ಭಾನುವಾರ, 31 ಆಗಸ್ಟ್ 2025
×
ADVERTISEMENT

Sunil Chhetri

ADVERTISEMENT

ಚೆಟ್ರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ: ಭಾರತ ತಂಡದ ಮುಖ್ಯ ಕೋಚ್ ಜಮೀಲ್

India Football Coach: ಸುನಿಲ್ ಚೆಟ್ರಿ ಅವರಂತಹ ಮಹಾನ್ ಆಟಗಾರನನ್ನು ತಂಡದಿಂದ ಹೊರಗಿಡಲು ಯಾರೂ ಯೋಚಿಸುವುದಿಲ್ಲ. ಅವರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ ಎಂದು ಭಾರತ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಖಾಲೀದ್ ಜಮೀಲ್ ಹೇಳಿದ್ದಾರೆ.
Last Updated 17 ಆಗಸ್ಟ್ 2025, 15:48 IST
ಚೆಟ್ರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ: ಭಾರತ ತಂಡದ ಮುಖ್ಯ ಕೋಚ್ ಜಮೀಲ್

ಸಿಎಎಫ್‌ಎ ನೇಷನ್ಸ್ ಕಪ್‌ ಟೂರ್ನಿ: ಚೆಟ್ರಿಗೆ ಕೊಕ್‌

ಸಿಎಎಫ್‌ಎ ನೇಷನ್ಸ್ ಕಪ್‌ ಟೂರ್ನಿಗಾಗಿ ಭಾರತ ಫುಟ್‌ಬಾಲ್ ತಂಡದ ನೂತನ ಮುಖ್ಯ ಕೋಚ್ ಖಾಲಿದ್ ಜಮೀಲ್ ಅವರು 35 ಸಂಭಾವ್ಯ ಆಟಗಾರರನ್ನು ಪ್ರಕಟಿಸಿದ್ದು, ಅನುಭವಿ ಸುನಿಲ್‌ ಚೆಟ್ರಿ ಅವರನ್ನು ಕೈಬಿಡಲಾಗಿದೆ.
Last Updated 17 ಆಗಸ್ಟ್ 2025, 0:42 IST
ಸಿಎಎಫ್‌ಎ ನೇಷನ್ಸ್ ಕಪ್‌ ಟೂರ್ನಿ: ಚೆಟ್ರಿಗೆ ಕೊಕ್‌

ಫುಟ್‌ಬಾಲ್‌ ಅನಿಶ್ಚಿತತೆ: ಸುನಿಲ್‌ ಚೆಟ್ರಿ ಕಳವಳ

Sunil Chhetri Concern: ಭಾರತದ ಫುಟ್‌ಬಾಲ್‌ನ ಪ್ರಸಕ್ತ ವಿದ್ಯಮಾನ, ಐಎಸ್‌ಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವ ಕ್ರಮಕ್ಕೆ ಮಾಜಿ ನಾಯಕ ಸುನಿಲ್ ಚೆಟ್ರಿ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 17 ಜುಲೈ 2025, 0:30 IST
ಫುಟ್‌ಬಾಲ್‌ ಅನಿಶ್ಚಿತತೆ: ಸುನಿಲ್‌ ಚೆಟ್ರಿ ಕಳವಳ

ಏಷ್ಯನ್ ಕಪ್ ಕ್ವಾಲಿಫೈರ್‌: ಪುನರಾಗಮನದ ಪಂದ್ಯದಲ್ಲೇ ಸುನೀಲ್‌ ಚೆಟ್ರಿ ಗೋಲು

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪುನರಾಗಮನ ಮಾಡಿದ ಮೊದಲ ಪಂದ್ಯದಲ್ಲೇ ಸುನೀಲ್ ಚೆಟ್ರಿ ಗೋಲು ಹೊಡೆದರು. ಈ ಮೋಡಿಗಾರನ ಉತ್ತಮ ಆಟದ ನೆರವಿನಿಂದ ಭಾರತ ತಂಡ, ಬುಧವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಮಾಲ್ಡೀವ್ಸ್‌ ತಂಡದ ಮೇಲೆ 3–0 ಗೋಲುಗಳ ಜಯ ಪಡೆಯಿತು.
Last Updated 19 ಮಾರ್ಚ್ 2025, 22:52 IST
ಏಷ್ಯನ್ ಕಪ್ ಕ್ವಾಲಿಫೈರ್‌: ಪುನರಾಗಮನದ ಪಂದ್ಯದಲ್ಲೇ ಸುನೀಲ್‌ ಚೆಟ್ರಿ ಗೋಲು

