ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

subudhendra teertha swamiji

ADVERTISEMENT

ಜಾತಿ ರಾಜಕಾರಣ ತೊಲಗಬೇಕು : ಮಂತ್ರಾಲಯ ಸ್ವಾಮೀಜಿ

ಬಾಗಲಕೋಟೆ: ಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಮುಖ್ಯಮಂತ್ರಿಯಾಗಲು ಯಾವುದೇ ಅಡ್ಡಿಯಲ್ಲ. ಬ್ರಾಹ್ಮಣ ಸಮುದಾಯ ಹಿಂದುಳಿದ ಸಮುದಾಯ. ಹಿಂದುಳಿದವರಾಗಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
Last Updated 7 ಫೆಬ್ರುವರಿ 2023, 13:59 IST
ಜಾತಿ ರಾಜಕಾರಣ ತೊಲಗಬೇಕು : ಮಂತ್ರಾಲಯ ಸ್ವಾಮೀಜಿ

ಮತಾಂತರಕ್ಕೆ ಯತ್ನ, ಹಿಂದೂ ಸಮುದಾಯ ಸಂಘಟಿತವಾಗಲಿ: ಸುಬುಧೇಂದ್ರ ತೀರ್ಥರು

29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ
Last Updated 17 ಸೆಪ್ಟೆಂಬರ್ 2022, 7:05 IST
ಮತಾಂತರಕ್ಕೆ ಯತ್ನ, ಹಿಂದೂ ಸಮುದಾಯ ಸಂಘಟಿತವಾಗಲಿ: ಸುಬುಧೇಂದ್ರ ತೀರ್ಥರು

ಪುನೀತ್‌ ರಾಜಕುಮಾರ್‌ ನಿಧನಕ್ಕೆ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಸಂತಾಪ

ಜನಪ್ರಿಯ ಚಲನಚಿತ್ರ ನಟ ಪುನೀತ್‌ ರಾಜಕುಮಾರ್‌ ಅವರು ಅಕಾಲಿಕವಾಗಿ ಮರಣ ಹೊಂದಿದ್ದು, ಚಲನಚಿತ್ರ ರಂಗಕ್ಕೆ ಮಾತ್ರವಲ್ಲ ರಾಘವೇಂದ್ರ ಸ್ವಾಮಿಗಳ ಭಕ್ತ ಸಮುದಾಯಕ್ಕೂ ಅಪಾರವಾದ ಹಾನಿಯಾಗಿದೆ. ಅವರ ಕುಟುಂಬದ ಸದಸ್ಯರೆಲ್ಲರೂ ನಿರಂತರವಾಗಿ ರಾಯರಲ್ಲಿ ಭಕ್ತಿ ಹೊಂದಿದೆ.
Last Updated 29 ಅಕ್ಟೋಬರ್ 2021, 14:20 IST
ಪುನೀತ್‌ ರಾಜಕುಮಾರ್‌ ನಿಧನಕ್ಕೆ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಸಂತಾಪ

ಸುಬುಧೇಂದ್ರ ಶ್ರೀಗಳಿಂದ ಪಂಚಮುಖಿ ಅಭಯಹಸ್ತ ಪ್ರಾಣದೇವರ ಪುನರ್ ಪ್ರತಿಷ್ಠಾಪನೆ

ಹೊಸಪೇಟೆ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ ಅಭಯಹಸ್ತ ಪಂಚಮುಖಿ ಪ್ರಾಣದೇವರ ಪುನರ್ ಪ್ರತಿಷ್ಠಾಪನೆ ಸೋಮವಾರ ಮಂತ್ರಾಲಯದಸುಬುಧೇಂದ್ರ ತೀರ್ಥರು ನೆರವೇರಿಸಿದರು.
Last Updated 26 ಜುಲೈ 2021, 9:10 IST
ಸುಬುಧೇಂದ್ರ ಶ್ರೀಗಳಿಂದ ಪಂಚಮುಖಿ ಅಭಯಹಸ್ತ ಪ್ರಾಣದೇವರ ಪುನರ್ ಪ್ರತಿಷ್ಠಾಪನೆ

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಶಾಂತಿ ಕದಡದಿರಿ ಎಂದ ಮಂತ್ರಾಲಯ ಶ್ರೀ

‘ಈಚೆಗೆ ಬಿಡುಗಡೆಯಾದ ‘ಪೊಗರು’ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನಕಾರಿ ದೃಶ್ಯ ಚಿತ್ರೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮುದಾಯದವರು ಆವೇಶಕ್ಕೆ ಒಳಗಾಗಿ ಶಾಂತಿ ಕದಡುವ ಕಾರ್ಯದಲ್ಲಿ ಪ್ರವೃತ್ತರಾಗಬಾದು’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಸೂಚಿಸಿದ್ದಾರೆ.
Last Updated 23 ಫೆಬ್ರುವರಿ 2021, 11:26 IST
ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಶಾಂತಿ ಕದಡದಿರಿ ಎಂದ ಮಂತ್ರಾಲಯ ಶ್ರೀ

ವೈದ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಮಂತ್ರಾಲಯ ಶ್ರೀ

’ಮಹಾಮಾರಿ ಕೊರೊನಾ ವೈರಸ್‌ ವಿರುದ್ಧ ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈದ್ಯಕೀಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲ ವೈದ್ಯರು, ವೈದ್ಯ ಸಿಬ್ಬಂದಿಗೆ ಮಠದ ವತಿಯಿಂದ ಕೃತಜ್ಞತಾ ಪೂರ್ವಕ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು
Last Updated 22 ಮಾರ್ಚ್ 2020, 13:54 IST
ವೈದ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಮಂತ್ರಾಲಯ ಶ್ರೀ

ಪೇಜಾವರ ಶ್ರೀ ವ್ಯಕ್ತಿತ್ವ ಅನುಕರಣೀಯ: ಸುಬುಧೇಂದ್ರ ತೀರ್ಥರು

ಪೇಜಾವರ ಶ್ರೀಗಳ ಆಶಯ, ಹೃದಯವೈಶಾಲ್ಯತೆ, ವಿಧ್ವತ್ತು, ಸದಾಚಾರ, ಅವರ ತಪಸ್ಸು. ಎಲ್ಲವೂ ಅನುಕರಣೀಯವಾಗಿದೆ ಮಂತ್ರಾಲಯದಸುಬುಧೇಂದ್ರ ತೀರ್ಥರು
Last Updated 29 ಡಿಸೆಂಬರ್ 2019, 11:56 IST
ಪೇಜಾವರ ಶ್ರೀ ವ್ಯಕ್ತಿತ್ವ ಅನುಕರಣೀಯ: ಸುಬುಧೇಂದ್ರ ತೀರ್ಥರು
ADVERTISEMENT
ADVERTISEMENT
ADVERTISEMENT
ADVERTISEMENT