ಮತಕಳವು ತನಿಖೆ ಚುರುಕು: ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮನೆಯಲ್ಲಿ SIT ಶೋಧ
Election Fraud Probe: ಆಳಂದ ಮತಕ್ಷೇತ್ರದ ಮತ ಪಟ್ಟಿ ಗಡಿಪಾರು ಪ್ರಕರಣ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೆದಾರ ಸೇರಿದಂತೆ ಇಬ್ಬರ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.Last Updated 17 ಅಕ್ಟೋಬರ್ 2025, 17:47 IST