ಏಷ್ಯನ್‌ ಕಪ್‌ ಕ್ವಾಲಿಫೈಯರ್‌: ಭಾರತ–ಮಾಲ್ಡೀವ್ಸ್‌ ಸೌಹಾರ್ದ ಪಂದ್ಯ ಇಂದು

ನಿವೃತ್ತಿ ಕೈಬಿಟ್ಟ ಬಳಿಕ ಸುನಿಲ್‌ ಚೆಟ್ರಿ ಮೊದಲ ಬಾರಿ ಕಣಕ್ಕೆ
Last Updated 18 ಮಾರ್ಚ್ 2025, 20:23 IST
ಏಷ್ಯನ್‌ ಕಪ್‌ ಕ್ವಾಲಿಫೈಯರ್‌: ಭಾರತ–ಮಾಲ್ಡೀವ್ಸ್‌ ಸೌಹಾರ್ದ ಪಂದ್ಯ ಇಂದು

ಅಂತರರಾಷ್ಟ್ರೀಯ ಫುಟ್‌ಬಾಲ್‌: ನಿವೃತ್ತಿಯಿಂದ ಹೊರಬಂದ ಚೆಟ್ರಿ

ಹಿನ್ನಡೆ ಕಾಣುತ್ತಿರುವ ಭಾರತದ ಫುಟ್‌ಬಾಲ್ ತಂಡಕ್ಕೆ ನೆರವಾಗಲು, ದಿಗ್ಗಜ ಆಟಗಾರ ಸುನೀಲ್ ಚೆಟ್ರಿ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಘೋಷಿಸಿರುವ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ.
Last Updated 7 ಮಾರ್ಚ್ 2025, 0:19 IST
ಅಂತರರಾಷ್ಟ್ರೀಯ ಫುಟ್‌ಬಾಲ್‌: ನಿವೃತ್ತಿಯಿಂದ ಹೊರಬಂದ ಚೆಟ್ರಿ

ISL: ತವರಿನಲ್ಲಿ ಪುಟಿದೇಳುವುದೇ ಚೆಟ್ರಿ ಬಳಗ?

ಐಎಸ್‌ಎಲ್‌: ಬಿಎಫ್‌ಸಿಗೆ ಜೆಮ್‌ಶೆಡ್‌ಪುರ ಸವಾಲು
Last Updated 8 ಫೆಬ್ರುವರಿ 2025, 13:06 IST
ISL: ತವರಿನಲ್ಲಿ ಪುಟಿದೇಳುವುದೇ ಚೆಟ್ರಿ ಬಳಗ?
ADVERTISEMENT

ಸುನೀಲ್ ಚೆಟ್ರಿ ಗೋಲು, ಬಿಎಫ್‌ಸಿಗೆ ತಪ್ಪಿದ ಸೋಲು

ಮಾಜಿ ಅಂತರರಾಷ್ಟ್ರೀಯ ತಾರೆ ಸುನೀಲ್ ಚೆಟ್ರಿ ಅವರು ಈ ಋತುವಿನ ಹತ್ತನೇ ಗೋಲನ್ನು ಗಳಿಸಿದರು. ಈ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡ ಶನಿವಾರ ನಡೆದ ಐಎಸ್‌ಎಲ್‌ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 1–1 ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿ ಆಯಿತು.
Last Updated 19 ಜನವರಿ 2025, 0:00 IST
ಸುನೀಲ್ ಚೆಟ್ರಿ ಗೋಲು, ಬಿಎಫ್‌ಸಿಗೆ ತಪ್ಪಿದ ಸೋಲು

ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಲ್ ಪಂದ್ಯ: BFCಗೆ ಕೇರಳ ಬ್ಲಾಸ್ಟರ್ಸ್ ಸವಾಲು

: ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳುವತ್ತ ಚಿತ್ತ ನೆಟ್ಟಿದೆ. ತವರಿನಂಗಳದಲ್ಲಿ ಶನಿವಾರ ಕೇರಳ ಬ್ಲಾಸ್ಟರ್ಸ್‌ ಎದುರು ಪಂದ್ಯ ಆಡಲಿರುವ ತಂಡವು ಅಗ್ರಸ್ಥಾನಕ್ಕೆ ಮರಳುವ ಕನಸು ಕಾಣುತ್ತಿದೆ.
Last Updated 6 ಡಿಸೆಂಬರ್ 2024, 16:19 IST
ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಲ್ ಪಂದ್ಯ: BFCಗೆ ಕೇರಳ ಬ್ಲಾಸ್ಟರ್ಸ್ ಸವಾಲು

ಐಎಎಸ್‌ಎಲ್‌ | ಚೆಟ್ರಿ ಕಾಲ್ಚಳಕ: ಬಿಎಫ್‌ಸಿ ಜಯಭೇರಿ

ನಾಯಕ ಸುನಿಲ್ ಚೆಟ್ರಿ ಅವರ ಕಾಲ್ಚಳಕದ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲಲ್ಲಿ ಜಯಿಸಿತು.
Last Updated 28 ನವೆಂಬರ್ 2024, 0:43 IST
ಐಎಎಸ್‌ಎಲ್‌ | ಚೆಟ್ರಿ ಕಾಲ್ಚಳಕ: ಬಿಎಫ್‌ಸಿ ಜಯಭೇರಿ
ADVERTISEMENT
ADVERTISEMENT
ADVERTISEMENT