ಸೋಮವಾರ, 18 ಆಗಸ್ಟ್ 2025
×
ADVERTISEMENT

Surat

ADVERTISEMENT

Indian Navy: ಕ್ಷಿಪಣಿ ಧ್ವಂಸಕ INS ಸೂರತ್‌ ಯುದ್ಧನೌಕೆಯಿಂದ ಕ್ಷಿಪಣಿ ಪರೀಕ್ಷೆ

INS Surat Surface to air missile: ಕ್ಷಿಪಣಿ ಧ್ವಂಸಕ ಐಎನ್‌ಎಸ್ ಸೂರತ್‌ ಯುದ್ಧನೌಕೆಯಿಂದ ಮಧ್ಯಮ ಶ್ರೇಣಿಯ ನೆಲದಿಂದ ಆಕಾಶಕ್ಕೆ ಚಿಮ್ಮುವ (ಸರ್ಫೇಸ್‌ ಟು ಏರ್‌) ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
Last Updated 24 ಏಪ್ರಿಲ್ 2025, 11:09 IST
Indian Navy: ಕ್ಷಿಪಣಿ ಧ್ವಂಸಕ INS ಸೂರತ್‌ ಯುದ್ಧನೌಕೆಯಿಂದ ಕ್ಷಿಪಣಿ ಪರೀಕ್ಷೆ

ಶಾಲಾ ಸಮಾರಂಭಕ್ಕೆ ವಿಲಾಸಿ ಕಾರುಗಳಲ್ಲಿ ಬಂದ ವಿದ್ಯಾರ್ಥಿಗಳ ಪೋಷಕರ ವಿರುದ್ಧ ಕ್ರಮ

ಕಾಲೇಜು ಬೀಳ್ಕೊಡುಗೆ ಸಮಾರಂಭಕ್ಕಾಗಿ 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು, ಸುಮಾರು 35 ವಿಲಾಸಿ ಕಾರುಗಳ ಬೆಂಗಾವಲಿನಲ್ಲಿ ಆಗಮಿಸಿದ್ದು, ಈ ಕುರಿತ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ.
Last Updated 13 ಫೆಬ್ರುವರಿ 2025, 13:42 IST
ಶಾಲಾ ಸಮಾರಂಭಕ್ಕೆ ವಿಲಾಸಿ ಕಾರುಗಳಲ್ಲಿ ಬಂದ ವಿದ್ಯಾರ್ಥಿಗಳ ಪೋಷಕರ ವಿರುದ್ಧ ಕ್ರಮ

ಸೂರತ್: ಗುಂಡು ಹಾರಿಸಿಕೊಂಡು CISF ಯೋಧ ಆತ್ಮಹತ್ಯೆ

ಸೂರತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಸೇರಿದ ಯೋಧರೊಬ್ಬರು ತನ್ನ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 4 ಜನವರಿ 2025, 12:27 IST
ಸೂರತ್: ಗುಂಡು ಹಾರಿಸಿಕೊಂಡು CISF ಯೋಧ ಆತ್ಮಹತ್ಯೆ

ಗುಜರಾತ್ | ಉಕ್ಕಿನ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರು ಸಾವು

ಗುಜರಾತ್‌ನ ಸೂರತ್‌ನಲ್ಲಿ ಹಝಿರಾ ಕೈಗಾರಿಕಾ ಪ್ರದೇಶದ ಉಕ್ಕಿನ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಜನವರಿ 2025, 1:47 IST
ಗುಜರಾತ್ | ಉಕ್ಕಿನ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರು ಸಾವು

ವಾಗ್ವಾದ: ವ್ಯಕ್ತಿಯ ಮೇಲೆ ಟೆಂಪೊ ಹರಿಸಿ 15 ಅಡಿಯವರೆಗೆ ಎಳೆದೊಯ್ದ ಚಾಲಕ

ನಿಯಂತ್ರಣವಿಲ್ಲದೆ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ 56 ವರ್ಷದ ವ್ಯಕ್ತಿಯ ಮೇಲೆ ಟೆಂಪೊ ಹರಿಸಿ, 15 ಅಡಿಗಳಷ್ಟು ದೂರದವರೆಗೆ ಆತನನ್ನು ಎಳೆದೊಯ್ದ ಚಾಲಕನನ್ನು ಸೂರತ್ ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 17 ನವೆಂಬರ್ 2024, 12:57 IST
ವಾಗ್ವಾದ: ವ್ಯಕ್ತಿಯ ಮೇಲೆ ಟೆಂಪೊ ಹರಿಸಿ 15 ಅಡಿಯವರೆಗೆ ಎಳೆದೊಯ್ದ ಚಾಲಕ

