ದಲಿತ ಲೇಖಕಿ ಸುಜಾತಾ ಗಿಡ್ಲಗೆ ಶಕ್ತಿ ಭಟ್ ಪ್ರಶಸ್ತಿ
‘ಆ್ಯಂಟ್ಸ್ ಅಮಾಂಗ್ ಎಲಿಫೆಂಟ್ಸ್: ಆ್ಯನ್ ಅನ್ಟಚಬಲ್ ಫ್ಯಾಮಿಲಿ ಅಂಡ್ ದಿ ಮೇಕಿಂಗ್ ಆಫ್ ಮಾಡರ್ನ್ ಇಂಡಿಯಾ’ ಕೃತಿಯು ಪ್ರಸಕ್ತ ವರ್ಷದ ಶಕ್ತಿ ಭಟ್ ಮೊದಲ ಕೃತಿ ಬಹುಮಾನಕ್ಕೆ ಆಯ್ಕೆಯಾಗಿದೆ.Last Updated 21 ಅಕ್ಟೋಬರ್ 2018, 17:50 IST