ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Suresh Gowda

ADVERTISEMENT

ಮಂಡ್ಯ: ಚಾಲಕ ಜಗದೀಶ್‌ ಸಾವು ಪ್ರಕರಣ; ಆಂಬುಲೆನ್ಸ್‌ ತಡೆದ ಜೆಡಿಎಸ್‌ ಮುಖಂಡ ಸುರೇಶ್‌ಗೌಡ

ಆತ್ಮಹತ್ಯೆಗೆ ಯತ್ನಿಸಿದ್ದ, ಸಾರಿಗೆ ಸಂಸ್ಥೆಯ ನಾಗಮಂಗಲ ಡಿಪೊ ಚಾಲಕ ಎಚ್‌.ಆರ್‌.ಜಗದೀಶ್‌ ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಸುರೇಶ್‌ಗೌಡ ಆಂಬುಲೆನ್ಸ್‌ ತಡೆದಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 11 ಜುಲೈ 2023, 16:50 IST
fallback

ಕುದುರೆ ಬಿಟ್ಟಿದ್ದೇವೆ; ತಾಕತ್ತಿದ್ದರೆ ತಡೆಯಿರಿ? ಜೆಡಿಎಸ್‌ಗೆ ಸದಾನಂದಗೌಡ ಸವಾಲು

‘ಧರ್ಮ ಸಂಸ್ಥಾಪನಾರ್ಥವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ಎಂಬ ಅಶ್ವಮೇಧ ಯಾಗಕ್ಕೆ ಸುರೇಶ್‌ಗೌಡ ಹೆಸರಿನ ಕುದುರೆಯನ್ನು ಬಿಟ್ಟಿದ್ದೇವೆ. ತಾಕತ್ತು ಇದ್ದರೆ ಈ ಕುದುರೆ ಕಟ್ಟಿ ಹಾಕಲಿ’ ಎಂದು ಸಂಸದ ಡಿ.ವಿ.ಸದಾನಂದಗೌಡ ಅವರು ಜೆಡಿಎಸ್‌ಗೆ ಸವಾಲು ಹಾಕಿದರು.
Last Updated 1 ಮಾರ್ಚ್ 2023, 14:32 IST
ಕುದುರೆ ಬಿಟ್ಟಿದ್ದೇವೆ; ತಾಕತ್ತಿದ್ದರೆ ತಡೆಯಿರಿ? ಜೆಡಿಎಸ್‌ಗೆ ಸದಾನಂದಗೌಡ ಸವಾಲು

ಜಾತ್ರೆಯಲ್ಲಿ ಅಶ್ಲೀಲ ನೃತ್ಯ: ಜೆಡಿಎಸ್‌ ಶಾಸಕ ಸುರೇಶ್ ಗೌಡ ವಿರುದ್ಧ ಬಿಜೆಪಿ ಕಿಡಿ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಟಿ.ಚನ್ನಾಪುರ ಗ್ರಾಮದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆಯರು ಅಶ್ಲೀಲ ನೃತ್ಯ ಪ್ರದರ್ಶಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 28 ಫೆಬ್ರವರಿ 2023, 10:54 IST
ಜಾತ್ರೆಯಲ್ಲಿ ಅಶ್ಲೀಲ ನೃತ್ಯ: ಜೆಡಿಎಸ್‌ ಶಾಸಕ ಸುರೇಶ್ ಗೌಡ ವಿರುದ್ಧ ಬಿಜೆಪಿ ಕಿಡಿ

ನನ್ನ ಕೊಲೆಗೆ ಶಾಸಕ ಗೌರಿ ಶಂಕರ್ ಸಂಚು: ಸುರೇಶ್‌ ಗೌಡ ಆರೋಪ

‘ಗೌರಿಶಂಕರ್ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿ, ಬೆಂಗಳೂರಿನ ಜೈಲಿನಲ್ಲಿ ಇರುವ ಕೈದಿಗಳಿಗೆ ಸುಫಾರಿ ಕೊಟ್ಟಿದ್ದಾರೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವಕಾಶ ನೀಡುವುದಿಲ್ಲ. ಕಾರ್ಯಕರ್ತರು ತಮ್ಮ ತಾಕತ್ತು ತೋರಿಸುತ್ತಾರೆ’ ಎಂದು ವೀರಾವೇಶದಿಂದ ಹೇಳಿದ್ದಾರೆ.
Last Updated 22 ನವೆಂಬರ್ 2022, 12:40 IST
ನನ್ನ ಕೊಲೆಗೆ ಶಾಸಕ ಗೌರಿ ಶಂಕರ್ ಸಂಚು: ಸುರೇಶ್‌ ಗೌಡ ಆರೋಪ

