ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Super Over

ADVERTISEMENT

ನ್ಯೂಜಿಲೆಂಡ್‌ಗೆ ಎದುರಾದ ‘ಸೂಪರ್’ ಸೋಲುಗಳಿವು

ಭಾರತ ವಿರುದ್ಧತವರಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಚುಟುಕು ಕ್ರಿಕೆಟ್‌ ಸರಣಿಯನ್ನು 4–0 ಅಂತರದಿಂದ ಸೋತಿರುವ ನ್ಯೂಜಿಲೆಂಡ್‌ ತಂಡ ಎರಡು ಪಂದಗಳನ್ನು ಸೂಪರ್‌ ಓವರ್‌ನಲ್ಲಿ ಕಳೆದುಕೊಂಡಿದೆ.
Last Updated 6 ಜೂನ್ 2022, 10:20 IST
ನ್ಯೂಜಿಲೆಂಡ್‌ಗೆ ಎದುರಾದ ‘ಸೂಪರ್’ ಸೋಲುಗಳಿವು

IPL 2022: ಮಳೆಯಿಂದ ಫೈನಲ್‌ ಪಂದ್ಯ ನಿಂತರೆ ಸೂಪರ್ ಓವರ್!

ಈ ಸಲದ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯವು ಮಳೆಯಿಂದ ನಡೆಯದಿದ್ದರೆ ಸೂಪರ್ ಓವರ್‌ ಮೂಲಕ ವಿಜೇತ ತಂಡವನ್ನು ನಿರ್ಧರಿಸಲಾಗುವುದು.
Last Updated 23 ಮೇ 2022, 19:31 IST
IPL 2022: ಮಳೆಯಿಂದ ಫೈನಲ್‌ ಪಂದ್ಯ ನಿಂತರೆ ಸೂಪರ್ ಓವರ್!

ಆಸ್ಟ್ರೇಲಿಯಾಕ್ಕೆ ‘ಸೂಪರ್’ ಗೆಲುವು

ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ಎದುರು ಜಯ ಗಳಿಸಿತು. ಇಲ್ಲಿ ನಡೆದ ಎರಡನೇ ಟಿ20 ಪಂದ್ಯ ಸೂಪರ್ ಓವರ್‌ನಲ್ಲಿ ಕೊನೆಗೊಂಡಿತು.
Last Updated 13 ಫೆಬ್ರುವರಿ 2022, 18:00 IST
ಆಸ್ಟ್ರೇಲಿಯಾಕ್ಕೆ ‘ಸೂಪರ್’ ಗೆಲುವು

ನೋಡಿ: ಮನೀಶ್ ಪಾಂಡೆ 'ರನೌಟ್-ಸಿಕ್ಸರ್'; ಕರ್ನಾಟಕಕ್ಕೆ 'ಸೂಪರ್' ಗೆಲುವು

ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ 'ಟೈ' ಪಂದ್ಯದಲ್ಲಿ ಬಂಗಾಳದ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿರುವ ಕರ್ನಾಟಕ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
Last Updated 18 ನವೆಂಬರ್ 2021, 16:25 IST
ನೋಡಿ: ಮನೀಶ್ ಪಾಂಡೆ 'ರನೌಟ್-ಸಿಕ್ಸರ್'; ಕರ್ನಾಟಕಕ್ಕೆ 'ಸೂಪರ್' ಗೆಲುವು

IPL 2021: ಸೂಪರ್ ಓವರ್ ಮಾಡಲು ನಾನೇ ಮುಂದಾಗಿದ್ದೆ: ಅಕ್ಷರ್‌

ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಸೂಪರ್ ಓವರ್‌ ಮಾಡಲು ಸಿದ್ಧ ಎಂದು ನಾಯಕ ರಿಷಭ್ ಪಂತ್‌ ಅವರಿಗೆ ನಾನೇ ಹೇಳಿದ್ದೆ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ನ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತಿಳಿಸಿದ್ದಾರೆ.
Last Updated 26 ಏಪ್ರಿಲ್ 2021, 13:54 IST
IPL 2021: ಸೂಪರ್ ಓವರ್ ಮಾಡಲು ನಾನೇ ಮುಂದಾಗಿದ್ದೆ: ಅಕ್ಷರ್‌

ಸೂಪರ್‌ ಓವರ್‌ ಟೈ ಆದರೂ ಇಂಗ್ಲೆಂಡ್‌ ಗೆದ್ದಿದ್ದು ಹೇಗೆ?

ವಿಶ್ವಕಪ್‌ ಕ್ರಿಕೆಟ್‌
Last Updated 15 ಜುಲೈ 2019, 12:12 IST
ಸೂಪರ್‌ ಓವರ್‌ ಟೈ ಆದರೂ ಇಂಗ್ಲೆಂಡ್‌ ಗೆದ್ದಿದ್ದು ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT