ಬುಡಕಟ್ಟು ಸಮುದಾಯಗಳ ಖಾತೆಯನ್ನು ಬ್ರಾಹ್ಮಣರಿಗೆ ನೀಡಿ:ಸುರೇಶ್ ಗೋಪಿ ಹೇಳಿಕೆ ವಿವಾದ
'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರು ವಹಿಸಬೇಕು' ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ, ನಟ ಸುರೇಶ್ ಗೋಪಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. Last Updated 2 ಫೆಬ್ರುವರಿ 2025, 11:20 IST