₹3.5 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಒತ್ತು: ಶಾಸಕ ಸುರೇಶ್‍ಗೌಡ

ಜೆಡಿಎಸ್‌ ಅಧಿಕಾರಕ್ಕೆ ತಂದರೆ ನೀರಾವರಿ ಯೋಜನೆ ಜಾರಿಗೆ: ಶಾಸಕ ಸುರೇಶ್‍ಗೌಡ ಅಭಿಮತ
Last Updated 19 ಏಪ್ರಿಲ್ 2022, 16:23 IST
₹3.5 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಒತ್ತು: ಶಾಸಕ ಸುರೇಶ್‍ಗೌಡ

ತುಮಕೂರು: ಸುರೇಶ್‌ಗೌಡ– ಮಾಧುಸ್ವಾಮಿ ಬಹಿರಂಗ ‘ಸಮರ’

ಜೆ.ಪಿ.ನಡ್ಡಾ, ಪ್ರಧಾನಿಗೆ ಪತ್ರ ಬರೆಯಲು ನಿರ್ಧಾರ
Last Updated 19 ಅಕ್ಟೋಬರ್ 2021, 4:15 IST
ತುಮಕೂರು: ಸುರೇಶ್‌ಗೌಡ– ಮಾಧುಸ್ವಾಮಿ ಬಹಿರಂಗ ‘ಸಮರ’

ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ಗೌಡ ರಾಜೀನಾಮೆ

ಬಿ.ಎಸ್‌. ಯಡಿಯೂರಪ್ಪ ಬೆಂಬಲಿಗರ ನಿಯಂತ್ರಣಕ್ಕೆ ಮುಂದಾದ ಬಿಜೆ‍ಪಿ ವರಿಷ್ಠರು?
Last Updated 27 ಸೆಪ್ಟೆಂಬರ್ 2021, 19:38 IST
ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ಗೌಡ ರಾಜೀನಾಮೆ
ADVERTISEMENT

ಜಮೀರ್‌ ಅಹಮ್ಮದ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಶಾಸಕ ಸುರೇಶ್‌ಗೌಡ

‘ಬಡ್ಡಿ ಗಿರಾಕಿ ಯಾರು, ಉಲ್ಟಾ ಗಿರಾಕಿ ಯಾರು, ಇವರು ಯಾರಿಂದ ಮೇಲೆ ಬಂದಿದ್ದಾರೆ ಎಂಬುದನ್ನು ಜಮೀರ್ ಅಹಮ್ಮದ್ ಹಿಂತಿರುಗಿ ನೋಡಿಕೊಳ್ಳಲಿ. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಶಾಸಕ ಸುರೇಶ್ ಗೌಡ ಹೇಳಿದರು.
Last Updated 11 ಜೂನ್ 2021, 1:20 IST
ಜಮೀರ್‌ ಅಹಮ್ಮದ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಶಾಸಕ ಸುರೇಶ್‌ಗೌಡ

ಅವಧಿ ಮುಗಿದ ‘ರೆಮ್‌ಡಿಸಿವರ್‌’ ಬಳಸಲು ಆದೇಶ: ಶಾಸಕ ಕೆ.ಸುರೇಶ್‌ಗೌಡ ಆರೋಪ

‘ಜನವರಿಯಲ್ಲೇ ಅವಧಿ ಮುಗಿದಿರುವ ರೆಮ್‌ಡೆಸಿವರ್‌ ಇಂಜೆಕ್ಷನ್‌ ಬಳಕೆ ಮಾಡಲು ಸರ್ಕಾರ ಆದೇಶ ನೀಡಿದೆ. ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಲಸಿಕೆ ನೀಡುತ್ತಿರುವುದರಿಂದಲೇ ಸಾವಿನ ಸಂಖ್ಯೆ ಅಧಿಕವಾಗಿದೆ’ ಎಂದು ಶಾಸಕ ಕೆ.ಸುರೇಶ್‌ಗೌಡ ಶನಿವಾರ ಆರೋಪಿಸಿದರು.
Last Updated 24 ಏಪ್ರಿಲ್ 2021, 12:18 IST
ಅವಧಿ ಮುಗಿದ ‘ರೆಮ್‌ಡಿಸಿವರ್‌’ ಬಳಸಲು ಆದೇಶ: ಶಾಸಕ ಕೆ.ಸುರೇಶ್‌ಗೌಡ ಆರೋಪ

ಮಾನ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ರೈತರು ಕಿಡಿ

ಶಾಸಕ ಸುರೇಶ್‌ಗೌಡ ಎದುರಲ್ಲೇ ಅಧಿಕಾರಿಗಳ ತರಾಟೆ ತೆಗೆದುಕೊಂಡ ರೈತರು
Last Updated 3 ಜುಲೈ 2019, 14:00 IST
ಮಾನ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ರೈತರು ಕಿಡಿ
ADVERTISEMENT
ADVERTISEMENT
ADVERTISEMENT