ಷಿಕಾಗೊದಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ಶವಪರೀಕ್ಷೆಯಲ್ಲಿ ಸಿಗದ ನಿಖರ ಮಾಹಿತಿ
ಚಿಕಾಗೊದ ಇಲಿನಾಯ್ನಲ್ಲಿ ನಿಗೂಢವಾಗಿ ಸಾವಿಗೀಡಾಗಿರುವ ಭಾರತೀಯ ಸಂಜಾತೆ ಸುರೇಲ್ ಡಾಬಾವಾಲಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆಯಾದರೂ, ಸಾವು ಹೇಗೆ ಸಂಭವಿಸಿತು ಎಂಬುದರ ಕುರಿತು ಸ್ಪಷ್ಟನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ.Last Updated 18 ಜನವರಿ 2020, 12:05 IST