ಗುರುವಾರ, 4 ಡಿಸೆಂಬರ್ 2025
×
ADVERTISEMENT

Super Star

ADVERTISEMENT

ನಟಿ ಕಾಮಿನಿ ಕೌಶಲ್ ‘ಅತ್ಯುತ್ತಮ ಕಲಾವಿದೆ’ : ನಟ ಅಮಿತಾಭ್ ಬಚ್ಚನ್

Amitabh Bachchan Tribute: ಇತ್ತಿಚೀಗೆ ನಿಧನರಾದ ನಟಿ ಕಾಮಿನಿ ಕೌಶಲ್ ಅವರನ್ನು ‘ಲೆಜೆಂಡರಿ ಕಲಾವಿದೆ’ ಮತ್ತು ‘ಐಕಾನ್’ ಎಂದು ಅಮಿತಾಭ್ ಬಚ್ಚನ್ ಬಣ್ಣಿಸಿದ್ದಾರೆ ಕಾಮಿನಿ ಅವರು ಕುಟುಂಬದ ಸ್ನೇಹಿತೆಯಾಗಿ ಹಾಗೂ ಬಾಲಿವುಡ್‌ಗೆ ದೊಡ್ಡ ಕೊಡುಗೆ ನೀಡಿದವರು
Last Updated 17 ನವೆಂಬರ್ 2025, 6:15 IST
ನಟಿ ಕಾಮಿನಿ ಕೌಶಲ್ ‘ಅತ್ಯುತ್ತಮ ಕಲಾವಿದೆ’ : ನಟ ಅಮಿತಾಭ್ ಬಚ್ಚನ್

ಮಂಚು ಮನೋಜ್ ನಟನೆಯ ಮಿರೈ ಸಿನಿಮಾವನ್ನು ಶ್ಲಾಘಿಸಿದ ನಟ ರಜನಿಕಾಂತ್

Manchu Manoj Movie: ಮಂಚು ಮನೋಜ್ ನಟನೆಯ ಮಿರೈ ಸಿನಿಮಾದ ಟ್ರೈಲರ್ ನೋಡಿದ ರಜನಿಕಾಂತ್ ಚಿತ್ರ ತಂಡಕ್ಕೆ ಶುಭ ಹಾರೈಸಿ ಶ್ಲಾಘಿಸಿದರು. ಮನೋಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ಸಲ್ಲಿಸಿದರು.
Last Updated 3 ಸೆಪ್ಟೆಂಬರ್ 2025, 13:08 IST
ಮಂಚು ಮನೋಜ್ ನಟನೆಯ ಮಿರೈ ಸಿನಿಮಾವನ್ನು ಶ್ಲಾಘಿಸಿದ ನಟ ರಜನಿಕಾಂತ್

ಮೋಜ್ ಸೂಪರ್ ಸ್ಟಾರ್: ₹10 ಲಕ್ಷ ಗೆಲ್ಲುವ ಅವಕಾಶ

ದೇಶದಲ್ಲಿ ಮೊದಲ ವರ್ಷಾಚರಣೆಯ ಸಂಭ್ರಮದಲ್ಲಿರುವ ನಂ.1 ಕಿರು ವಿಡಿಯೊ ಆ್ಯಪ್ ಮೋಜ್, ಹೊಸ ಪ್ರತಿಭೆಗಳನ್ನು ಹುಡುಕಲು ಅತಿ ನೂತನ ಮೋಜ್ ಸೂಪರ್ ಸ್ಟಾರ್ ಅನ್ವೇಷಣೆಯನ್ನು (#MojSuperstarHunt) ಘೋಷಿಸಿದೆ.
Last Updated 2 ಜುಲೈ 2021, 15:02 IST
ಮೋಜ್ ಸೂಪರ್ ಸ್ಟಾರ್: ₹10 ಲಕ್ಷ ಗೆಲ್ಲುವ ಅವಕಾಶ

ಉಪೇಂದ್ರ ಅಣ್ಣನ ಮಗ ನಿರಂಜನ್‌ ಮೊದಲ ಸಿನಿಮಾ ‘ಸೂಪರ್‌ ಸ್ಟಾರ್’‌ಗೆ 4ರಂದು ಮುಹೂರ್ತ

‘ಸೂಪರ್‌ ಸ್ಟಾರ್’‌ ಹೆಸರಿನ ಇನ್ನೊಂದು ಚಿತ್ರಕ್ಕೆ ಡಿ.4ರಂದು ಮುಹೂರ್ತ ನಡೆಯಲಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದು.
Last Updated 3 ಡಿಸೆಂಬರ್ 2020, 8:07 IST
ಉಪೇಂದ್ರ ಅಣ್ಣನ ಮಗ ನಿರಂಜನ್‌ ಮೊದಲ ಸಿನಿಮಾ ‘ಸೂಪರ್‌ ಸ್ಟಾರ್’‌ಗೆ 4ರಂದು ಮುಹೂರ್ತ

ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಅಭಿಮಾನಿ ಪಾದ ಸ್ಪರ್ಶಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.
Last Updated 3 ಡಿಸೆಂಬರ್ 2019, 10:41 IST
ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಕಾಳಿಯಾಗಿ ಆರ್ಭಟಿಸುತ್ತಿದ್ದಾರೆ ಸೂಪರ್ ಸ್ಟಾರ್ ‘ರಜನಿಕಾಂತ್’

ಈ ಸಂಕ್ರಾಂತಿಗೆ ತೆರೆಕಾಣಲಿರುವ ಪ್ರಮುಖ ಚಿತ್ರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಕೂಡ ಒಂದು. ಈಗಾಗಲೇ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ರಜನಿಕಾಂತ್ ಅವರ ಆ್ಯಕ್ಷನ್ ಮತ್ತು ಸ್ಟೈಲ್ ಟ್ರೈಲರ್‌ ತುಂಬಾ ಆವರಿಸಿಕೊಂಡಿವೆ.
Last Updated 28 ಡಿಸೆಂಬರ್ 2018, 13:41 IST
ಕಾಳಿಯಾಗಿ ಆರ್ಭಟಿಸುತ್ತಿದ್ದಾರೆ ಸೂಪರ್ ಸ್ಟಾರ್ ‘ರಜನಿಕಾಂತ್’
ADVERTISEMENT
ADVERTISEMENT
ADVERTISEMENT
ADVERTISEMENT