST