'ಸೂಪರ್ ಮ್ಯಾನ್' ನಿರ್ದೇಶಕ ರಿಚರ್ಡ್ ಡೋನರ್ ನಿಧನ
ಮೊದಲ ಸೂಪರ್ ಮ್ಯಾನ್ ಚಲನಚಿತ್ರ, ದಿ ಗೂನೀಸ್ ಮತ್ತು ಇತರ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತ ಚಲನಚಿತ್ರ ನಿರ್ಮಾಪಕ ರಿಚರ್ಡ್ ಡೋನರ್ ಸೋಮವಾರ ನಿಧನರಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.Last Updated 6 ಜುಲೈ 2021, 5:53 IST