ಮುಖ್ಯಮಂತ್ರಿ ಸಲಹೆಗೆ ಕಾರ್ಖಾನೆ ಮಾಲೀಕರ ಸಮ್ಮತಿ; ರೈತರ ಅತೃಪ್ತಿ
ಕಬ್ಬು ಬಾಕಿ ಪಾವತಿ ವಿಚಾರದಲ್ಲಿ ರೈತರ ಜೊತೆ ಚರ್ಚಿಸಿ, 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಸಲಹೆಗೆ, ಸಕ್ಕರೆ ಕಾರ್ಖಾನೆ ಮಾಲೀಕರು ಸಮ್ಮತಿಸಿದ್ದಾರೆ.Last Updated 22 ನವೆಂಬರ್ 2018, 20:15 IST