ಸೋಮವಾರ, 15 ಡಿಸೆಂಬರ್ 2025
×
ADVERTISEMENT

Sugar Factories

ADVERTISEMENT

ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

Sugar Factory Fire: ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀರವಾಡಿ ಗೋದಾವರಿ ಬಯೋರಿಪೈನರಿ ಸಕ್ಕರೆ ಕಾರ್ಖಾನೆ ಬಳಿ ಕಿಡಿಗೇಡಿಗಳು 15ಕ್ಕೂ ಹೆಚ್ಚು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ರೈತರ ಪ್ರತಿಭಟನೆ ನಡುವೆ ಘಟನೆ ನಡೆದಿದೆ.
Last Updated 13 ನವೆಂಬರ್ 2025, 13:21 IST
ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

ಕಬ್ಬು ದರ ನಿಗದಿ: ಗೊಂದಲದ ಗೂಡಾದ ರೈತ ಹೋರಾಟ

ಗುರ್ಲಾಪುರದಲ್ಲಿ ಸಂಭ್ರಮಾಚರಣೆ, ಸಿಹಿ ಹಂಚಿದ ರೈತರು * ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದ ರಾಷ್ಟ್ರೀಯ ನಾಯಕರು
Last Updated 7 ನವೆಂಬರ್ 2025, 20:05 IST
ಕಬ್ಬು ದರ ನಿಗದಿ: ಗೊಂದಲದ ಗೂಡಾದ ರೈತ ಹೋರಾಟ

ಕಷ್ಟವಾದರೆ ಬಾಗಿಲು ಮುಚ್ಚಿ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿದ್ದರಾಮಯ್ಯ

ಕಬ್ಬಿನ ದರ ಪರಿಷ್ಕರಣೆ
Last Updated 7 ನವೆಂಬರ್ 2025, 20:04 IST
ಕಷ್ಟವಾದರೆ ಬಾಗಿಲು ಮುಚ್ಚಿ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿದ್ದರಾಮಯ್ಯ

ಆಳ–ಅಗಲ| ಸಕ್ಕರೆ ಕಾರ್ಖಾನೆಗೆ ರಾಜಕೀಯ ನಂಟು

Political Ownership Sugar Mills: ರಾಜ್ಯದ 81 ಸಕ್ಕರೆ ಕಾರ್ಖಾನೆಗಳ ಪೈಕಿ ಬಹುಪಾಲು ರಾಜಕಾರಣಿಗಳು, ಶಾಸಕರು, ಸಚಿವರು ಅಥವಾ ಅವರ ಸಂಬಂಧಿಕರ ನೇರ ಅಥವಾ ಪರೋಕ್ಷ ಮಾಲೀಕತ್ವದಲ್ಲಿದ್ದು, ಕಬ್ಬು ದರ ನಿರ್ಧಾರಕ್ಕೂ ರಾಜಕೀಯ ಪ್ರಭಾವ...
Last Updated 7 ನವೆಂಬರ್ 2025, 0:49 IST
ಆಳ–ಅಗಲ| ಸಕ್ಕರೆ ಕಾರ್ಖಾನೆಗೆ ರಾಜಕೀಯ ನಂಟು

ಇಚ್ಛಾಸಕ್ತಿ ಕೊರತೆ | ಸಕ್ಕರೆ ಕಾರ್ಖಾನೆಗಳ ದುಸ್ಥಿತಿ: ಎ.ಎಲ್‌. ಕೆಂಪೂಗೌಡ ಟೀಕೆ

Mandya Sugar Industry: ಜಿಲ್ಲೆಯ ಸರ್ಕಾರಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ ದುಃಸ್ಥಿತಿಗೆ ಆಡಳಿತದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ ಟೀಕಿಸಿದರು.
Last Updated 29 ಸೆಪ್ಟೆಂಬರ್ 2025, 5:24 IST
ಇಚ್ಛಾಸಕ್ತಿ ಕೊರತೆ | ಸಕ್ಕರೆ ಕಾರ್ಖಾನೆಗಳ ದುಸ್ಥಿತಿ:  ಎ.ಎಲ್‌. ಕೆಂಪೂಗೌಡ ಟೀಕೆ

ಬೀದರ್: ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಳಿ ನಿಯೋಗಕ್ಕೆ ತೀರ್ಮಾನ

Bidar Sugar Mill Crisis: ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆಯ (ಬಿಎಸ್‌ಎಸ್‌ಕೆ) ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವರ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು.
Last Updated 26 ಜೂನ್ 2025, 12:49 IST
ಬೀದರ್: ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಳಿ ನಿಯೋಗಕ್ಕೆ ತೀರ್ಮಾನ

ಸಿದ್ಧಸಿರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲು SC ಅನುಮತಿ: ಯತ್ನಾಳ್

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯಲ್ಲಿ ಮುಂದಿನ ಏಳು ದಿನದ ಒಳಗಾಗಿ ಕಬ್ಬು ಅರೆಯುವ ಪ್ರಕ್ರಿಯೆಯನ್ನು ಆರಂಭಿಸಲು ಸೂಕ್ತ ಆದೇಶ ನೀಡುವಂತೆ ರಾಜ್ಯಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
Last Updated 20 ಡಿಸೆಂಬರ್ 2024, 10:23 IST
ಸಿದ್ಧಸಿರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲು SC ಅನುಮತಿ: ಯತ್ನಾಳ್
ADVERTISEMENT

ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಅನುಕೂಲವಾಗುವಂತೆ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಯಡಿ ₹15,948 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 9 ಫೆಬ್ರುವರಿ 2024, 15:51 IST
ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ಹುಕ್ಕೇರಿ | ಹಿರಾ ಶುಗರ್ಸ್: ಟನ್‌ ಕಬ್ಬಿಗೆ ₹3 ಸಾವಿರ ನಿಗದಿ

ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿಗೆ ಕಬ್ಬು ಪೂರೈಸಿದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹3 ಸಾವಿರ ದರ ಕೊಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಶಾಸಕ ನಿಖಿಲ್ ಕತ್ತಿ ಹೇಳಿದರು.
Last Updated 13 ನವೆಂಬರ್ 2023, 13:20 IST
ಹುಕ್ಕೇರಿ | ಹಿರಾ ಶುಗರ್ಸ್: ಟನ್‌ ಕಬ್ಬಿಗೆ ₹3 ಸಾವಿರ ನಿಗದಿ

ಬಾಗಲಕೋಟೆ | ಕಬ್ಬು: ಸಿಹಿಯಾಗುವುದೇ? ಕಹಿಯಾಗುವುದೇ?

ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳು; ಕಬ್ಬು ಅರೆಯಲು ಸಿದ್ಧತೆ
Last Updated 27 ಅಕ್ಟೋಬರ್ 2023, 7:18 IST
ಬಾಗಲಕೋಟೆ | ಕಬ್ಬು: ಸಿಹಿಯಾಗುವುದೇ? ಕಹಿಯಾಗುವುದೇ?
ADVERTISEMENT
ADVERTISEMENT
ADVERTISEMENT