ಬಿ.ಎಲ್. ವೇಣು ಅವರ ಕಥೆ: ಬಿಂದಾಸ್
Kannada ‘ಬಿಂದಾಸ್’ by B.L. Venu ಮೊದಲಿದ್ದ ಮುದಿಯ ಮಹಾಕಿರಿಕ್ ಪಾರ್ಟಿ. ಇಂವಾ ಹಾಗಲ್ಲ, ಬೇಕೆಂದಾಗ ತನ್ನ ಚೇಂಬರ್ಗೆ ನಮ್ಮನ್ನು ಕರೆಸಿಕೊಳ್ಳಬಹುದಾದ ಪವರ್ ಇದ್ದರೂ ತುರ್ತುಕೆಲಸಗಳಿದ್ದಾಗ ತಾನೇ ನಾವಿದ್ದಲಿಗೇ ಬಂದು ಡಿಸ್ಕಶನ್ ಮಾಡುವಷ್ಟು, ನಮ್ಮ ತಪ್ಪನ್ನು ತಿದ್ದಿ ಸರಿಪಡಿಸುವಷ್ಟು ಉದಾರಿ.
Last Updated 20 ಡಿಸೆಂಬರ್ 2025, 23:35 IST