ಗುರುವಾರ, 3 ಜುಲೈ 2025
×
ADVERTISEMENT

Summer Camp

ADVERTISEMENT

ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ: ಉಪವಿಭಾಗಾಧಿಕಾರಿ ಮಹಬೂಬ್ ಜೀಲಾನಿ

ಹೆಚ್ಚಿದ ಮೊಬೈಲ್, ಟಿವಿ ಬಳಕೆಯಿಂದ ಮಕ್ಕಳು ಊಟ ಮಾಡುವುದನ್ನು ಸಹ ಕಡಿಮೆ ಮಾಡಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಪವಿಭಾಗಧಿಕಾರಿ ಮಹಬೂಬ್‌ ಜೀಲಾನಿ ಖುರೇಷಿ ಆತಂಕ ವ್ಯಕ್ತಪಡಿಸಿದರು.
Last Updated 26 ಮೇ 2025, 16:07 IST
ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ: ಉಪವಿಭಾಗಾಧಿಕಾರಿ ಮಹಬೂಬ್ ಜೀಲಾನಿ

ಕವಿತಾಳ|‘ಸ್ಕೌಟ್ಸ್‌, ಗೈಡ್ಸ್‌ನಿಂದ ಶಿಸ್ತು ಸಂಯಮ’: ಕ್ಯಾಪ್ಟನ್‌ ಪುಷ್ಪಾ ಪತ್ತಾರ

ಮಕ್ಕಳಲ್ಲಿ ಶಿಸ್ತು, ಸಂಯಮ ಸೇರಿ ಸಾಮಾಜಿಕ ಬದ್ಧತೆ ಕುರಿತು ಅರಿವು ಮೂಡಿಸುವುದು, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಠಿಣ ನಿರ್ಧಾರಗಳ ಕುರಿತು ಮಕ್ಕಳನ್ನು ಅಣಿಗೊಳಿಸುವುದು ಸ್ಕೌಟ್ಸ್‌ ಆಂಡ್‌ ಗೈಡ್ಸ್‌ನ ಪ್ರಮುಖ ಉದ್ದೇಶವಾಗಿದೆ’ ಎಂದು ಸ್ಕೌಟ್ಸ್‌ ಆಂಡ್‌ ಗೈಡ್ಸ್‌ನ ಕ್ಯಾಪ್ಟನ್‌ ಪುಷ್ಪಾ ಪತ್ತಾರ
Last Updated 26 ಮೇ 2025, 13:00 IST
ಕವಿತಾಳ|‘ಸ್ಕೌಟ್ಸ್‌, ಗೈಡ್ಸ್‌ನಿಂದ ಶಿಸ್ತು ಸಂಯಮ’: ಕ್ಯಾಪ್ಟನ್‌ ಪುಷ್ಪಾ ಪತ್ತಾರ

ಪಕ್ಕಲಡ್ಕ: ‘ಆಟ ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರ ಸಂಪನ್ನ

ಮಕ್ಕಳಲ್ಲಿ ಹೆಚ್ಚುತ್ತಿರುವ ಅತಿಯಾದ ಮೊಬೈಲ್ ಅತಿಬಳಕೆಯ ವ್ಯಸನ ಬಾಲ್ಯದ ಸ್ವಾರಸ್ಯವನ್ನು ಕಿತ್ತುಕೊಳ್ಳುತ್ತಿದೆ. ಇದರಿಂದ ಅವರನ್ನು ಹೊರತರಲು ಸಾಹಿತ್ಯ ಕೃತಿಗಳನ್ನು ಓದುವಂತೆ ಪ್ರೇರೇಪಿಸಬೇಕು’ ಎಂದು ಹಳೆಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅನಿಲ್ ವಿ. ಚೆರಿಯನ್ ಎಂದು ಹೇಳಿದರು.
Last Updated 20 ಮೇ 2025, 16:08 IST
ಪಕ್ಕಲಡ್ಕ: ‘ಆಟ ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರ ಸಂಪನ್ನ

ಬೀದರ್ | ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ

ಔರಾದ್‌ ತಾಲ್ಲೂಕಿನ ಸಂತಪುರ ಪ್ರೌಢಶಾಲೆಯ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳಿಂದ ಪಾಠ
Last Updated 15 ಮೇ 2025, 0:30 IST
ಬೀದರ್ | ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ

