ಗುರುವಾರ, 3 ಜುಲೈ 2025
×
ADVERTISEMENT

super speciality hospital

ADVERTISEMENT

ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಯತ್ನ: ಸಚಿವ ಡಾ. ಶರಣ ಪ್ರಕಾಶ

ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದರು.
Last Updated 6 ಮಾರ್ಚ್ 2025, 15:09 IST
ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಯತ್ನ: ಸಚಿವ ಡಾ. ಶರಣ ಪ್ರಕಾಶ

ಹಾವೇರಿ: ಜನರಿಗೆ ಬೇಕಿದೆ ಸೂಪರ್ ಸ್ಪೆಷಾಲಿಟಿ ಗ್ಯಾರಂಟಿ

ಆರೋಗ್ಯಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ದುರ್ಲಬವಾಗಿದ್ದು, ಜನರ ಆರೋಗ್ಯ ರಕ್ಷಣೆಯೇ ದೊಡ್ಡ ಸವಾಲಾಗಿದೆ.
Last Updated 30 ಡಿಸೆಂಬರ್ 2024, 4:48 IST
ಹಾವೇರಿ: ಜನರಿಗೆ ಬೇಕಿದೆ ಸೂಪರ್ ಸ್ಪೆಷಾಲಿಟಿ ಗ್ಯಾರಂಟಿ

3 ತಿಂಗಳಲ್ಲಿ ಜಯದೇವ,ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಶರಣಪ್ರಕಾಶ ಪಾಟೀಲ

₹30.14 ಕೋಟಿ ವೆಚ್ಚದ ಸಿಸಿಬಿ, ₹15.57 ಕೋಟಿ ವೆಚ್ಚದ ಸುಟ್ಟ ಗಾಯಗಳ ಚಿಕಿತ್ಸಾ ಘಟಕಗಳ ಕಟ್ಟಡಕ್ಕೆ ಶಂಕುಸ್ಥಾಪನೆ
Last Updated 22 ಜೂನ್ 2024, 14:24 IST
3 ತಿಂಗಳಲ್ಲಿ ಜಯದೇವ,ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಶರಣಪ್ರಕಾಶ ಪಾಟೀಲ

ಒಳನೋಟ | ಆಸ್ಪತ್ರೆಯಿದ್ದರೂ ತಜ್ಞರಿಲ್ಲ...

ಸರ್ಕಾರಿ ವ್ಯವಸ್ಥೆಯಡಿ ರೋಗಿಗಳಿಗೆ ಸಮರ್ಪಕವಾಗಿ ಸಿಗದ ಸೂಪರ್ ಸ್ಪೆಷಾಲಿಟಿ ಸೇವೆ
Last Updated 26 ನವೆಂಬರ್ 2023, 0:30 IST
ಒಳನೋಟ | ಆಸ್ಪತ್ರೆಯಿದ್ದರೂ ತಜ್ಞರಿಲ್ಲ...

ಮಡಿಕೇರಿ: ಸೂಪರ್‌ ಸ್ಪೆಷಾಲಿಟಿ ಘಟಕ ತೆರೆಯಿರಿ

ಮುಖ್ಯಮಂತ್ರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ– ಶಾಸಕ ಅಪ್ಪಚ್ಚುರಂಜನ್
Last Updated 9 ಜನವರಿ 2023, 19:30 IST
ಮಡಿಕೇರಿ: ಸೂಪರ್‌ ಸ್ಪೆಷಾಲಿಟಿ ಘಟಕ ತೆರೆಯಿರಿ

ಬದ್ಧತೆ ಇದ್ದರೆ ಹತ್ತು ದಿನದಲ್ಲಿ ಆರೋಗ್ಯ ಕ್ಷೇತ್ರ ಸುಧಾರಿಸಬಹುದು: ಐವನ್ ಡಿಸೋಜಾ

ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವನ್ ಡಿಸೋಜಾ
Last Updated 21 ಸೆಪ್ಟೆಂಬರ್ 2022, 6:07 IST
ಬದ್ಧತೆ ಇದ್ದರೆ ಹತ್ತು ದಿನದಲ್ಲಿ ಆರೋಗ್ಯ ಕ್ಷೇತ್ರ ಸುಧಾರಿಸಬಹುದು: ಐವನ್ ಡಿಸೋಜಾ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಉತ್ತರ ಕನ್ನಡ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದ್ದು, ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಬೇಡಿಕೆ ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಹೇಳಿದ್ದಾರೆ.
Last Updated 25 ಜುಲೈ 2022, 4:51 IST
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಉತ್ತರ ಕನ್ನಡ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ
ADVERTISEMENT

ಅನಂತಕುಮಾರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ

ಪದ್ಮನಾಭನಗರ ಕ್ಷೇತ್ರದಲ್ಲಿ ₹25 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಂದಾಯ ಸಚಿವ ಮತ್ತು ಕ್ಷೇತ್ರದ ಶಾಸಕ ಆರ್. ಅಶೋಕ ಬುಧವಾರ ಭೂಮಿಪೂಜೆ ನೆರವೇರಿಸಿದರು.
Last Updated 18 ಆಗಸ್ಟ್ 2021, 19:44 IST
ಅನಂತಕುಮಾರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ

ಸಂಗತ: ಕೊರೊನಾ ‘ಮಸೂರ’ದಲ್ಲಿ ಕಾಣದ ಮೌಲ್ಯ

ಹಣದ ಹಪಹಪಿಯಲ್ಲಿ ಮರೆಯಾಗಿದೆ ಮಾನವೀಯ ಗುಣ
Last Updated 26 ಏಪ್ರಿಲ್ 2021, 20:45 IST
ಸಂಗತ: ಕೊರೊನಾ ‘ಮಸೂರ’ದಲ್ಲಿ ಕಾಣದ ಮೌಲ್ಯ

ಪಿಎಂಎಸ್‌ಎಸ್‌ವೈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೋವಿಡ್‌ಗೆ

ಇತರೆ ರೋಗಿಗಳಿಗೆ ಎದುರಾಗಲಿದೆ ಸಂಕಷ್ಟ
Last Updated 24 ಏಪ್ರಿಲ್ 2021, 20:46 IST
ಪಿಎಂಎಸ್‌ಎಸ್‌ವೈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೋವಿಡ್‌ಗೆ
ADVERTISEMENT
ADVERTISEMENT
ADVERTISEMENT