ಗುಜರಾತ್ | ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
Last Updated 9 ಅಕ್ಟೋಬರ್ 2024, 12:50 IST
ಗುಜರಾತ್ | ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಸೂರತ್ |ಗಣಪತಿ ಉತ್ಸವದ ವೇಳೆ ಗುಂಪು ಘರ್ಷಣೆ; ಕಲ್ಲು ತೂರಾಟ ನಡೆಸಿದ 34 ಮಂದಿ ಬಂಧನ

ಗುಜರಾತ್‌ನ ಸೂರತ್ ನಗರದಲ್ಲಿ ಗಣಪತಿ ಉತ್ಸವದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟದಿಂದಾಗಿ ಗಣೇಶ ಮೂರ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 13:39 IST
ಸೂರತ್ |ಗಣಪತಿ ಉತ್ಸವದ ವೇಳೆ ಗುಂಪು ಘರ್ಷಣೆ; ಕಲ್ಲು ತೂರಾಟ ನಡೆಸಿದ 34 ಮಂದಿ ಬಂಧನ
ADVERTISEMENT

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ: ದೇಶದಲ್ಲೇ ಮೊದಲ ಸ್ಥಾನ ಪಡೆದ ಸೂರತ್‌

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕದಲ್ಲಿ ಗುಜರಾತ್‌ನ ಸೂರತ್‌ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಮಧ್ಯಪ್ರದೇಶದ ಜಬಲ್‌ಪುರ ಎರಡನೇ ಸ್ಥಾನ ಪಡೆದರೆ, ಉತ್ತರ ಪ್ರದೇಶದ ಆಗ್ರಾ ಮೂರನೇ ಸ್ಥಾನ ಪಡೆದಿದೆ.
Last Updated 8 ಸೆಪ್ಟೆಂಬರ್ 2024, 5:40 IST
ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ: ದೇಶದಲ್ಲೇ ಮೊದಲ ಸ್ಥಾನ ಪಡೆದ ಸೂರತ್‌

ನಿರ್ಮಾಣ ಹಂತದ ಸೂರತ್ ಮೆಟ್ರೊದ ಕಾಂಕ್ರೀಟ್ ಬ್ರಿಡ್ಜ್‌ನಲ್ಲಿ ಬಿರುಕು!

ಕಾಮಗಾರಿ ಪ್ರಗತಿಯಲ್ಲಿರುವ ಗುಜರಾತ್‌ನ ಸೂರತ್ ಮೆಟ್ರೊದ ಕಾಂಕ್ರೀಟ್ ಬ್ರಿಡ್ಜ್‌ನಲ್ಲಿ (ಗರ್ಡರ್) ಬಿರುಕು ಬಿಟ್ಟಿರುವುದು ಬೆಳಕಿಗೆ ಬಂದಿದೆ.
Last Updated 31 ಜುಲೈ 2024, 15:50 IST
ನಿರ್ಮಾಣ ಹಂತದ ಸೂರತ್ ಮೆಟ್ರೊದ ಕಾಂಕ್ರೀಟ್ ಬ್ರಿಡ್ಜ್‌ನಲ್ಲಿ ಬಿರುಕು!

ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ

ಸೂರತ್ ನಗರದ ಬೀದಿಗಳಲ್ಲಿ ಭಿಕ್ಷಾಟನೆ ಹಾಗೂ ಚಿಂದಿ ಆಯುತ್ತಿದ್ದ 53 ಮಕ್ಕಳನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 30 ಜುಲೈ 2024, 11:35 IST
ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ
ADVERTISEMENT
ADVERTISEMENT
ADVERTISEMENT