ನಾಪೋಕ್ಲು: ನಾಲ್ಕುನಾಡಿನ ಶಿಖರಗಳಲ್ಲಿ ಬೇಸಿಗೆಯ ಚಾರಣ

ಬೇಸಿಗೆಯ ಮಳೆಗೆ ಹಸಿರ ಹೊದ್ದಿವೆ ಗಿರಿಶಿಖರಗಳು; ಸೌಂದರ್ಯೋಪಾಸನೆಗೆ ಹತ್ತು ಹಲವು ತಾಣ
Last Updated 8 ಮೇ 2025, 4:54 IST
ನಾಪೋಕ್ಲು: ನಾಲ್ಕುನಾಡಿನ ಶಿಖರಗಳಲ್ಲಿ ಬೇಸಿಗೆಯ ಚಾರಣ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ: ಸಿಇಒ ರಿಷಿ ಆನಂದ್‌

ಮಕ್ಕಳ ಜ್ಞಾನ ಮತ್ತು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಸಹಾಕಾರಿಯಾಗಿವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಹೇಳಿದರು.
Last Updated 6 ಮೇ 2025, 14:13 IST
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ: ಸಿಇಒ ರಿಷಿ ಆನಂದ್‌

ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯ ಬೇಸಿಗೆ ಶಿಬಿರಕ್ಕೆ ತೆರೆ

ಪೊಲೀಸ್ ಸಮುದಾಯ ಭವನದಲ್ಲಿ ಕಳೆದ 15 ದಿನಗಳಿಂದ ನಡೆದ ಬೇಸಿಗೆ ಶಿಬಿರಕ್ಕೆ ಶುಕ್ರವಾರ ತೆರೆ ಬಿದ್ದಿತು. 120ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
Last Updated 3 ಮೇ 2025, 15:43 IST
ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯ ಬೇಸಿಗೆ ಶಿಬಿರಕ್ಕೆ ತೆರೆ
ADVERTISEMENT

ನಲ್ಲೂರು ಪಂಚಾಯಿತಿಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ

ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ.
Last Updated 28 ಏಪ್ರಿಲ್ 2025, 14:00 IST
 ನಲ್ಲೂರು ಪಂಚಾಯಿತಿಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ

ಮಕ್ಕಳಿಗೆ ಮುದ ನೀಡಿದ ಬೇಸಿಗೆ ಶಿಬಿರ

ಮಲೇಬೆನ್ನೂರು: ಸಮೀಪದ ದೇವರಬೆಳಕೆರೆ ಗ್ರಂಥಾಲಯ ಮತ್ತು ಅರಿವು ಕೇಂದ್ರದಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ವಿವಿಧ ಬಗೆಯ ಚಟುವಟಿಕೆ ಕೈಗೊಂಡಿದ್ದು, ಮಕ್ಕಳನ್ನು ಸೆಳೆಯುತ್ತಿದೆ.
Last Updated 27 ಏಪ್ರಿಲ್ 2025, 16:10 IST
ಮಕ್ಕಳಿಗೆ ಮುದ ನೀಡಿದ ಬೇಸಿಗೆ ಶಿಬಿರ

ಧಾರವಾಡ | ಬೇಸಿಗೆ ಶಿಬಿರ: ಕಲಾ ಜಗತ್ತಿನಲ್ಲಿ ಮಕ್ಕಳ ಯಾನ

ಧಾರವಾಡದ ರಂಗಾಯಣ, ಚಿಲಿಪಿಲಿ ಸಂಸ್ಥೆ ಅಲ್ಲದೇ ವಿವಿಧ ಸಂಘಸಂಸ್ಥೆಗಳು ಮಕ್ಕಳಿಗೆ ಚಿಣ್ಣರ ಮೇಳ, ಬೇಸಿಗೆ ಶಿಬಿರ ಆಯೋಜಿಸಿವೆ. ನಟನೆ, ಗಾಯನ, ಚಿತ್ರಕಲೆ ಮೊದಲಾದವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.
Last Updated 27 ಏಪ್ರಿಲ್ 2025, 6:37 IST
 ಧಾರವಾಡ | ಬೇಸಿಗೆ ಶಿಬಿರ: ಕಲಾ ಜಗತ್ತಿನಲ್ಲಿ ಮಕ್ಕಳ ಯಾನ
ADVERTISEMENT
ADVERTISEMENT
ADVERTISEMENT